Rashmika Mandanna: ರಶ್ಮಿಕಾ ರವರನ್ನು ತೆಲುಗಿನಲ್ಲಿ ತುಳಿಯುತ್ತಿರುವುದು ಯಾರು ಗೊತ್ತೇ?? ಅದಕ್ಕಾಗಿ ಚಾನ್ಸ್ ಬರುತ್ತಿಲ್ಲವೇ?

20

Get real time updates directly on you device, subscribe now.

Rashmika Mandanna: ರಶ್ಮಿಕಾ ಮಂದಣ್ಣ (Rashmika Mandanna) ಈಗ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಮಾತ್ರವಲ್ಲ ಇವರನ್ನು ಎಲ್ಲರೂ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಎಂದು ಕರೆಯುತ್ತಿದ್ದಾರೆ. ರಶ್ಮಿಕಾ ಅವರಿಗೆ ಆ ರೇಂಜ್ ನಲ್ಲಿ ಫಾಲೋವರ್ಸ್ ಹೆಚ್ಚಾಗಿದ್ದಾರೆ. ಕನ್ನಡದಲ್ಲಿ ಕಿರಿಕ್ ಪಾರ್ಟಿ, ತೆಲುಗಿನನಲ್ಲಿ ಚಲೋ ಸಿನಿಮಾದಿಂದ ಶುರುವಾದ ರಶ್ಮಿಕಾ ಅವರ ಗೆಲುವಿನ ಸರಮಾಲೆ ನಿಲ್ಲದೆ ಮುಂದುವರೆದಿದೆ. ಆದರೆ ಯಾವುದೇ ನಾಯಕಿ ಆದರು ಅವರ ಹವಾ ತೋರಿಸುವುದು ಕೆಲವೇ ಸಾರಿ ಮಾತ್ರ. ಏಕೆಂದರೆ ಇಲ್ಲಿ ಹಿಟ್ ಇರುವವರೆಗೆ ಯಾರಿಗಾದರು ಅವಕಾಶಗಳು ಸಿಗುತ್ತವೆ.

ಆದರೆ ಒಮ್ಮೆ ಫ್ಲಾಪ್ ನೋಡಿದರೆ, ಎಲ್ಲವೂ ಉಲ್ಟಾ ಹೊಡೆಯುತ್ತದೆ. ರಶ್ಮಿಕಾ ವಿಚಾರದಲ್ಲಿ ಇದೆಲ್ಲಾ ತುಂಬಾ ಸಿಂಪಲ್ ಆಗಿದೆ, ಯಾಕೆಂದರೆ ಆಕೆ ಸತತವಾಗಿ ಹಿಟ್ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಅವರ ಎಲ್ಲ ಸಿನಿಮಾಗಳಿಗಿಂತ ಪುಷ್ಪ ಸಿನಿಮಾ ರಶ್ಮಿಕಾ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಸಿನಿಮಾ ಎಂದರೆ ತಪ್ಪಲ್ಲ. ಈ ಸಿನಿಮಾ ನಂತರ ರಶ್ಮಿಕಾ ಮಂದಣ್ಣ ಹಿಂತಿರುಗಿ ನೋಡಲೇ ಇಲ್ಲ. ಪುಷ್ಪ ನಂತರ ಬಾಲಿವುಡ್‌ ನಲ್ಲಿ ಹೆಚ್ಚು ಸಿನಿಮಾ ಮಾಡುತ್ತಿದ್ದಾರೆ ರಶ್ಮಿಕಾ. ತೆಲುಗಿನಲ್ಲಿ ಈಗ ಪುಷ್ಪ 2 ಜೊತೆಗೆ ತಮಿಳು ನಟ ವಿಜಯ್ ಅವರ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಇದನ್ನು ಓದಿ.. Sapthami Gowda: ಈ ಬಾರಿ ಬ್ಲಾಕ್ ಡ್ರೆಸ್ ನಲ್ಲಿ ಮಿಂಚಿದ ಕರುನಾಡಿದ ಚೆಲುವೆ ಸಪ್ತಮಿ ಗೌಡ: ಈ ಫೋಟೋ ನೋಡಿದರೆ, ಹುಡುಗರಂತೂ ಹೃದಯ ಕಿತ್ತು ಕೈ ಗೆ ಕೊಡ್ತಾರೆ.

ಈ ಎರಡು ಸಿನಿಮಾಗಳನ್ನು ಬಿಟ್ಟರೆ ರಶ್ಮಿಕಾ ಅವರ ಕೈಯಲ್ಲಿ ದೊಡ್ಡ ಸಿನಿಮಾಗಳಿಲ್ಲ. ಇದರಿಂದಾಗಿ ರಶ್ಮಿಕಾ ಅವರನ್ನು ಚಿತ್ರರಂಗದಲ್ಲಿ ತುಳಿಯಲಾಗುತ್ತಿದೆ ಎಂದು ಅವರ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಯಾರು ಅವರನ್ನು ತುಳಿಯುತ್ತಿಲ್ಲ, ಪೂಜಾ ಹೆಗ್ಡೆ ಅವರ ಹಾಗೆ ಸತತ ಹಿಟ್‌ಗಳು ಸಿಕ್ಕಾಗ ಸಂಭಾವನೆ ಹೆಚ್ಚಿಸಿಕೊಂಡರು. ಅದೇ ಅವರಿಗೆ ಮುಳುವಾದ ಹಾಗೆ ತೋರುತ್ತಿದೆ, ಇಂಡಸ್ಟ್ರಿಯಲ್ಲಿ ರಶ್ಮಿಕಾ ಭಾರಿ ಕಾಂಪಿಟೇಶನ್ಸ್ ಹೊಂದಿದ್ದಾರೆ, ಈ ಸಮಯದಲ್ಲಿ ಸಂಭಾವನೆ ಹೆಚ್ಚಾದಂತೆ ಸಿನಿಮಾ ಅವಕಾಶಗಳು ಕಡಿಮೆಯಾದ ಹಾಗೆ ಕಾಣುತ್ತಿದೆ. ಈ ರೀತಿ ಆಗದೆ ಹೋಗಿದ್ದರೆ ಈಗಾಗಲೇ ರಶ್ಮಿಕಾ ಅವರಿಗೆ ಹಲವು ತೆಲುಗು ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತಿದ್ದವು. ಇದನ್ನು ಓದಿ..Kannada News: ದೈವವನ್ನು ಬಳಸಿ ಪಾತ್ರ ಮಾಡಿ ಕೋಟಿ ಕೋಟಿ ದುಡ್ಡು ಮಾಡಿದ ನಿಮ್ಮ ಬಾಯಲ್ಲಿ ಈ ಮಾತು ಬೇಡ ಎಂದು ರಿಷಬ್ ಗೆ ಬಾಣ ಬಿಟ್ಟ ಚೇತನ್. ಏನಾಗಿದೆ ಗೊತ್ತೆ?

Get real time updates directly on you device, subscribe now.