ಚಳಿಗಾಲದಲ್ಲಿ ಕೂಡ ತಾಪಮಾನ ಹೆಚ್ಚಿಸುತ್ತಿರುವ ಮೀರಾ ಜಾಸ್ಮಿನ್. ರೊಚ್ಚಿಗೆದ್ದು ಫೋಟೋಶೂಟ್. ಹೇಗಿದೆ ಗೊತ್ತೇ?
ಒಂದು ಕಾಲದಲ್ಲಿ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ನಟಿ ಮೀರಾ ಜಾಸ್ಮಿನ್ ಆ ಕಾಲಕ್ಕೆ ಗ್ಲಾಮರ್ ಶೋ ಅಂದ್ರೆ ಏನು ಅಂತ ಗೊತ್ತಿರದ ರೀತಿಯಲ್ಲಿ ಸಿನಿಮಾಗಳನ್ನು ಮಾಡಿದ್ದಾರೆ. ಸ್ಟಾರ್ ಸ್ಟೇಟಸ್ ಪಡೆದು ಟಾಪ್ ಹೀರೋಯಿನ್ ಆಗಿ ಮೆರೆದ ಅವರು ಮದುವೆಯ ನಂತರ ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಾಗಿನಿಂದ ಗ್ಲಾಮರ್ ಶೋ ಮೂಲಕ ರೋಚಕತೆ ಮೂಡಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಸೊಂಟ ತೋರಿಸಲು ಇಷ್ಟಪಡದ ಮೀರಾ ಜಾಸ್ಮಿನ್ ಈಗ ತನ್ನ ಒಳ ಉಡುಪುಗಳೊಂದಿಗೆ ಫೋಟೋಶೂಟ್ ಮಾಡಿಸುತ್ತಿದ್ದಾರೆ. ಮೀರಾ ಜಾಸ್ಮಿನ್ ಇತ್ತೀಚೆಗೆ ಮತ್ತೊಂದು ಹಾಟ್ ಫೋಟೋ ಶೂಟ್ ಇಂದ ಸೋಷಿಯಲ್ ಮೀಡಿಯಾಗೆ ಬಂದಿದ್ದಾರೆ. ತಮ್ಮ ಸೌಂದರ್ಯದ ಸೊಬಗನ್ನು ತೋರಿಸುತ್ತಿರುವ ಈ ಹಾಟ್ ಫೋಟೋಶೂಟ್ ನೋಡಿ ಹುಡುಗರು ನೆಟ್ಟಿಗರು ಶಾಕ್ ಆಗಿದ್ದಾರೆ ಎಂದೇ ಹೇಳಬಹುದು.
ಇದು ಚಳಿಗಾಲ ಎಂದು ನೀವು ಭಾವಿಸಿದರೆ, ಮೀರಾ ಅವರ ಹಾಟ್ ಸೌಂದರ್ಯವು ಹುಡುಗರನ್ನು ಬೆಚ್ಚಗೆ ಮಾಡುತ್ತಿದೆ ಎಂದು ಹೇಳಬಹುದು. ಮತ್ತೊಂದೆಡೆ, ಗ್ಲಾಮರಸ್ ಫೋಟೋಶೂಟ್ ಇಂದ ಮೀರಾ ಜಾಸ್ಮಿನ್ ಅವರು ಲುಕ್ಸ್ ಇಂದ ಎಲ್ಲರನ್ನು ಆಕರ್ಷಿಸಿದ್ದಾರೆ. ರೀಎಂಟ್ರಿ ಕೊಡಲು ಸಿದ್ಧಳಾಗಿದ್ದೇನೆ ಎಂಬ ಸುಳಿವು ನೀಡುತ್ತಿರುವ ಮೀರಾ ಜಾಸ್ಮಿನ್, ಸೋಲೋ ಹೀರೋಯಿನ್ ಆಗಿ ನಟಿಸುವ ಸಾಮರ್ಥ್ಯ ನನಗಿದೆ ಎಂದು ಹೇಳಲು ಬಯಸುತ್ತಿದ್ದಾರೆ ಎನ್ನುವ ಹಾಗೆ ತೋರುತ್ತಿದೆ. ಮೀರಾ ಜಾಸ್ಮಿನ್ ಅವರ ಗ್ಲಾಮರಸ್ ಫೋಟೋಶೂಟ್ ಈಗ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದೆ.