ಆತನೊಂದಿಗೆ ಹದ್ದು ಮೀರಿದ ಪ್ರಿಯ ಪ್ರಕಾಶ್ ವಾರಿಯರ್. ಬೆಡ್ ರೂ ನಲ್ಲಿ ಲಿಮಿಟ್ ಕ್ರಾಸ್. ವಿಡಿಯೋ ನೋಡಿದರೆ ತಲೆ ತಿರುಗುತ್ತದೆ. ಹೇಗಿದೆ ಗೊತ್ತೇ?
ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ ಎಲ್ಲರಿಗು ಗೊತ್ತು. ಒರು ಅಡಾರ್ ಲವ್ ಚಿತ್ರದ ಟೀಸರ್ ಮೂಲಕ ಜನಪ್ರಿಯವಾದರು ಈ ನಟಿ. ಆ ಸಿನಿಮಾ ದೊಡ್ಡ ಮಟ್ಟದಲ್ಲ ಯಶಸ್ಸು ಗಳಿಸದೆ ಹೋದರು, ಆ ಸಿನಿಮಾ ಮೂಲಕ ದೇಶಾದ್ಯಂತ ಕ್ರಶ್ ಎಂದು ವೈರಲ್ ಆಗಿದ್ದರು ಪ್ರಿಯಾ ವಾರಿಯರ್. ತೆಲುಗಿನಲ್ಲಿ ಎರಡು ಸಿನಿಮಾ ಚಾನ್ಸ್ ಪಡೆದಿರುವ ಪ್ರಿಯಾ ವಾರಿಯರ್ ಅವರಿಗೆ ಈ ಸಿನಿಮಾದ ನಂತರ ಅದೃಷ್ಟ ಕೈಹಿಡಿಯಲಿಲ್ಲ. ಆದರೆ, ಪ್ರಿಯಾ ಪ್ರಕಾಶ್ ವಾರಿಯರ್ ಈಗಲೂ ಒಂದು ಬಿಗ್ ಹಿಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಇವರು ತೆಲುಗಿನಲ್ಲಿ ಒಳ್ಳೆಯ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ.
ಸಿನಿಮಾಗಳಲ್ಲಿ ಮಾತ್ರವಲ್ಲ, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೂಟ್‌ಗಳು ಮತ್ತು ವೀಡಿಯೊಗಳ ಮೂಲಕ ಹೆಚ್ಚು ಪಾಪ್ಯುಲರ್ ಆಗಿದ್ದಾರೆ. ಇತ್ತೀಚಿಗೆ ಪ್ರಿಯಾ ಪ್ರಕಾಶ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಿಯ ಅವರು ರಂಜಾನ್ ಎನ್ನುವ ನಟನ ಜೊತೆಗೆ ಬೆಡ್ ರೂಮ್ ನಲ್ಲಿ ಗಲಾಟೆ ಮಾಡಿದ್ದಾರೆ. ಇಬ್ಬರು ಎಷ್ಟು ಹತ್ತಿರ ಇದ್ದರು ಎಂದರೆ, ಇವರಿಬ್ಬರ ನಡುವೆ ಗಾಳಿ ದೂರುವುದಕ್ಕೂ ಕೂಡ ಕಷ್ಟವಾಗಿತ್ತು. ಪ್ರಿಯಾ ಪ್ರಕಾಶ್ ವಾರಿಯರ್ ಈ ರೇಂಜ್ ನಲ್ಲಿ ಇಂಟಿಮೇಟ್ ದೃಶ್ಯದಲ್ಲಿ ನಟಿಸಿರುವುದು ಇದೇ ಮೊದಲು. ಪ್ರಿಯಾ ಅವರ ಈ ವಿಡಿಯೋ ಈಗ ಭಾರಿ ಸದ್ದು ಮಾಡುತ್ತಿದೆ.
ಈ ವೀಡಿಯೋ ಚಿತ್ರೀಕರಣ ಮಾಡಿರುವುದು ಯಾವ ಕಾರಣಕ್ಕೆ ಎಂದು ಇನ್ನು ತಿಳಿದುಬಂದಿಲ್ಲ. ಆದರೆ ಈವರೆಗೂ ಪ್ರಿಯಾ ಅವರನ್ನು ಯಾರು ಕೂಡ ಇಷ್ಟು ಹಾಟ್ ಆಗಿ ತೋರಿಸಿಲ್ಲ. ಈ ವಿಡಿಯೋ ಮೂಲಕ ಪ್ರಿಯಾ ಪ್ರಕಾಶ್ ಹೆಚ್ಚು ಜನಪ್ರಿಯರಾಗುವ ಅವಕಾಶವಿದೆ. ಅದರಲ್ಲೂ ಅಂತಹ ದೃಶ್ಯಗಳಲ್ಲಿ ನಟಿಸಲು ಸಿದ್ಧ ಎಂಬ ಸುಳಿವು ಕೊಟ್ಟರೆ ಅವಕಾಶಗಳು ಹೆಚ್ಚಾಗುವುದು ಖಂಡಿತ. ಒರು ಅಡಾರ್ ಲವ್ ಟೀಸರ್ ರಿಲೀಸ್ ಸಮಯದಲ್ಲಿ ತೆಲುಗು ನಿರ್ಮಾಪಕರು ಆಕೆಯನ್ನು ಸಂಪರ್ಕಿಸಿದ್ದರು, ಆದರೆ ಅಂದು ಸ್ವಲ್ಪ ತಕರಾರು ನಡೆದಿತ್ತು. ಕನ್ನಡದಲ್ಲಿ ಕೂಡ ವಿಷ್ಣುಪ್ರಿಯಾ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ.