Shalini Pandey: ಮತ್ತೊಮ್ಮೆ ರೊಚ್ಚಿಗೆದ್ದ ಅರ್ಜುನ್ ರೆಡ್ಡಿ ನಟಿ ಶಾಲಿನಿ ಪಾಂಡೆ. ಈ ಫೋಟೋ ನೋಡಿ ಹುಗುಗರ ತಲೆ ತಿರುಗೋದು ಪಕ್ಕ.

22

Get real time updates directly on you device, subscribe now.

Shalini Pandey: ಅರ್ಜುನ್ ರೆಡ್ಡಿ ಸಿನಿಮಾ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ, ನಟ ವಿಜಯ್ ದೇವರಕೊಂಡ ಈ ಒಂದು ಸಿನಿಮಾ ಮೂಲಕ ಸ್ಟಾರ್ ಹೀರೋ ಹೆಸರು ಗಳಿಸಿದರು. ನಟಿ ಶಾಲಿನಿ ಪಾಂಡೆ ಕೂಡ ಈ ಒಂದು ಸಿನಿಮಾದಿಂದ ಸ್ಟಾರ್ ಇಮೇಜ್ ಗಿಟ್ಟಿಸಿಕೊಂಡಿದ್ದಾರೆ. ಒಂದು ಸಿನಿಮಾ ಮೂಲಕ ದೊಡ್ಡ ಮಟ್ಟದ ಫಾಲೋವರ್ಸ್ ಗಳಿಸಿಕೊಂಡಿದ್ದಾರೆ. ಅಂತಹ ರೇಂಜ್ ಗೆ ಈ ಸಿನಿಮಾ ಹಿಟ್ ಆಯಿತು.

ಅಲ್ಲಿಯವರೆಗು ಇಂತಹ ಬೋಲ್ಡ್ ಸಿನಿಮಾಗಳು ಬಂದಿರಲಿಲ್ಲ ಎಂದು ಹೇಳಬಹುದು. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ಶಾಲಿನಿ ಲಿಪ್ ಲಾಕ್ ಮಾಡಿದ ಕಾರಣ ಇನ್ನಷ್ಟು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಇದರಿಂದ ಇಬ್ಬರು ಹೆಸರು ಮಾಡುವುದರ ಜೊತೆಗೆ, ಫೇಮಸ್ ಕೂಡ ಆದರು. ಆಗಿನಿಂದ ತಮಗೆ ಹೆಚ್ಚಿನ ಅವಕಾಶಗಳು ಬರುತ್ತವೆ ಎಂದುಕೊಂಡಿದ್ದರು ಶಾಲಿನಿ ಪಾಂಡೆ. ಈ ಸಿನಿಮಾ ನಂತರ ವಿಜಯ್ ದೇವರಕೊಂಡ ದೊಡ್ಡ ಹೀರೋ ಆದರು. ಆದರೆ ಶಾಲಿನಿ ಪಾಂಡೆ ದೊಡ್ಡ ನಟಿ ಆಗಲು ಸಾಧ್ಯವಾಗಲಿಲ್ಲ. ಇದನ್ನು ಓದಿ.. Kannada News: ಭರ್ಜರಿಯಾಗಿ ಮಗಳ ಮದುವೆ ಮಾಡಿದ ನಟ ಅಲಿ: ಅಳಿಯನಿಗೆ ಕೊಟ್ಟ ವರದಕ್ಷಿಣೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ?

ಯಾಕೆಂದರೆ ಈ ಸಿನಿಮಾದಲ್ಲಿ ಶಾಲಿನಿ ಅವರು ಹೆಚ್ಚು ಬೋಲ್ಡ್ ಆಗಿ ನಟಿಸಿರುವುದು ದೊಡ್ಡ ಮೈನಸ್ ಎಂದು ಹೇಳಬಹುದು. ಈ ಸಿನಿಮಾ ನಂತರ ಶಾಲಿನಿ ಅವರಿಗೆ ಎಂ.ಎಲ್.ಎ ಸಿನಿಮಾದಲ್ಲಿತ ನಟಿಸುವ ಅವಕಾಶ ಸಿಕ್ಕಿತು. ನಂತರ ಆಕೆ ಬಾಲಿವುಡ್‌ ಗೆ ಕಾಲಿಟ್ಟರು. ಅಲ್ಲಿ ಆಕೆಯ ಸೌಂದರ್ಯ ತೋರಿಸುವಲ್ಲಿ ವಿಫಲರಾದರು. ಬಾಲಿವುಡ್‌ ನಲ್ಲಿ ಅವಕಾಶಗಳು ಸ್ಲಿಮ್ ಆಗಿರಬೇಕು ಎಂದ ಕಾರಣ, ಆಕೆ ಸಣ್ಣ ಆಗಿದ್ದಾರೆ, ಒಣಗಿ ಹೋಗಿರುವ ಹಾಗೆ ಕಾಣುತ್ತಿದ್ದಾರೆ. ಆದರೆ ಒಳ್ಳೆಯ ಹೆಸರಂತೂ ಮಾಡಲಿಲ್ಲ. ಇತ್ತೀಚೆಗಷ್ಟೇ ಈ ನಟಿ ಮತ್ತೊಮ್ಮೆ ತಮ್ಮ ಸೌಂದರ್ಯವನ್ನು ತೋರಿಸಿ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳು ಈಗ ವೈರಲ್ ಆಗಿದೆ. ಇದನ್ನು ಓದಿ.. Kannada News: ದಿಡೀರ್ ಎಂದು ಮನೆ ಬಿಟ್ಟು ಹೊರಟ ನಾಗ ಚೈತನ್ಯ. ಟೆನ್ಶನ್ ನಲ್ಲಿ ನಾಗಾರ್ಜುನ; ಏನಾಗಿದೆ ಗೊತ್ತೇ?

Get real time updates directly on you device, subscribe now.