Kannada News: ಭರ್ಜರಿಯಾಗಿ ಮಗಳ ಮದುವೆ ಮಾಡಿದ ನಟ ಅಲಿ: ಅಳಿಯನಿಗೆ ಕೊಟ್ಟ ವರದಕ್ಷಿಣೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ?
Kannada News: ಹಾಸ್ಯನಟ ಆಲಿ ಅವರ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಯಾವುದೇ ಹಿನ್ನೆಲೆ ಇಲ್ಲದೆ ಇಂಡಸ್ಟ್ರಿಗೆ ಎಂಟ್ರಿಕೊಟ್ಟು ತಮಗೊಂದು ವಿಶಿಷ್ಟವಾದ ಐಡೆಂಟಿಟಿ ಬೆಳೆಸಿಕೊಂಡರು. ಬೆಳ್ಳಿತೆರೆಯಲ್ಲಿ ಹಾಸ್ಯನಟ, ಕ್ಯಾರೆಕ್ಟರ್ ಆರ್ಟಿಸ್ಟ್, ಹೀರೋ ಮತ್ತು ಕಾಮಿಡಿ ವಿಲನ್ ಆಗಿಯೂ ನಟಿಸಿದ್ದಾರೆ. ಅದರಲ್ಲೂ ಹಾಸ್ಯನಟನಾಗಿ ಅವರ ಇಮೇಜ್ ಭಾರಿ ದೊಡ್ಡದು. ನೂರಾರು ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆ ಪಡೆದಿದ್ದಾರೆ. ಆಲಿ ಅವರು ಇತ್ತೀಚೆಗೆ ಅವರು ತಮ್ಮ ಹಿರಿಯ ಮಗಳು ಫಾತಿಮಾ ಅವರ ಮದುವೆಯನ್ನು ಅದ್ಧೂರಿಯಾಗಿ ನಡೆಸಿದರು ಎನ್ನುವುದು ಗೊತ್ತಿರುವ ವಿಷಯ.
ಇವರ ಮಗಳ ಮದುವೆಗೆ ತೆಲುಗು ರಾಜ್ಯಗಳ ಗಣ್ಯ ವ್ಯಕ್ತಿಗಳು ಆಗಮಿಸಿ ಹೊಸ ದಂಪತಿಗಳನ್ನು ಆಶೀರ್ವದಿಸಿದರು. ಮೆಗಾಸ್ಟಾರ್ ಚಿರಂಜೀವಿ ಮತ್ತು ಸಿಎಂ ಜಗನ್ ಅವರಿಂದ ಹಿಡಿದು ಸಿನಿಮಾ ರಂಗದ ಮತ್ತು ರಾಜಕೀಯ ರಂಗದ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಆಲಿ ಅವರ ಅಳಿಯ ಶೆಹಯಾಜ್ ವೈದ್ಯರಾಗಿ ಸಾಕಷ್ಟು ಖ್ಯಾತಿ ಮತ್ತು ಹೆಸರು ಗಳಿಸಿದ್ದಾರೆ. ಆಲಿ ಅವರ ಅಳಿಯನ ಕುಟುಂಬದಲ್ಲಿ ಅನೇಕ ವೈದ್ಯರಿದ್ದಾರೆ. ಇನ್ನು ಅಳಿಯನಿಗೆ ನಟ ಅಲಿ ಅವರು ನೀಡಿದ ವರದಕ್ಷಿಣೆಯ ವಿವರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada News: ನಿನ್ನ ಮೋಸದಾಟದ ಮುಂದೆ ರಿಷಬ್ ಶೆಟ್ಟಿ ಆಟ ಏನು ನಡೆಯಲ್ಲ ಎಂದ ಕನ್ನಡಿಗರು. ಯಾಕಂತೆ ಗೊತ್ತೇ??
ನಟ ಅಲಿ ಅವರು ತಮ್ಮ್ ಹಿರಿಯ ಮಗಳು ಫಾತಿಮಾ ಅವರನ್ನು ತುಂಬಾ ಇಷ್ಟಪಡುತ್ತಾರೆ. ಹಾಗಾಗಿ ತಮ್ಮ ಮಗಳ ಮದುವೆಗೆ ಸುಮಾರು 15 ಕೋಟಿ ರೂಪಾಯಿ ವರದಕ್ಷಿಣೆ ನೀಡಿದ್ದಾರಂತೆ. ಹೈದರಾಬಾದ್ ನಲ್ಲಿ ಐಷಾರಾಮಿ ಫ್ಲ್ಯಾಟ್ ಒಂದನ್ನು ಕೂಡ ಉಡುಗೊರೆಯಾಗಿ ನೀಡಿದ್ದಾರಂತೆ. ಅಷ್ಟೇ ಅಲ್ಲದೆ, ಅದರೊಂದಿಗೆ ಐಷಾರಾಮಿ ಕಾರನ್ನು ಕೂಡ ಮಗಳು ಅಳಿಯನಿಗೆ ನೀಡಿದ್ದಾರಂತೆ. ಈ ಸುದ್ದಿ ಈಗ ಚಿತ್ರರಂಗದಲ್ಲಿ ವೈರಲ್ ಆಗುತ್ತಿದ್ದು, ಆಲಿ ಅವರು ಇಷ್ಟದ ಮಟ್ಟಿಗೆ ವರದಕ್ಷಿಣೆ ನೀಡಿದ್ದಾರಾ ಎಂದು ಶಾಕ್ ಆಗಿದ್ದಾರೆ ನೆಟ್ಟಿಗರು. ಇದನ್ನು ಓದಿ.. Kannada News: ಸೀರೆಯಲ್ಲಿ ಚಳಿಗಾಲದಲ್ಲಿಯೂ ತಾಪಮಾನ ಹೆಚ್ಚಿಸಿದ ಅಪ್ಪು ಜೊತೆ ನಟಿಸಿದ್ದ ನಟಿ ಅನುಪಮಾ: ಹೇಗಿದೆ ಗೊತ್ತೇ ಫೋಟೋಸ್?