ಎಲ್ಲವೂ ಕಾಣಿಸುವಂತೆ ಡಾನ್ಸ್ ಮಾಡಿದ ಖ್ಯಾತ ಟಿಕ್ ಟಾಕ್ ಮೂಲಕ ನಟಿಯಾದ ಯುವತಿ. ಹೇಗಿದೆ ಗೊತ್ತೇ??
ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪೋವೆ ಪೋರ ಶೋ ಮೂಲಕ ತೆಲುಗು ವೀಕ್ಷಕರಿಗೆ ಹತ್ತಿರವಾದರು ವಿಷ್ಣು ಪ್ರಿಯಾ. ಕಳೆದ ಕೆಲವು ದಿನಗಳಿಂದ ಈ ಕಾರ್ಯಕ್ರಮದಲ್ಲಿ ನಿರೂಪಕರಾಗಿ ವೀಕ್ಷಕದನ್ನು ರಂಜಿಸುತ್ತಿದ್ದಾರೆ. ಈ ಶೋ ಗೆ ಬಂದ ಜನಪ್ರಿಯತೆಯಿಂದ ವಿಷ್ಣುಪ್ರಿಯಾ ಈಗ ಬೆಳ್ಳಿತೆರೆಯಲ್ಲಿ ನಟಿಸಲು ಶುರು ಮಾಡಿದ್ದು, ಪ್ರಸ್ತುತ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಆಕೆಯ ಶ್ರಮದ ಜೊತೆಗೆ ಸೌಂದರ್ಯ ವಿಷ್ಣುಪ್ರಿಯಾ ಅವರ ಬೆಳವಣಿಗೆಗೆ ಕಾರಣ ಎಂದು ಹೇಳಬಹುದು. ವಿಷ್ಣುಪ್ರಿಯಾ ಈ ರೀತಿ ಆಗಲು ಕಾರಣ ಅವರ ಪರಿಶ್ರಮ. ಎಷ್ಟೇ ಬ್ಯುಸಿ ಇದ್ದರು ಸೋಷಿಯಲ್ ಮೀಡಿಯಾದಲ್ಲಿ ವಿಷ್ಣು ಪ್ರಿಯಾ ತುಂಬಾ ಆ್ಯಕ್ಟಿವ್ ಆಗಿರುತ್ತಾರೆ. ಇತ್ತೀಚೆಗಷ್ಟೇ ವಿಷ್ಣು ಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ವಿಷ್ಣುಪ್ರಿಯಾ ಅವರು ತಮ್ಮ ಅಂದವನ್ನು ತೋರಿಸಿ, ರೋಮಾಂಚನ ಆಗುವ ಹಾಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಇದ್ದಕ್ಕಿದ್ದ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿಂದೆ ವಿಷ್ಣುಪ್ರಿಯಾ ಅವರು ಇಂತಹ ವಿಡಿಯೋಗಳನ್ನು ಮಾಡಿರಲಿಲ್ಲ. ವಿಷ್ಣುಪ್ರಿಯಾ ಅವರು ತನ್ನ ಸೌಂದರ್ಯ ಪ್ರದರ್ಶನದ ಮೂಲಕ ಚಿತ್ರರಂಗದಲ್ಲಿ ಇನ್ನಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿಡ್ದಾರೆ ಎಂದು ಹೇಳಲಾಗುತ್ತಿದೆ. ಆಕೆಯ ಸೌಂದರ್ಯ ನೋಡಿ ನೆಟ್ಟಿಗರು ಮೈಮರೆತಿದ್ದಾರೆ. ವಿಷ್ಣು ಪ್ರಿಯಾ ಮೊದಲ ಬಾರಿಗಡ್ ನಾಯಕಿಯಾಗಿ ನಟಿಸಿದ್ದು, ಚೆಕ್ ಮೇಟ್ ಸಿನಿಮಾದಲ್ಲಿ. ಆ ಸಮಯದಲ್ಲಿ ಕೆಲವು ಅನಿವಾರ್ಯ ಕಾರಣಗಳಿಂದ ಈ ಸಿನಿಮಾ ನಿಂತು ಹೋಗಿತ್ತು. ಅದಾದ ನಂತರ ಈ ನಟಿ ಮತ್ತೊಮ್ಮೆ ತೆರೆ ಮೇಲೆ ಬಂದಿದ್ದಾರೆ.
ಈ ಸಿನಿಮಾ ಟ್ರೇಲರ್ ಲಾಕ್‌ಡೌನ್ ಸಮಯದಲ್ಲಿ ಬಿಡುಗಡೆಯಾಗಿ ಒಳ್ಳೆಯ ಕ್ರೇಜ್ ಸೃಷ್ಟಿಸಿತ್ತು, ಈಗಲೂ ಈ ಸಿನಿಮಾ ಟ್ರೆಂಡ್ ನಲ್ಲಿದೆ. ಪೋರಾ ಪೋವೆ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿರುವ ವಿಷ್ಣು ಪ್ರಿಯಾ ಈಗ ಬೊಮ್ಮ ಆದಿರಿಂದಿ ಸಿನಿಮಾದಲ್ಲು ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಈ ಸುಂದರವಾದ ನಟಿ ಜಬರ್ದಸ್ತ್ ಮತ್ತು ಶ್ರೀದೇವಿಯ ಡ್ರಾಮಾ ಕಂಪನಿಯಲ್ಲಿ ಆಗಾಗ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆ್ಯಂಕರ್ ಗಳಲ್ಲಿ ಸೌಂದರ್ಯವನ್ನು ತೋರುವ ಛಲ, ಧೈರ್ಯ ಹೊರಬಂದಿದೆ ಎಂದು ಹೇಳಬಹುದು. ಇದೀಗ ವಿಷ್ಣುಪ್ರಿಯಾ ಅವರು ಸುಧೀರ್ ಹಾಡಿರುವ ಹಾಡಿಗೆ ಡ್ಯಾನ್ಸ್ ಮಾಡಿದ್ದು ವೈರಲ್ ಆಗಿದೆ. ವಿಷ್ಣು ಪ್ರಿಯಾ ಅವರು ಟೋನ್ಡ್ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿ ತಮ್ಮ ಸೌಂದರ್ಯ ಪ್ರದರ್ಶಿಸುವ ಮೂಲಕ ಪ್ರೇಕ್ಷಕರು ಮಂತ್ರಮುಗ್ಧರಾಗುವ ಹಾಗೆ ಮಾಡಿದ್ದಾರೆ. ಹುಡುಗರು ಪದೇ ಪದೇ ಈ ವೀಡಿಯೋ ನೋಡಿ ಲೈಕ್ ಮತ್ತು ಕಮೆಂಟ್ ಮಾಡುತ್ತಿದ್ದಾರೆ.