ದಿಡೀರ್ ಎಂದು ಮನೆಕೆಲಸದವಳಿಗೆ ಅಷ್ಟೊಂದು ಲಕ್ಷ ಕೊಟ್ಟು ಸುಮ್ಮನಾಗಿಸಿದ ನಯನತಾರ: ಸೊಸೆ ಅಂತವಳೇ ಎಂದ ವಿಜ್ಞೇಶ್ ಅಮ್ಮ. ಏನಾಗಿದೆ ಗೊತ್ತೇ?

50

Get real time updates directly on you device, subscribe now.

ನಟಿ ನಯನತಾರ ಇಂದಿಗು ಕೂಡ ದಕ್ಷಿಣ ಭಾರತ ಚಿತ್ರರಂಗದ ನಂಬರ್ 1 ನಟಿ ಎನ್ನುವ ಸ್ಥಾನವನ್ನು ಈಗಲೂ ಉಳಿಸಿಕೊಂಡಿದ್ದಾರೆ. ಇಂದಿಗು ಕೂಡ ನಯನತಾರ ಅವರಿಗೆ ಕೈತುಂಬಾ ಸಿನಿಮಾಗಳಿವೆ. ಇತ್ತೀಚೆಗೆ ನಯನತಾರ ಅವರು ಕೆಲವು ವರ್ಷಗಳ ಕಾಲ ಡೇಟ್ ಮಾಡಿದ ನಂತರ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಡನೆ ಮದುವೆಯಾದರು. ನಯನತಾರ ಮತ್ತು ವಿಘ್ನೇಶ್ ಶಿವನ್ ಇಬ್ಬರು ಕೂಡ ಸುಮಾರು 7 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ. ಈ ವರ್ಷ ಜೂನ್ 10ರಂದು ಮಹಾಬಲಿಪುರಂನಲ್ಲಿ ಹಿರಿಯರು ಹಾಗು ಚಿತ್ರರಂಗದ ಗಣ್ಯರ ಎದುರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಈ ಜೋಡಿಯ ಮದುವೆ ಬಹಳ ಸುಂದರವಾಗಿತ್ತು ಎಂದೇ ಹೇಳಬಹುದು. ಮದುವೆ ನಂತರ ಚಿತ್ರರಂಗದಿಂದ ದೂರ ಉಳಿಯದ ನಯನತಾರ ಅವರು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಜೋಡಿ ಅವಳಿ ಮಕ್ಕಳ ತಂದೆ ತಾಯಿ ಆಗುವ ಮೂಲಕ ಎಲ್ಲರಿಗು ಶಾಕ್ ನೀಡಿದ್ದರು. ಸರೋಗೆಸಿ ಮೂಲಕ ಅವಳಿ ಮಕ್ಕಳನ್ನು ಪಡೆದಿರುವ ಇವರ ಕುಟುಂಬದಲ್ಲಿ ಬಹಳ ಸಂತೋಷವಿದೆ. ಇದೀಗ ನಯನತಾರ ಅವರ ಬಗ್ಗೆ ವಿಘ್ನೇಶ್ ಶಿವನ್ ಅವರ ತಾಯಿ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನನ್ನ ಸೊಸೆಗೆ ತುಂಬಾ ಒಳ್ಳೆಯ ಮನಸ್ಸು ಎಂದು ವಿಘ್ನೇಶ್ ಶಿವನ್ ಅವರ ತಾಯಿ ಹೇಳಿದ್ದಾರೆ. ಮೀನಾ ಕುಮಾರಿ ಅವರು ಮಾತನಾಡುತ್ತಾ.. ನನ್ನ ಮಗ ಸಕ್ಸಸ್ ಕಂಡಿರುಬ ಡೈರೆಕ್ಟರ್.. ನನ್ನ ಸೊಸೆ ಟಾಪ್ ನಟಿ.. ಇಬ್ಬರೂ ಶ್ರಮಜೀವಿಗಳು.. ನಯನತಾರ ಮನೆಯಲ್ಲಿ 8 ಜನ ಕೆಲಸ ಮಾಡುಬವರಿದ್ದಾರೆ, ಒಬ್ಬರಿಗೆ 4 ಲಕ್ಷ ರೂಪಾಯಿ ಸಲಾ ಇತ್ತು, ಆ ಸಾಲವನ್ನು ಸ್ವತಃ ನಯನತಾರ ಅವರೇ ತೀರಿಸಿದರು. 10 ಜನರ ಕೆಲಸವನ್ನು ತಾನೊಬ್ಬಳೇ ಮಾಡಬಲ್ಲಳು. ಬಹಳ ಕಷ್ಟಪಡುತ್ತಾಳೆ. ಕಷ್ಟಪಟ್ಟು ಕೆಲಸ ಮಾಡುವವರಂಮ್ಜ ಗೌರವಿಸುತ್ತಾಳೆ.. ಎಂದಿದ್ದು, ಅವರ ಮಾತುಗಳು ಈಗ ವೈರಲ್ ಅಹೋದೆ.

Get real time updates directly on you device, subscribe now.