ಈ ಮೂರು ಹೆಸರಿರುವ ಹುಡುಗಿಯರು ಪರ್ಫೆಕ್ಟ್ ಪತ್ನಿಯರು. ಈ ಹೆಸರಿನವರನ್ನು ಮದುವೆಯಾದರೆ ನಿಮ್ಮ ಜೀವನವೇ ಬದಲು, ಅದೃಷ್ಟ ಮಾಡಿರಬೇಕು.
ಸಾಮಾನ್ಯವಾಗಿ ಪ್ರತಿಯೊಬ್ಬ ಹುಡುಗನು ತನ್ನನ್ನು ಮತ್ತು ತನ್ನ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳುವ ಹೆಂಡತಿಯನ್ನು ಬಯಸುತ್ತಾನೆ. ಅಂತಹ ಹುಡುಗಿಯರನ್ನು ಹುಡುಗರು ತುಂಬಾ ಪ್ರೀತಿಸುತ್ತಾರೆ, ಆಕೆಯನ್ನು ಬಿಡಲು ಇಷ್ಟಪಡುವುದಿಲ್ಲ. ಹೆಂಡತಿ ಆತನ ಪ್ರತಿಯೊಂದು ಸಣ್ಣ ಅಗತ್ಯವನ್ನೂ ಸಹ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಎಲ್ಲಾ ಲಕ್ಷಣಗಳು ಕೆಲವು ಹೆಸರಿನ ಹುಡುಗಿಯರಲ್ಲಿ ಕಂಡುಬರುತ್ತವೆ., ಪ್ರತಿಯೊಬ್ಬ ವ್ಯಕ್ತಿಯ ಹೆಸರು ಅವರ ಬಗ್ಗೆ ಅನೇಕ ವಿಷಯಗಳನ್ನು ತಿಳಿಸುತ್ತದೆ. ಈ ಅಕ್ಷರಗಳನ್ನು ಹೆಸರಿನ ಮೊದಲ ಅಕ್ಷರವನ್ನು ಹೊಂದಿರುವ ಹುಡುಗಿಯರು ನಂ.1 ಪತ್ನಿಯರಾಗುತ್ತಾರೆ ಎನ್ನುವುದಕ್ಕೆ ಎರಡನೇ ಮಾತಿಲ್ಲ. ಅತ್ತೆಯ ಮನೆಯಲ್ಲಿ ಅದೃಷ್ಟ ತುಂಬುವ ಹುಡುಗಿಯರು ಯಾರು ಎಂದು ಈಗ ತಿಳಿಸುತ್ತೇವೆ ನೋಡಿ..
L ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು ತುಂಬಾ ಅದೃಷ್ಟವಂತರು ಎನ್ನುತ್ತಾರೆ. ಆ ಹುಡುಗಿಯರು ವಿಶೇಷವಾಗಿ ತಮ್ಮ ಜೊತೆಗಿರುವ ಜನರಿಗೆ ಗೌರವಿಸುತ್ತಾರೆ. ಇವರನ್ನು ಮದುವೆಯಾದ ಹುಡುಗರು ಅದೃಷ್ಟವಂತರು. ಗಂಡನನ್ನು ಮೆಚ್ಚಿಸಲು ಆಕೆ ಏನು ಬೇಕಾದರೂ ಮಾಡುತ್ತಾಳೆ. ಎಲ್ಲಕ್ಕಿಂತ ಹೆಚ್ಚಾಗಿ, ಅತ್ತೆಯನ್ನು ಬಹಳ ಪ್ರೀತಿಸುತ್ತಾರೆ. ಎಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸುತ್ತಾರೆ. ಇವರು ಜೀವನ ನಡೆಸುವ ಸ್ಥಳದಲ್ಲಿ ಸಂತೋಷ, ಸಂಪತ್ತುಗಳಿಗೆ ಕೊರತೆ ಬರುವುದಿಲ್ಲ. ಇದನ್ನು ಓದಿ.. ನಾಗ ಚೈತನ್ಯ ಏನು ಕಡಿಮೆ ಇಲ್ಲ, ಮೊದಲು ಅವರಿಬ್ಬರ ಹಿಂದೆ ಬಿದ್ದು, ಕೊನೆಗೆ ನನ್ನ ಬಳಿ ಬಂದ ಎಂದ ಸಮಂತಾ. ಹೇಳಿದ್ದೇನು ಗೊತ್ತೇ??
D ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು ತುಂಬಾ ಅದೃಷ್ಟವಂತರು. ಆ ಹುಡುಗಿಯರನ್ನು ಮದುವೆಯಾಗುವುದರಿಂದ ಹುಡುಗನ ಸಂಪತ್ತು ಹೆಚ್ಚಾಗುತ್ತದೆ, ಜೀವನ ಸಂಪತ್ತು ಮತ್ತು ಆಸ್ತಿಯಿಂದ ತುಂಬುತ್ತದೆ. ಹುಡುಗಿ ತನ್ನ ಗಂಡನನ್ನು ಹೆಚ್ಚು ಪ್ರೀತಿಸುತ್ತಾಳೆ, ಗಂಡನ ಪ್ರತಿಯೊಂದು ಅಗತ್ಯವನ್ನು ವಿಶೇಷವಾಗಿ ನೋಡಿಕೊಳ್ಳುತ್ತಾಳೆ. ಅಷ್ಟೇ ಅಲ್ಲದೆ, ಈ ಹುಡುಗಿಯರು ಯಾವಾಗಲು ತಮ್ಮ ಸಂಗಾತಿಯ ಜೊತೆಗೆ ನಿಲ್ಲುತ್ತಾರೆ ಮತ್ತು ಸಂಗಾತಿಯ ಅವರ ವೃತ್ತಿಜೀವನದಲ್ಲಿ ಅವರಿಗೆ ಸಾಕಷ್ಟು ಬೆಂಬಲ ನೀಡುತ್ತಾರೆ.
G ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಈ ಹುಡುಗಿಯನ್ನು ಮದುವೆಯಾಗುವ ಹುಡುಗನ ಜೀವನ ಸುಖಮಯವಾಗಿರುತ್ತದೆ. ಈ ಹುಡುಗಿಯರು ತುಂಬಾ ಪ್ರತಿಭಾವಂತರಾಗಿರುತ್ತಾರೆ, ತಮ್ಮ ಸಂಗಾತಿಯ ಎಲ್ಲಾ ಅಗತ್ಯಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಗಂಡನ ಸಂಸಾರವನ್ನು ಸುಖವಾಗಿಡಲು ಶತಪ್ರಯತ್ನ ಮಾಡುತ್ತಾದೆ. ಆಕೆ ಖಂಡಿತವಾಗಿ ಪತ್ನಿ ನಂ.1 ಜೊತೆಗೆ ಸೊಸೆ ನಂ. 1 ಎನ್ನುವುದು ಸಾಬೀತಾಗುತ್ತದೆ. ಇದನ್ನು ಓದಿ..ಶುರುವಾಗುತ್ತಿದೆ ಏಕದಿನ ಸರಣಿ, ಈ ಬಾರಿ ಉಪನಾಯಕನ ಪಟ್ಟ ಪಡೆದಿರುವ ಆಟಗಾರ ಯಾರು ಗೊತ್ತೇ?? ತಿಳಿದರೆ ಎದ್ದು ಬಿದ್ದು ನಗ್ತೀರಾ.