Kannada News: ಮದುವೆಯಾಗಿ ನಂತರ ತಾಯಿಯಾದರೂ ಕೂಡ ಇನ್ನು ಮತ್ತೇರಿಸುವಂತೆ ಫೋಟೋ ಹಾಕುತ್ತಿರುವ ನಟಿಯರು ಯಾರ್ಯಾರು ಗೊತ್ತೇ?
Kannada News: ಮದುವೆಯಾಗಿ ತಾಯಿಯಾದ ಮೇಲು ಕೂಡ ಅನೇಕ ನಟಿಯರು ತಮ್ಮ ಫಿಸಿಕ್ ಕಾಪಾಡಿಕೊಳ್ಳುವಲ್ಲಿ ಹಿಂದೆ ಸರಿದಿಲ್ಲ. ಬಹುತೇಕ ಎಲ್ಲಾ ಮದುವೆಯಾಗಿರುವ ನಟಿಯರು, ತಮ್ಮ ದೇಹವನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಾರೆ. ಟಾಲಿವುಡ್ (Tollywood), ಬಾಲಿವುಡ್ (Bollywood), ಕಾಲಿವುಡ್ (Kollywood) ಎಲ್ಲಾ ಇಂಡಸ್ಟ್ರಿಯಲ್ಲಿ ನಟಿಯರು ತಮ್ಮ ಸೌಂದರ್ಯದ ಮೇಲೆ ಹಿಡಿತ ಕಳೆದುಕೊಳ್ಳುವುದಿಲ್ಲ. ತಾಯಿಯಾದ ನಂತರ ಕೂಡ, ಮತ್ತೊಮ್ಮೆ ಫಿಟ್ ಆಗಿ ಚಿತ್ರರಂಗಕ್ಕೆ ಮರಳುತ್ತಾರೆ. ಮಕ್ಕಳು ಜನಿಸಿದಾಗ, ಹಲವು ನಟಿಯರು ದಪ್ಪವಾಗುತ್ತಾರೆ. ದೇಹದ ತೂಕ ಇಳಿಸಿದ ನಂತರ ಅವರು ಮದುವೆಗೆ ಮುಂಚೆ ಹೇಗಿದ್ದರೋ ಅದೇ ರೀತಿ ಆಗುತ್ತಾರೆ.
ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ನಾಯಕಿಯರು ಪ್ರತಿದಿನ ವರ್ಕೌಟ್ ಮಾಡುತ್ತಾರೆ. ಇತ್ತೀಚೆಗಷ್ಟೇ ನಟಿ ಕಾಜಲ್ ಅಗರ್ವಾಲ್ (Kajal Agarwal) ಅವರು ಗಂಡು ಮಗುವಿಗೆ ಜನ್ಮ ನೀಡಿದ ವಿಚಾರ ಗೊತ್ತೇ ಇದೆ. ಆ ಸಮಯದಲ್ಲಿ ಕಾಜಲ್ ಅಗರ್ವಾಲ್ ಅವರ ದೇಹದ ವಿಚಾರದಲ್ಲಿ ಬಹಳಷ್ಟು ಬದಲಾವಣೆ ಆಗಿತ್ತು, ಅದರ ಬಗ್ಗೆ ನೆಟ್ಟುಗರು ಕೆಲವು ಕಮೆಂಟ್ ಮಾಡಿದ್ದರು. ಅವುಗಳಿಂದ ಕಾಜಲ್ ಅಗರ್ವಾಲ್ ಅವರು ನೊಂದಿರಲಿಲ್ಲ, ತಾಯಿಯಾದ ನಂತರ ಅವರ ಮುಖ, ಎದೆ, ದೇಹದಲ್ಲಿ ನಿರೀಕ್ಷೆ ಮಾಡದ ಹಾಗೆ ಬದಲಾವಣೆಗಳಾಗಿದೆ. ಆದರೆ ಅವುಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಕಾಜಲ್ ಅಗರ್ವಾಲ್ ಹೇಳಿದ್ದರು. ಕಾಜಲ್ ಅಗರ್ವಾಲ್ ಅವರು ಮತ್ತೆ ಜಿಮ್ ನಲ್ಲಿ ಬೆವರಿಳಿಸಿ, ಶೇಪ್ ಗೆ ಮರಳಿದರು. ಇದನ್ನು ಓದಿ.. ವೈರಲ್ ವಿಡಿಯೋ : ಕೇರಳದ ವಧು ಡಿಜೆ ಹಾಡಿಗೆ ಮಾಸ್ ಸ್ಟೆಪ್ ಹಾಕುತ್ತಾ ಮದುವೆ ಮಂಟಪಕ್ಕೆ ಎಂಟ್ರಿ… ವಿಡಿಯೋ ವೈರಲ್
ಕಾಜಲ್ ಅಗರ್ವಾಲ್ ಅವರು ಈಗ ತುಂಬಾ ತೆಳ್ಳಗೆ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ. ಅವರೊಬ್ಬರೇ ಅಲ್ಲರೆ, ನಟಿ ಶ್ರೀಯಾ ಕೂಡ, ತಾಯಿಯಾಗಿದ್ದರು ಮೊದಲಿದ್ದ ರೂಪಕ್ಕೆ ಮರಳಿದ್ದಾರೆ. ಶ್ರೀಯಾ (Shriya Saran) ಅವರು ನಲವತ್ತರ ಹರೆಯಕ್ಕೆ ಕಾಲಿಡುತ್ತಿರುವ ತಾಯಿಯಾಗಿದ್ದರು ಕೂಡ ಅವರ ಸೌಂದರ್ಯ ಮಾತ್ರ ಹಿಂದಿನ ರೀತಿಯೇ ಆಗಿದೆ. ಬಾಡಿಗೆ ತಾಯ್ತನದ ಮೂಲಕ ನಟಿ ನಯನತಾರ (Nayanthara) ಅವರು ತಾಯಿಯಾಗಿರುವ ವಿಚಾರ ಗೊತ್ತೇ ಇದೆ. ಇದಕ್ಕೆ ಕಾರಣ ನಯನತಾರ ಅವರಿಗೆ ಇನ್ನು ಕೆಲವು ವರ್ಷ ನಾಯಕಿಯಾಗಿ ಮುಂದುವರಿಯುವ ಆಸೆ ಇದೆ. ಹಾಗಾಗಿ ಮಕ್ಕಳು ಹುಟ್ಟಿದ ನಂತರ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ, ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಎಂದು ಸಿನಿಮಾ ತಯಾರಕರು ಹೇಳುತ್ತಾರೆ. ಆದರೆ ತಾಯಿಯಾದ ಮೇಲು ಕೂಡ ಈಗ ನಾಯಕಿಯರು ಸುಂದರವಾಗಿ ಕಾಣುತ್ತಿದ್ದಾರೆ. ಇದನ್ನು ಓದಿ..Samantha : ಅಕ್ಕಿನೇನಿ ಫ್ಯಾಮಿಲಿಗೆ ದೊಡ್ಡ ಹೊಡೆತ ಕೊಟ್ಟ ಸಮಂತಾ – ನಾಗ ಚೈತನ್ಯ ಬಗ್ಗೆ ಬಿಚ್ಚಿಟ್ಟ ದೊಡ್ಡ ರಹಸ್ಯ. ಏನು ಗೊತ್ತೇ?