ಪ್ಯಾಂಟ್ ಹಾಕಿಕೊಳ್ಳುವುದನ್ನೇ ಮರೆತ ತೆಲುಗಿನ ನಿರೂಪಕಿ. ವೈರಲ್ ಆದ ಫೋಟೋಗಳು ಹೇಗಿವೆ ಗೊತ್ತೇ?
ತೆಲುಗು ಕಿರುತೆರೆ ನಿರೂಪಕಿ ರಶ್ಮಿ ಅವರ ಬಗ್ಗೆ ವಿಶೇಷ ಪರಿಚಯ ಮಾಡುವ ಅಗತ್ಯವಿಲ್ಲ. ರಶ್ಮಿ ಅವರು ಜಬರ್ದಸ್ತ್ ಶೋ ಮೂಲಕ ತಮ್ಮ ವೃತ್ತಿಜೀವನವನ್ನು ಶುರು ಮಾಡಿದರು. ಸುಮಾರು ಎಂಟು ವರ್ಷಗಳಿಂದ ಜಬರ್ದಸ್ತ್ ಶೋ ತನ್ನ ಹವಾ ಮುಂದುವರೆಸಿದೆ. ಎಷ್ಟೇ ಜನ ಜಬರ್ದಸ್ತ್ ಬಿಟ್ಟರೂ ರಶ್ಮಿ ಅವರು ಜಬರ್ದಸ್ತ್ ಶೋ ಅನ್ನು ಬಿಟ್ಟಿಲ್ಲ. ಆ್ಯಂಕರ್ ಆಗಿ ಬಂದ ಕ್ರೇಜ್ ಜೊತೆಗೆ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಿಶೇಷವಾಗಿ ರಶ್ಮಿ ಅವರು ನಟಿಸಿದ ಗುಂಟೂರು ಟಾಕೀಸ್ ಸಿನಿಮಾ ಆಕೆಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿದೆ. ಆ ನಂತರ ಆಕೆಗೆ ಹಲವು ಸಿನಿಮಾಗಳಲ್ಲಿ ನಟಿಸುವ ಆಫರ್ ಗಳು ಬಂದವು. ಇತ್ತೀಚೆಗಷ್ಟೇ ಅನಸೂಯ ಭಾರದ್ವಾಜ್ ಅವರು ಶೋ ಇಂದ ಹೊರ ಹೋದಾಗ, ರಶ್ಮಿ ಚೆನ್ನಾಗಿಯೇ ಇದ್ದರು. ಕೆಲವು ದಿನಗಳ ಕಾಲ ಜಬರ್ದಸ್ತ್ ಶೋ ಆ್ಯಂಕರ್ ಕೂಡ ಮಾಡಿದ್ದಾರೆ. ನಂತರ ಶ್ರೀದೇವಿ ಡ್ರಾಮಾ ಕಂಪನಿ ಕಾರ್ಯಕ್ರಮವನ್ನು ಸಹ ನಿರೂಪಣೆ ಮಾಡಿದರು.
ಈಗ ಸುಧೀರ್ ಅವರು ಬಂದಿದ್ದರು ಕೂಡ ಶ್ರೀದೇವಿ ನಾಟಕ ಕಂಪನಿ ಶೋ ಹಾಗೇ ಇದೆ. ಆಗೊಮ್ಮೆ ಈಗೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿ ಅವರು ತಮ್ಮ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇವರ ಸೌಂದರ್ಯದ ಬಗ್ಗೆ ಎಷ್ಟೇ ಹೇಳಿದರೂ ಕಡಿಮೆಯೇ, ಇದೀಗ ತಮ್ಮ ಸೌಂದರ್ಯದ ಬಗ್ಗೆ ಇನ್ನೂ ಹುಚ್ಚು ಹಿಡಿಸಿದ್ದಾರೆ. ಈ ಹೊಸ ಫೋಟೋಸ್ ನಲ್ಲಿ ಬಿಳಿ ಬಣ್ಣದ ಶರ್ಟ್ ಧರಿಸಿ, ಕೆಳಗೆ ಪ್ಯಾಂಟ್ ಧರಿಸುವುದನ್ನು ಅವರು ಮರೆತಿರುವ ಹಾಗೆ ತೋರುತ್ತಿದೆ. ಇದರಿಂದ ಆಕೆಯ ಕಾಲಿನ ಸೌಂದರ್ಯ ಹೈಲೈಟ್ ಆಗುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು.