Rashmika Mandanna: ನಾನೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾಗೆ ಬಿಗ್ ಶಾಕ್: ಮತ್ತೊಂದು ಬಿಗ್ ಶಾಕ್. ಏನಾಗಿದೆ ಗೊತ್ತೇ?? ಇದು ಕನ್ನಡಿಗರ ಹವಾ ಅಂದ್ರೆ.

44

Get real time updates directly on you device, subscribe now.

Rashmika Mandanna: ಕೊಡಗಿನ ಹುಡುಗಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ತಮ್ಮ ಕೆರಿಯರ್ ನಲ್ಲಿ ಉತ್ತುಂಗಕ್ಕೆ ಏರಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ (Kirik Party) ಸಿನಿಮಾ ಮೂಲಕ ಶುರುವಾದ ಈ ಜರ್ನಿ ಇಂದು ಬಾಲಿವುಡ್ (Bollywood) ತಲುಪಿದೆ. ಒಬ್ಬ ನಟಿ ಬೆಳೆದು ಎತ್ತರಕ್ಕೆ ಏರುವುದು ಸಂತೋಷದ ವಿಚಾರವೇ, ಆದರೆ ತಾಯ್ನಾಡು ಮತ್ತು ಮೊದಲ ಅವಕಾಶ ಕೊಟ್ಟ ಭಾಷೆ, ವ್ಯಕ್ತಿಗಳ ಮೇಲೆ ರಶ್ಮಿಕಾ ಅವರಿಗೆ ಗೌರವ ಇಲ್ಲ ಎನ್ನುವ ವಿಷಯ ಕನ್ನಡಿಗರಿಗೆ ಮತ್ತು ನೆಟ್ಟಿಗರಿಗೆ ಬೇಸರ ಆಗುವಂಥದ್ದು. ಇದರಿಂದ ಈಕೆ ಟೀಕೆಗೆ ಒಳಗಾಗುವುದೇ ಹೆಚ್ಚು, ಇತ್ತೀಚೆಗೆ ಇದೇ ವಿಚಾರಕ್ಕೆ ವಿವಾದಕ್ಕೆ ಸಿಲುಕಿಕೊಂಡಿದ್ದರು ರಶ್ಮಿಕಾ ಮಂದಣ್ಣ.

ಹಿಂದಿ ಸಂದರ್ಶನ ಒಂದರಲ್ಲಿ, ಮೊದಲ ಹಿಟ್ ಸಿನಿಮಾ, ಮೊದಲ ಅವಕಾಶದ ಬಗ್ಗೆ ಪ್ರಶ್ನೆ ಬಂದಾಗ, ಮೊದಲ ಅವಕಾಶ ಕೊಟ್ಟ ಪ್ರೊಡಕ್ಷನ್ ಹೌಸ್ ಹೆಸರನ್ನು ಕೂಡ ಹೇಳಲಿಲ್ಲ ರಶ್ಮಿಕಾ, ಕೈಸನ್ನೆ ಮಾಡುವ ಮೂಲಕ ಆಕೆ ಮಾತನಾಡಿದ ರೀತಿ, ಎಲ್ಲರ ಅಸಮಾಧಾನಕ್ಕೆ ಕಾರಣವಾಗಿತ್ತು, ಆ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಶ್ಮಿಕಾ ಅವರನ್ನು ಕರ್ನಾಟಕದಿಂದ (Karnataka) ಕನ್ನಡ ಚಿತ್ರರಂಗದಿಂದ (Kannada Cinema Industry) ಬ್ಯಾನ್ ಮಾಡಬೇಕು ಎನ್ನುವ ವಿವಾದ ಕೂಡ ಸೃಷ್ಟಿಯಾಗಿತ್ತು. ಈ ವಿವಾದದ ಬೆನ್ನಲ್ಲೇ ಈಗ ಮತ್ತೊಂದು ಹೊಸ ಸಂಕಷ್ಟ ಈ ನಟಿಗೆ ಎದುರಾಗಿದೆ.. ಇದನ್ನು ಓದಿ..Shalini Pandey: ಮತ್ತೊಮ್ಮೆ ರೊಚ್ಚಿಗೆದ್ದ ಅರ್ಜುನ್ ರೆಡ್ಡಿ ನಟಿ ಶಾಲಿನಿ ಪಾಂಡೆ. ಈ ಫೋಟೋ ನೋಡಿ ಹುಗುಗರ ತಲೆ ತಿರುಗೋದು ಪಕ್ಕ.

ನಟಿ ರಶ್ಮಿಕಾ ಪ್ರತಿಷ್ಠಿತ ಆಭಾರಣದ ಬ್ರ್ಯಾಂಡ್ ಒಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಆದರೆ ಈ ವಿವಾದಗಳು ಹೆಚ್ಚಾಗುತ್ತಿರುವ ಹಾಗೆ, ರಶ್ಮಿಕಾ ಅವರನ್ನು ಆ ಬ್ರ್ಯಾಂಡ್ ಇಂದ ಹೊರತೆಗೆಯಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ರಶ್ಮಿಕಾ ಅವರ ಬದಲಾಗಿ ನಟಿ ತ್ರಿಷಾ ಅವರನ್ನು ಆ ಸ್ಥಾನಕ್ಕೆ ಕರೆತರಲಾಗಿದೆಯಂತೆ. ಈ ಸುದ್ದಿ ಈಗ ಭಾರಿ ವೈರಲ್ ಆಗುತ್ತಿದ್ದು, ಬೆಳೆದ ನಂತರ ತಮ್ಮ ಒಳ್ಳೆಯತನವನ್ನ ಉಳಿಸಿಕೊಳ್ಳದೆ, ನಡೆದು ಬಂದ ಹಾದಿ ಮರೆತಿರುವ ರಶ್ಮಿಕಾ ಅವರಿಗೆ ಒಂದರ ನಂತರ ಒಂದು ಪೆಟ್ಟುಗಳು, ಸಂಕಷ್ಟಗಳು ಬರುತ್ತಲೇ ಇದೆ. ಇದನ್ನು ಓದಿ..Kannada News: ದಿಡೀರ್ ಎಂದು ಫ್ಲೈಟ್ ಹತ್ತಿದ್ದ ವಸಿಷ್ಠ ಹಾಗೂ ಹರಿಪ್ರಿಯಾ. ಯಪ್ಪಾ ಮದುವೆಗೂ ಮುನ್ನವೇ ಹೋಗಿದ್ದು ಎಲ್ಲಿಗೆ ಗೊತ್ತೇ??

Get real time updates directly on you device, subscribe now.