Samantha : ಅಕ್ಕಿನೇನಿ ಫ್ಯಾಮಿಲಿಗೆ ದೊಡ್ಡ ಹೊಡೆತ ಕೊಟ್ಟ ಸಮಂತಾ – ನಾಗ ಚೈತನ್ಯ ಬಗ್ಗೆ ಬಿಚ್ಚಿಟ್ಟ ದೊಡ್ಡ ರಹಸ್ಯ. ಏನು ಗೊತ್ತೇ?

28

Get real time updates directly on you device, subscribe now.

Samantha: ಸಮಂತಾ (Samantha) ಮತ್ತು ನಾಗಚೈತನ್ಯ (Nagachaitanya) ಬಗೆಗಿನ ಸುದ್ದಿಗಳು ಯಾವಾಗಲು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಮದುವೆಯಾದ ನಂತರ ನಾಲ್ಕು ವರ್ಷಗಳ ಕಾಲ ಸಂಸಾರ ಮಾಡಿದ ಈ ಜೋಡಿ ಅನಿರೀಕ್ಷಿತವಾಗಿ ವಿಚ್ಛೇದನ ಪಡೆದು ಎಲ್ಲರಿಗೂ ಶಾಕ್ ನೀಡಿದ್ದರು. ವಿಚ್ಛೇದನದ ನಂತರ ಒಂದೋ ಎರಡೋ ಸಂದರ್ಭ ಬಿಟ್ಟರೆ ಸಮಂತಾ ಬಗ್ಗೆ ಚೈತನ್ಯ ಅವರು ಮಾತನಾಡಿರಲಿಲ್ಲ. ಆದರೆ ಸಮಂತಾ ಅವರು ಅವಕಾಶ ಸಿಕ್ಕಾಗಲೆಲ್ಲ ಏನಾದರೂ ಒಂದು ಕಮೆಂಟ್ ಮಾಡುತ್ತಲೇ ಇರುತ್ತಾರೆ. ಸಮಂತಾ ಅವರು ಚೈತನ್ಯ ಅವರ ಬಗ್ಗೆ ಕೆಲವೊಮ್ಮೆ ಪ್ರತ್ಯಕ್ಷವಾಗಿ, ಹಾಗೂ ಕೆಲವೊಮ್ಮೆ ಪರೋಕ್ಷವಾಗಿ ಕಮೆಂಟ್ ಮಾಡಿರುವ ಹಲವು ಉದಾಹರಣೆಗಳಿವೆ.

ಆದರೆ ಈ ಹಿಂದೆ ಸಮಂತಾ ಅವರು ನಾಗಚೈತನ್ಯ ಅವರ ಮಾಡಿದ್ದ ಕಮೆಂಟ್‌ ಗಳು ಇದೀಗ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಸಿನಿಮಾ ಪ್ರಚಾರದ ಭಾಗವಾಗಿ ನಾಗ ಚೈತನ್ಯ ಮತ್ತು ಸಮಂತಾ ಇಬ್ಬರು ಕೂಡ ರಾಹುಲ್ ರವೀಂದ್ರನ್ ಅವರೊಡನೆ ಒಂದು ಸಂದರ್ಶನದಲ್ಲಿ ಭಾಗವಹಿಸಿದ್ದರು. ಆಗ ರಾಹುಲ್ ರವೀಂದ್ರನ್ (Rahul Ravindran) ಅವರು ನಾಗಚೈತನ್ಯ ಅವರಿಗೆ ಒಂದು ಪ್ರಶ್ನೆ ಕೇಳಿದರು, ಸಮಂತಾ ಅವರಿಗೆ ಯಾವಾಗ ಪ್ರಪೋಸ್ ಮಾಡಿದಿರಿ ಎನ್ನುವ ಪ್ರಶ್ನೆಗೆ ಚೈತನ್ಯ ಅವರು ಅನಿರೀಕ್ಷಿತ ಉತ್ತರ ನೀಡಿದರು, ಸಮಂತಾ ಅವರನ್ನು ಮೆಚ್ಚಿಸಲು ತಮಗೆ ಆರು ವರ್ಷ ಬೇಕಾಯಿತು ಎಂದು ನಾಗಚೈತನ್ಯ ಉತ್ತರ ನೀಡಿದರು. ಸಮಂತಾ ಅವರು ಕೂಡ ಈ ವಿಷಯದ ಬಗ್ಗೆ ತಾನೇನು ಕಡಿಮೆ ಇಲ್ಲ ಎನ್ನುವ ಹಾಗೆ ಒಂದು ಕಮೆಂಟ್ ಮಾಡಿದ್ದಾರೆ. ಇದನ್ನು ಓದಿ.. ತೆಲುಗಿನಲ್ಲಿ ಮತ್ತೊಂದು ಟ್ವಿಸ್ಟ್: ದಿನಕ್ಕೊಂದು ಕರ್ಮಕಾಂಡ: ಹಿರಿಯ ನಟಿ ಹಾಗೂ ನಟ ಏನು ಮಾಡಿದ್ದಾರೆ ಗೊತ್ತೇ??

ನಾಗಚೈತನ್ಯ ಅವರು ಏಳು ವರ್ಷಗಳಲ್ಲಿ ಅನೇಕ ಹುಡುಗಿಯರ ಹಿಂದೆ ಬಿದ್ದಿದ್ದರು.ಏಳು ವರ್ಷಗಳ ನಂತರ ನನ್ನ ಟೋಕನ್ ನಂಬರ್ ಬಂದಿದೆ ಎಂದು ಹೇಳಿದರು ಸಮಂತಾ. ಸಮಂತಾ ಅವರ ಈ ಉತ್ತರದಿಂದ, ಕೆಲವರು ಈ ಹಳೆಯ ಕಾಮೆಂಟ್‌ ಗಳು ವೈರಲ್ ಆಗುವ ಹಾಗೆ ಮಾಡುತ್ತಿದ್ದಾರೆ. ವಿಚ್ಛೇದನದ ನಂತರ ಇಬ್ಬರು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾಗಳ ವಿಷಯದಲ್ಲಿ ಲಾಲ್ ಸಿಂಗ್ ಚಡ್ಡಾ ಮತ್ತು ಥ್ಯಾಂಕ್ ಯೂ ಸಿನಿಮಾಗಳು ನಾಗಚೈತನ್ಯ ಅವರಿಗೆ ಫ್ಲಾಪ್ ನೀಡಿದವು. ಸಮಂತಾ ಅವರು ಒಂದರ ನಂತರ ಹಿಟ್‌ ಪಡೆದರು.ಇತ್ತೀಚೆಗೆ ಲೇಡಿ ಓರಿಯೆಂಟೆಡ್ ಸಿನಿಮಾ ಯಶೋದಾ ಇಂದ ಮತ್ತೊಂದು ಬ್ಲಾಕ್‌ಬಸ್ಟರ್ ಹಿಟ್ ಪಡೆದರು ಸಮಂತಾ. ಸ್ಟಾರ್ ಡೈರೆಕ್ಟರ್ ಗುಣಶೇಖರ್ ನಿರ್ದೇಶನದ ಶಾಕುಂತಲಂ ಚಿತ್ರದ ಮೂಲಕ ಸಮಂತಾ ಅವರು ಮತ್ತೊಮ್ಮೆ ಸಿನಿಪ್ರಿಯರ ಎದುರು ಬರಲಿದ್ದಾರೆ. ಇದನ್ನು ಓದಿ.. ವೈರಲ್ ವಿಡಿಯೋ : ಕೇರಳದ ವಧು ಡಿಜೆ ಹಾಡಿಗೆ ಮಾಸ್ ಸ್ಟೆಪ್ ಹಾಕುತ್ತಾ ಮದುವೆ ಮಂಟಪಕ್ಕೆ ಎಂಟ್ರಿ… ವಿಡಿಯೋ ವೈರಲ್

Get real time updates directly on you device, subscribe now.