Rashmika Mandanna: ಮಾರ್ಕೆಟ್ ನಲ್ಲಿ ಡಿಮ್ಯಾಂಡ್ ಕಡಿಮೆಯಾಗುತ್ತಿದ್ದರು ಕೂಡ ತಗ್ಗೆದೆ ಲೇ ಅಂದ ರಶ್ಮಿಕಾ, ಒಂದು ಹಾಡಿಗೆ ಕೇಳಿದ್ದು ಎಷ್ಟು ಕೋಟಿ ಗೊತ್ತೇ?

22

Get real time updates directly on you device, subscribe now.

Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ನ್ಯಾಶನಲ್ ಕ್ರಶ್ ಆಗಿ ಹುಡುಗರ ಹೃದಯದಲ್ಲಿ ನೆಲೆಸಿದ್ದಾರೆ. ದಕ್ಷಿಣ ಭಾರತದಲ್ಲಿ ಇವರ ಬಗ್ಗೆ ಹೊಸದಾಗಿ ಪರಿಚಯದ ಮಾಡಿಕೊಡುವ ಅಗತ್ಯವಿಲ್ಲದ ಹೆಸರು ರಶ್ಮಿಕಾ. ಇವರು ಬಹಳ ಬೇಗ ಸಾಕಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಚಲೋ ಸಿನಿಮಾದ ಮೂಲಕ ತೆಲುಗಿಗೆ ಬಂದ ರಶ್ಮಿಕಾ, ಮೊದಲ ಸಿನಿಮಾದಲ್ಲೇ ಹಿಟ್ ಗಳಿಸಿಕೊಂಡರು. ನಂತರ ಸ್ಟಾರ್ ಹೀರೋಗಳ ಜೊತೆಗೆ ಅವಕಾಶಗಳನ್ನು ಪಡೆದು ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟನೆ ಶುರು ಮಾಡಿದ ರಶ್ಮಿಕಾ ಈ ಹಂತಕ್ಕೆ ಬರಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ. ವರ್ಷಗಳ ಕಾಲ ಪಟ್ಟ ಕಷ್ಟ ಮತ್ತು ಪರಿಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ಅದೃಷ್ಟವೂ ಜೊತೆಯಾಗಿ, ರಶ್ಮಿಕಾ ಸಕ್ಸಸ್ ಕಂಡರು. ಅದರಲ್ಲು ಪುಷ್ಪಾ ಚಿತ್ರದ ಮೂಲಕ, ರಶ್ಮಿಕಾ ಅವರು ಬಾಲಿವುಡ್ ನಲ್ಲು ಜನಪ್ರಿಯತೆ ಗಳಿಸಿಕೊಂಡರು. ಈ ಸಿನಿಮಾ ನಂತರ ರಶ್ಮಿಕಾ ಅವರಿಗೆ ಕ್ರೇಜ್ ಹೆಚ್ಚಾಯಿತು. ಬಾಲಿವುಡ್ ನಲ್ಲೂ ರಶ್ಮಿಕಾ ಅವರಿಗೆ ಸಾಲು ಸಾಲು ಅವಕಾಶಗಳು ಬರುತ್ತಲಿವೆ. ಪ್ರಸ್ತುತ ರಶ್ಮಿಕಾ ಅವರು ಬಾಲಿವುಡ್‌ ನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ವಿಜಯ್ ದಳಪತಿ ಜೊತೆಗಿನ ವಾರಿಸು ಸಿನಿಮಾ ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಇದಲ್ಲದೇ ಅವರು ತೆಲುಗಿನಲ್ಲಿ ಪುಷ್ಪ 2 ಸಿನಿಮಾದಲ್ಲಿ ನಟಿಸಲಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. ಇದನ್ನು ಓದಿ.. Rashmika Mandanna: ರಶ್ಮಿಕಾ ರವರನ್ನು ತೆಲುಗಿನಲ್ಲಿ ತುಳಿಯುತ್ತಿರುವುದು ಯಾರು ಗೊತ್ತೇ?? ಅದಕ್ಕಾಗಿ ಚಾನ್ಸ್ ಬರುತ್ತಿಲ್ಲವೇ?

ಇದೆಲ್ಲದರ ಹೊರತಾಗಿ ಒಂದು ಐಟಂ ಸಾಂಗ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೊನ್ನೆಯಷ್ಟೇ ಐಟಂ ಸಾಂಗ್ ಗೆ ಗ್ರೀನ್ ಸಿಗ್ನಲ್ ಕೊಟ್ಟು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ ರಶ್ಮಿಮ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಕಾಂಬಿನೇಶನ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಈಗಾಗಲೇ ಅಗ್ರಿಮೆಂಟ್ ಗೆ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ರಶ್ಮಿಕಾ ಮಂದಣ್ಣ ಅವರು ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಬೇಡಿಕೆ ಇಟ್ಟಿರುವ ಹಣದ ಬಗ್ಗೆ ಈಗ ಭಾರಿ ಚರ್ಚೆಯಾಗುತ್ತಿದೆ. ಒಂದಲ್ಲ ಎರಡಲ್ಲ 5 ಕೋಟಿ ಡಿಮ್ಯಾಂಡ್ ಮಾಡಿದ್ದಾರೆ ರಶ್ಮಿಕಾ ಎಂದು ಹೇಳಲಾಗುತ್ತಿದೆ. 5 ಕೋಟಿ ಕೊಡೋದಕ್ಕೆ ನಿರ್ಮಾಪಕರು ಕೂಡ ಒಪ್ಪಿದ್ದಾರಂತೆ. ನಿಜಕ್ಕೂ ಈ ಹಾಡಿನಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kantara: ಕಾಂತಾರ ಏನೋ ಯಶಸ್ಸು ಕಾಣಿತು; ಆದರೂ ಕೂಡ ಬೇಸರ ಮಾಡಿಕೊಂಡಿರುವ ರಿಷಬ್ ಶೀಟಿ: ಕಾರಣ ಏನು ಅಂತೇ ಗೊತ್ತೇ??

Get real time updates directly on you device, subscribe now.