Kannada News: ಸೀರೆಯಲ್ಲಿ ಚಳಿಗಾಲದಲ್ಲಿಯೂ ತಾಪಮಾನ ಹೆಚ್ಚಿಸಿದ ಅಪ್ಪು ಜೊತೆ ನಟಿಸಿದ್ದ ನಟಿ ಅನುಪಮಾ: ಹೇಗಿದೆ ಗೊತ್ತೇ ಫೋಟೋಸ್?

20

Get real time updates directly on you device, subscribe now.

Kannada News: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anumpama Parameshwaran) ಅವರ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಮಲಯಾಳಂನ ಪ್ರೇಮಂ (Premam) ಸಿನಿಮಾ ಮೂಲಕ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟ ಇವರು, ಹುಡುಗರ ಕನಸಿನ ರಾಜಕುಮಾರಿ ಆಗಿದ್ದರು ಎಂದೇ ಹೇಳಬಹುದು. ಬಹಳ ಬೇಗ ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕಿ, ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು. ಅನುಪಮಾ ಅವರು ಕನ್ನಡದಲ್ಲಿ ಡಾ.ಪುನೀತ್ ರಾಜ್ ಕುಮಾರ್ (Puneeth Rajkumar) ಅವರೊಡನೆ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದಾರೆ.

ಅನುಪಮಾ ಅವರು ತೆಲುಗಿನಲ್ಲಿ ಸಹ ಒಳ್ಳೆಯ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ, ತೆಲುಗಿನ ಸ್ಟಾರ್ ಹೀರೋಗಳ ಜೊತೆಗೆ ನಟಿಸುವ ಅವಕಾಶ ಪಡೆದಿದ್ದಾರೆ. ವಿಶೇಷವಾಗಿ ನಟ ಶರ್ವನಂದ್ (Sharwanand) ಅವರೊಡನೆ ನಟಿಸಿದ ಶತಮಾನಂ ಭವತಿ (Shathamanam Bhavathi) ಸಿನಿಮಾ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಆ ಸಿನಿಮಾ ನಂತರ ಸ್ಟಾರ್ ಹೀರೋಯಿನ್ ಆದರು ಅನುಪಮಾ ಪರಮೇಶ್ವರನ್. ಇದಾದ ಬಳಿಕ ಇವರಿಗೆ ತೆಲುಗಿನಲ್ಲಿ ಉತ್ತಮವಾದ ಸಿನಿಮಾ ಅವಕಾಶಗಳು ಬಂದವು. ನಂತರ ಕೆಲವು ಸಿನಿಮಾಗಳು ಫ್ಲಾಪ್ ಆದರು ಕೂಡ ಮತ್ತೆ ಹಿಟ್ ಟ್ರ್ಯಾಕ್ ಗೆ ಬಂದರು ಅನುಪಮಾ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಅನುಪಮಾ. ಇದನ್ನು ಓದಿ.. Kannada News: ನಿನ್ನ ಮೋಸದಾಟದ ಮುಂದೆ ರಿಷಬ್ ಶೆಟ್ಟಿ ಆಟ ಏನು ನಡೆಯಲ್ಲ ಎಂದ ಕನ್ನಡಿಗರು. ಯಾಕಂತೆ ಗೊತ್ತೇ??

ಇತ್ತೀಚೆಗೆ ಇವರು ನಾಯಕಿಯಾಗಿ ನಟಿಸಿದ ಕಾರ್ತಿಕೇಯ 2 (Karthikeya 2)ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ, 100 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿತು. ಈ ಸಿನಿಮಾ ಇಂದ ಅವರ ಕ್ರೇಜ್ ಇನ್ನಷ್ಟು ಹೆಚ್ಚಾಯಿತು ಎಂದು ಹೇಳಬಹುದು. ಬೇರೆ ಹೀರೋಯಿನ್ ಗಳ ಹಾಗೆ ಅನುಪಮಾ ಅವರು ಕೂಡ ಆಗಾಗ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ, ಇದೀಗ ಅನುಪಮಾ ಅವರು ಸೀರೆಯಲ್ಲಿ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಂಡಿದ್ದು, ಅವರ ನಡುವಿನ ಅಂದವನ್ನು ನೋಡಿ ಹುಡುಗರು ಫಿದಾ ಆಗಿದ್ದಾರೆ. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada News: ಮದುವೆಯಾಗಿ ನಂತರ ತಾಯಿಯಾದರೂ ಕೂಡ ಇನ್ನು ಮತ್ತೇರಿಸುವಂತೆ ಫೋಟೋ ಹಾಕುತ್ತಿರುವ ನಟಿಯರು ಯಾರ್ಯಾರು ಗೊತ್ತೇ?

Get real time updates directly on you device, subscribe now.