ಬಿಡಿಯಾದ ಡ್ರೆಸ್ ಹಾಕಿಕೊಂಡು ಪಬ್ಲಿಕ್ ನಲ್ಲಿ ಕಾಣಿಸಿಕೊಂಡ ಪೂಜಾ ಹೆಗ್ಡೆ, ನೋಡುತ್ತಿದ್ದವರು ಒಮ್ಮೆ ಶಾಕ್. ವಿಡಿಯೋ ಹೇಗಿದೆ ಗೊತ್ತೇ??
ಟಾಲಿವುಡ್ ಸ್ಟಾರ್ ನಟಿ ಪೂಜಾ ಹೆಗ್ಡೆ ಸೌಂದರ್ಯದ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಈ ನಟಿ ಸನ್ ಗ್ಲಾಸ್ ಧರಿಸಿ ಕಾರ್ ಇಂದ ಇಳಿದು ಟೈಟ್ ಡ್ರೆಸ್ ಧರಿಸಿ ಬರುತ್ತಿರುವುದನ್ನು ನೋಡಿದರೆ, ಹುಡುಗರು ಮೈಮರೆಯುತ್ತಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಸಹ ನೆಟ್ಟಿಗರು ಇವರ ಹಾಟ್ ಫೋಟೋಗಳನ್ನು ವೈರಲ್ ಆಗುವ ಹಾಗೆ ಮಾಡಿದ್ದಾರೆ. ಗ್ಲಾಮರ್ ವಿಷಯದಲ್ಲಿ ಪೂಜಾ ಹೆಗ್ಡೆ ಅವರಿಗೆ ಯುವಜನತೆಯಲ್ಲಿ ದೊಡ್ಡ ಮಟ್ಟದ ಫ್ಯಾನ್ ಬೇಸ್ ಇದೆ. ಹುಡುಗರಿಗೆ ಪೂಜಾ ಹೆಗ್ಡೆ ಅಂದ್ರೆ ತುಂಬಾ ಇಷ್ಟ. ತಮ್ಮ ಅಭಿಮಾನಿಗಳಿಗೊಸ್ಕರ ಪೂಜಾ ಹೆಗ್ಡೆ ಅವರು ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಏರ್ ಪೋರ್ಟ್ ಮತ್ತು ಮಾಲ್ ಗಳಲ್ಲಿ ಸಹ ಪೂಜಾ ಹೆಗ್ಡೆ ಅವರು ವಿಭಿನ್ನ ಡ್ರೆಸ್ ಗಳಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಾರೆ. ಮತ್ತು ಇತ್ತೀಚೆಗೆ ಪೂಜಾ ಹೆಗ್ಡೆ ಜಿಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಟೈಟ್ ಆದ ಜಿಮ್ ಡ್ರೆಸ್ ಧರಿಸಿ ಮುಂಬೈನ ಜಿಮ್ ಸೆಂಟರ್ ಗೆ ಬಂದು ತನ್ನ ಸುಂದರವಾದ ಫೀಚರ್ಸ್ ಇಂದ ಸದ್ದು ಮಾಡಿದ್ದಾರೆ ಪೂಜಾ. ಜಿಮ್ ಔಟ್ ಫಿಟ್ ನಲ್ಲಿ ಸೊಗಸಾಗಿ ಕಾಣುತ್ತಿದ್ದಾರೆ ಪೂಜಾ ಹೆಗ್ಡೆ. ಗ್ಯಾಪ್ ಇಲ್ಲದೆ ಸಾಲು ಸಾಲು ಸಿನಿಮಾಗಳಲ್ಲಿ ಟಿಸುತ್ತಿರುವ ಪೂಜಾ ಹೆಗ್ಡೆ ಅವರು ಫಿಟ್ ನೆಸ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ, ಹಾಗಾಗಿ ಜಿಮ್‌ಗೆ ಹೋಗುತ್ತಿದ್ದಾರೆ.
ಪೂಜಾ ಹೆಗ್ಡೆ ಅವರು ಜಿಮ್ ಗೆ ಬಂದ ಈ ಸಂದರ್ಭದಲ್ಲಿ ಪಾಪಾರಾಜಿಗಳ ಕಣ್ಣಿಗೆ ಬಿದ್ದು ಆಕೆಯ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾದೆ. ಈ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ರೀತಿ ಪೂಜಾ ಅವರನ್ನು ನೋಡಿದ ಅಭಿಮಾನಿಗಳು ಮೈಮರೆತಿದ್ದಾರೆ. ಪೂಜಾ ಫೋಟೋಗಳನ್ನು ಲೈಕ್ ಮಾಡಿ ವಿಭಿನ್ನ ಕಮೆಂಟ್‌ಮಾಡಿ ಅವುಗಳು ಹೆಚ್ಚು ವೈರಲ್ ಆಗುವ ಹಾಗೆ ಮಾಡಿದ್ದಾರೆ. ಟಾಲಿವುಡ್ ನಲ್ಲಿ ಪೂಜಾ ಅವರಿಗೆ ಎಷ್ಟು ದೊಡ್ಡ ಫಾಲೋಯಿಂಗ್ ಇದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತೆಲುಗಿನಲ್ಲಿ ಜನಪ್ರಿಯತೆ ಗಳಿಸಿದ ಚೆಲುವೆ ಈಗ ನಿಧಾನವಾಗಿ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿನಟಿಸುತ್ತಿದ್ದಾರೆ.