ಆಕೆಯ ಅಂದಕ್ಕೆ ಸರಿಸಾಟಿ ಯಾರು. ಈ ವಯಸ್ಸಿನಲ್ಲಿಯೂ ಕೂಡ ತಲೆ ಧೀಮ್ ಅನ್ನುವಂತೆ ಡಾನ್ಸ್ ಮಾಡಿ ಅನುಸೂಯ ವಿಡಿಯೋ ಆಯಿತು ವೈರಲ್.
ಆಂಕರ್ ಅನಸೂಯಾ ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಕಿರುತೆರೆಯ ಆಂಕರ್ ಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಅನಸೂಯ. ಜಬರ್ದಸ್ತ್ ಶೋ ಮೂಲಕ ಕಿರುತೆರೆಯ ಬಂದ ನಂತರ ಆ್ಯಂಕರ್ ಅನಸೂಯಾ ಅವರು ಬೆಳ್ಳಿತೆರೆಯಲ್ಲಿ ಕೂಡ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಪ್ರಸ್ತುತ ಹೀರೋಯಿನ್ ಓರಿಯೆಂಟೆಡ್ ಸಿನಿಮಾಗಳಲ್ಲಿ ನಟಿಸಿ, ಅನಸೂಯ ಅವರ ಲೆವೆಲ್ ಇನ್ನು ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಇರುವ ಕ್ರೇಜ್ ಸಾಮಾನ್ಯವಾದದ್ದಲ್ಲ, ಸೋಷಿಯಲ್ ಮೀಡಿಯಾದಲ್ಲಿ ಅನಸೂಯ ಅವರು ಯಾವಾಗಲೂ ಆಕ್ಟಿವ್ ಆಗಿರುತ್ತಾರೆ.
ರಂಗಸ್ಥಳಂ, ಪುಷ್ಪ, ಏಕ್ ದರ್ಜಾ ಮುಂತಾದ ಸಿನಿಮಾಗಳಲ್ಲಿ ಅನಸೂಯಾ ಅವರ ಪಾತ್ರ ಎಲಿವೇಟ್ ಆಗಿ ಯಶಸ್ಸು ಪಡೆದ ವಿಷಯ ಗೊತ್ತೇ ಇದೆ. ತಮಗೆ ನೀಡುವ ಪಾತ್ರ ಇಷ್ಟವಾದರೆ, ಇಷ್ಟವಾದರೆ ಹೀರೋ ಯಾರು ಎಂದು ಕೂಡ ನೋಡದೆ ಸಿನಿಮಾ ಮಾಡುತ್ತಾರೆ ಅನಸೂಯಾ. ಜಬರ್ದಸ್ತ್ ಶೋ ಇಂದ ಹೊರಗಿದ್ದರು ಕೂಡ, ಜಬರ್ದಸ್ತ್ ಶೋನಲ್ಲಿ ಅನಸೂಯಾ ಅವರ ಅನೇಕ ಡ್ಯಾನ್ಸ್ ವಿಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ಅನಸೂಯಾ ಗಾಡ್ ಫಾದರ್ ಸಿನಿಮಾದಲ್ಲಿ ನಟಿಸಿದ್ದು ಗೊತ್ತೇ ಇದೆ.
ಸದ್ಯ ಅನಸೂಯಾ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಜಬರ್ದಸ್ತ್ ಕಾರ್ಯಕ್ರಮದಲ್ಲಿ ಅನಸೂಯಾ ಅವರು ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜಬರ್ದಸ್ತ್ ಶೋನಲ್ಲಿ ಆಕೆಯ ಡ್ಯಾನ್ಸ್ ವಿಡಿಯೋ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿದಿರುವುದಂತು ನಿಜ. ಬಿಮಾವರಂ ಬುಲ್ಲೋಡ ಎನ್ನುವ ಹಾಡಿಗೆ ಎಂದು ಗ್ರೇ ಕಲರ್ ಡ್ರೆಸ್ ಧರಿಸಿಅನಸೂಯಾ ಮಾಡಿದ ಡ್ಯಾನ್ಸ್ ನೋಡಿ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ. ಇವರ ಡ್ಯಾನ್ಸ್ ವಿಡಿಯೋ ಅನ್ನು ನೀವು ಕೂಡ ತಪ್ಪದೇ ನೋಡಿ..