ದೇಶದೆಲ್ಲೆಡೆ ವಿವಾದ ಸೃಷ್ಟಿ ಮಾಡುತ್ತಿರುವ ಬೆನ್ನಲ್ಲೇ ಮತ್ತೊಂದು ಹೆಜ್ಜೆ ಇಡಲು ಮುಂದಾದ ನರೇಶ್-ಪವಿತ್ರ. ಮಾಡುತ್ತಿರುವುದು ಏನು ಗೊತ್ತೇ??

39

Get real time updates directly on you device, subscribe now.

ಕಳೆದ ಕೆಲವು ತಿಂಗಳುಗಳಿಂದ ನಟಿ ಪವಿತ್ರ ಲೋಕೇಶ್ ಮತ್ತು ನಟ ನರೇಶ್ ಅವರಿಗೆ ಸಂಬಂಧಿಸಿದ ವಿಷಯಗಳು ಸಿನಿಮಾ ಇಂಡಸ್ಟ್ರಿಯಲ್ಲಿ ವೈರಲ್ ಆಗುತ್ತಿವೆ. ಇವರಿಬ್ಬರು ಡೇಟಿಂಗ್ ಮಾಡುತ್ತಿರುವ ವಿಚಾರ ಹೊರ ಬಂದಾಗಿನಿಂದ ಇವರಿಬ್ಬರ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಿದೆ. ನರೇಶ್ ಅವರಿಗೆ ಈಗ ಅರವತ್ತರ ಹರೆಯ, ಇತ್ತ ಪವಿತ್ರಾ ಅವರಿಗೆ ನಲವತ್ತು ವರ್ಷಗಳು. ಹಾಗಿದ್ದರು ಈ ವಯಸ್ಸಿನಲ್ಲಿ ಇವರಿಬ್ಬರು ಡೇಟಿಂಗ್ ಮಾಡುತ್ತಿರುವುದು ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಇವರಿಬ್ಬರಿಗು ಈಗಾಗಲೇ ಮದುವೆಯಾಗಿದೆ. ನರೇಶ್ ಅವರು ಈಗಾಗಲೇ ಮೂರು ಸಾರಿ ಮದುವೆಯಾಗಿದ್ದಾರೆ, ಪವಿತ್ರಾ ಅವರು ಒಂದು ಸಾರಿ ಮದುವೆಯಾಗಿದ್ದರು.

ಈಗ ಇವರಿಬ್ಬರು ನರೇಶ್ ಅವರ ಗೆಸ್ಟ್ ಹೌಸ್ ನಲ್ಲಿದ್ದಾರೆ. ಮೊನ್ನೆಯಷ್ಟೇ ಸೂಪರ್ ಸ್ಟಾರ್ ಕೃಷ್ಣ ಅವರ ಅಂತ್ಯಸಂಸ್ಕಾರದ ಸಂದರ್ಭದಲ್ಲೂ ಇಬ್ಬರು ಭುಜದ ಮೇಲೆ ಕೈ ಹಾಕಿಕೊಂಡು ನಡೆದುಕೊಂಡ ರೀತಿ ಎಲ್ಲರಿಂದ ಟೀಕೆಗೆ ಗುರಿಯಾಗಿತ್ತು. ಆದರೆ ಈಗ ಇವರಿಬ್ಬರು ಮತ್ತೊಂದು ಕೆಟ್ಟ ನಿರ್ಧಾರ ತೆಗೆದುಕೊಂಡಿರುವಂತಿದೆ. ಈ ಜೋಡಿಯ ಮೇಲೆ ಮತ್ತೊಮ್ಮೆ ಟೀಕೆಗಳು ಕೇಳಿಬರುತ್ತಿವೆ.
ಇವರಿಬ್ಬರು ಹೀರೋ ಮತ್ತು ಹೀರೋಯಿನ್ ಆಗಿ ಸಿನಿಮಾ ಮಾಡಲಿದ್ದಾರಂತೆ. ಈ ಸಿನಿಮಾ ಮೂಲಕ ತಮ್ಮ ವೈಯುಕ್ತಿಕ ಜೀವನದ ವಿಷಯಗಳನ್ನು ತೆರೆಮೇಲೆ ತೋರಿಸಲಿದ್ದಾರಂತೆ. ಇನ್ನೊಂದು ವಿಷಯ ಏನೆಂದರೆ ನರೇಶ್ ಅವರೇ ಈ ಸಿನಿಮಾವನ್ನು ತಮ್ಮ ಬ್ಯಾನರ್ ನಲ್ಲಿ ನಿರ್ಮಿಸುತ್ತಾರೆ ಎನ್ನಲಾಗುತ್ತಿದೆ.

ಇದೇನೋ ಒಂದು ವಿಚಾರ ಆದರೆ, ಇವರಿಬ್ಬರು ಸಿನಿಮಾ ಮೂಲಕ ತಮ್ಮ ವೈಯಕ್ತಿಕ ಜೀವನದ ವಿಷಯಗಳನ್ನು ತೋರಿಸಲು ಹೊರಟಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಏಕೆಂದರೆ ಇವರಿಬ್ಬರ ಬಗ್ಗೆ ಕೆಲವು ಜನರಿಗೆ ಮಾತ್ರ ತಿಳಿದಿದೆ. ಆದರೆ ಈ ರೀತಿಯ ಸಿನಿಮಾ ಮಾಡುವುದರಿಂದ ಎಲ್ಲರಿಗು ಈ ವಿಚಾರ ಎಲ್ಲರಿಗೂ ತಿಳಿಯುತ್ತದೆ. ಅದರಿಂದ ಇಡೀ ರಾಜ್ಯಕ್ಕೆ ಅಥವಾ ಹೊರರಾಜ್ಯದವರಿಗು ತಮ್ಮಿಬ್ಬರ ವಿಚಾರ ಗೊತ್ತಾಗುತ್ತದೆ. ಇವರಿಬ್ಬರು ಇಂತಹ ಸಿನಿಮಾ ಮಾಡುವುದರಿಂದ ಇಬ್ಬ ಮನೆಯ ಗೌರವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದರಿಂದ ಮತ್ತೊಮ್ಮೆ ಟೀಕೆಗೆ ಒಳಗಾಗುತ್ತಿದ್ದಾರೆ ಈ ಜೋಡಿ.

Get real time updates directly on you device, subscribe now.