Kannada News: ನಿನ್ನ ಮೋಸದಾಟದ ಮುಂದೆ ರಿಷಬ್ ಶೆಟ್ಟಿ ಆಟ ಏನು ನಡೆಯಲ್ಲ ಎಂದ ಕನ್ನಡಿಗರು. ಯಾಕಂತೆ ಗೊತ್ತೇ??
Kannada News: ರಶ್ಮಿಕಾ ಮಂದಣ್ಣ (Rashmika Mandanna) ಹೆಸರು ಕೇಳಿದರೆ, ಹುಡುಗರ ಹಾರ್ಟ್ ಬೀಟ್ಸ್ ಜಾಸ್ತಿಯಾಗುವುದು ಖಚಿತ. ಗ್ಲಾಮರ್ ಮೂಲಕ ಹುಡುಗರನ್ನು ಸೆಳೆಯುತ್ತಿರುವ ರಶ್ಮಿಕಾ ಮಂದಣ್ಣ, ಇಂದು ನ್ಯಾಷನಲ್ ಸ್ಟಾರ್. ಸ್ಟಾರ್ ಹೀರೋಯಿನ್ ಆಗಿ ಗುರಿತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದು, ಕನ್ನಡದ ಕಿರಿಕ್ ಪಾರ್ಟಿ (Kirik Party) ಸಿನಿಮಾ ಮೂಲಕ. ಕನ್ನಡದಲ್ಲಿ ಯಶಸ್ಸು ಪಡೆದ ರಶ್ಮಿಕಾ ಅವರಿಗೆ ತೆಲುಗಿನ ಚಲೊ (Chalo) ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಚಲೋ ಯಶಸ್ಸಿನಿಂದ ತೆಲುಗಿನಲ್ಲಿ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು ರಶ್ಮಿಕಾ.
ತೆಲುಗಿನ ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಂಡಿರುವ ರಶ್ಮಿಕಾ ಅವರಿಗೆ, ಪುಷ್ಪ ಸಿನಿಮಾ ಯಶಸ್ಸು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವ ಹಾಗೆ ಮಾಡಿತು, ಪುಷ್ಪ ಸಿನಿಮಾದಲ್ಲಿ ಚಿತ್ತೂರು ಭಾಷೆಯ ತೆಲುಗು ಮಾತನಾಡಿ ಮಿಂಚಿದರು ರಶ್ಮಿಕಾ. ಇದರಿಂದ ಅವರಿಗೆ ಬಾಲಿವುಡ್ ಅವಕಾಶಗಳು ಕೂಡ ಸಿಗಲು ಶುರುವಾದವು. ಪ್ರಸ್ತುತ ಬಾಲಿವುಡ್ (Bollywood) ನಲ್ಲಿ ಸಹ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ ಮಂದಣ್ಣ. ಇದೀಗ ಕಾಂತಾರ (Kantara) ಸಿನಿಮಾ ಇಂದ ದೇಶಾದ್ಯಂತ ಸೆನ್ಸೇಷನ್ ಆಗಿರುವ ರಿಷಬ್ ಶೆಟ್ಟಿ (Rishab Shetty) ಅವರು ರಶ್ಮಿಕಾ ಅವರ ಬಗ್ಗೆ ಮಾಡಿರುವ ಕಮೆಂಟ್ಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಓದಿ.. Kannada News: ಮದುವೆಯಾಗಿ ನಂತರ ತಾಯಿಯಾದರೂ ಕೂಡ ಇನ್ನು ಮತ್ತೇರಿಸುವಂತೆ ಫೋಟೋ ಹಾಕುತ್ತಿರುವ ನಟಿಯರು ಯಾರ್ಯಾರು ಗೊತ್ತೇ?
ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ, ಶೋ ಆಫ್ ಹೀರೋಯಿನ್ ಗಳು ನನಗೆ ಇಷ್ಟ ಆಗುವುದಿಲ್ಲ, ಸಾಯಿಪಲ್ಲವಿ (SaiPallavi) ಅವರು ಮತ್ತು ಸಮಂತಾ (Samantha) ಅವರೊಡನೆ ಕೆಲಸ ಮಾಡಲು ನನಗೆ ಬಹಳ ಇಷ್ಟ ಎಂದು ರಿಷಬ್ ಅವರು ಹೇಳಿದ್ದು, ಈ ಮಾತುಗಳು ಈಗ ವೈರಲ್ ಆಗುತ್ತಿದೆ. ರಿಷಬ್ ಶೆಟ್ಟಿ ರಶ್ಮಿಕಾ ಅವರಿಗೆ ಸರಿಯಾಗಿ ಕೌಂಟರ್ ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇತ್ತ ರಶ್ಮಿಕಾ ಅವರು ಇತ್ತೀಚೆಗೆ ಐಟಂ ಸಾಂಗ್ ನಲ್ಲಿ ನಟಿಸಲು ಓಕೆ ಹೇಳಿ ಶಾಕ್ ನೀಡಿದ್ದರು, ಮಹೇಶ್ ಬಾಬು ಮತ್ತು ತ್ರಿವಿಕ್ರಂ ಕಾಂಬಿನೇಶನ್ ನಲ್ಲಿ ಮೂಡಿಬರುವ ಸಿನಿಮಾಗೆ, ರಶ್ಮಿಕಾ ಅವರು ಐಟಂ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾರೆ ಎನ್ನುವ ಸುದ್ದಿ ವೈರಲ್ ಆದ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರ ಕಮೆಂಟ್ಸ್ ಗಳು ಕೂಡ ವೈರಲ್ ಆಗಿದೆ. ಇದನ್ನು ಓದಿ.. Samantha : ಅಕ್ಕಿನೇನಿ ಫ್ಯಾಮಿಲಿಗೆ ದೊಡ್ಡ ಹೊಡೆತ ಕೊಟ್ಟ ಸಮಂತಾ – ನಾಗ ಚೈತನ್ಯ ಬಗ್ಗೆ ಬಿಚ್ಚಿಟ್ಟ ದೊಡ್ಡ ರಹಸ್ಯ. ಏನು ಗೊತ್ತೇ?