Kannada News: ರಿಷಬ್ ಮಾಯೆಯಲ್ಲಿ ಬೈದಿದ್ದಿರುವ ತೆಲುಗಿನಲ್ಲಿ ಮಿಂಚುತ್ತಿರುವ ಖ್ಯಾತ ನಟಿ, ಇವರಿಬ್ಬರ ಮದ್ಯೆ ಏನಾಗುತ್ತಿದೆ, ತೆಲುಗಿನ ಮಾಧ್ಯಮ ವರದಿ ಮಾಡಿದ್ದೇನು ಗೊತ್ತೆ?
Kannada News: ಕೆಲವು ಸಾರಿ ಯಾವುದೇ ನಿರೀಕ್ಷೆ ಇಲ್ಲದೆ, ದೊಡ್ಡ ಬಜೆಟ್ ಗಳು ಇರದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಬ್ಲಾಕ್ ಬಸ್ಟರ್ ಆಗುತ್ತದೆ. ಅಂತಹ ಸಿನಿಮಾಗಳಲ್ಲು ಕಾಂತಾರ ಕೂಡ ಒಂದು. ಕನ್ನಡ ಸಿನಿಮಾ ಆಗಿರುವ ಕಾಂತಾರ, ತೆಲುಗು, ತಮಿಳು, ಹಿಂದಿ ಎಲ್ಲಾ ಭಾಷೆಗಳಲ್ಲೂ ಒಳ್ಳೆಯ ಹೆಸರು ಗಳಿಸುತ್ತಿದೆ. ತೆಲುಗಿನಲ್ಲಿ ಸುಮಾರು 50 ಕೋಟಿ ಹಣಗಳಿಕೆ ಮಾಡಿದ್ದು, ಹಿಂದಿಯಲ್ಲಿ ಸುಮಾರು 80 ಕೋಟಿ ಹಣ ಗಳಿಸಿದೆ. ಒಟ್ಟಾರೆಯಾಗಿ ಸುಮಾರು 400 ಕೋಟಿವರೆಗು ಹಣ ಗಳಿಸಿದೆ. ಬಿಡುಗಡೆ ಆದಾಗಿನಿಂದ ಈಗಿನವರೆಗೂ ಒಂದೇ ರೀತಿ ಕ್ರೇಜ್ ಉಳಿಸಿಕೊಂಡಿದೆ ಕಾಂತಾರ.
ಕಾಂತಾರ ಸಿನಿಮಾದ ನಾಯಕ ರಿಷಬ್ ಶೆಟ್ಟಿ, ನಾಯಕತ್ವದ ಜೊತೆಗೆ ನಿರ್ದೇಶನದ ಜವಾಬ್ದಾರಿ ಸಹ ಹೊತ್ತಿದ್ದಾರೆ. ಕಾಂತಾರ ಸಿನಿಮಾ ಅವರಿಗೆ ನ್ಯಾಷನಲ್ ಲೆವೆಲ್ ನಲ್ಲಿ ಹೆಸರು ತಂದುಕೊಟ್ಟಿದೆ. ಆದರೆ ಇದಕ್ಕಿಂತ ಮೊದಲೇ ರಿಷಬ್ ಶೆಟ್ಟಿ ಅವರು ಒಳ್ಳೆಯ ನಟನಾಗಿ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾವನ್ನು ರಿಷಬ್ ಶೆಟ್ಟಿ ಅವರೇ ನಿರ್ದೇಶನ ಮಾಡಿದ್ದರು. ನಿರ್ದೇಶಕನಾಗಿ ಈ ಸಿನಿಮಾ ಮೂಲಕ ಹೆಸರು ಮಾಡಿದ್ದ ರಿಷಬ್ ಶೆಟ್ಟಿ ಅವರು, ಈಗ ನಟನಾಗಿ ಮತ್ತು ನಿರ್ದೇಶಕನಾಗಿ ಇನ್ನಷ್ಟು ಹೆಸರು ಮಾಡಿದರು. ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ. ಇದನ್ನು ಓದಿ.. Darshan: ನಾಲ್ಕು ತಿಂಗಳಲ್ಲಿ ಮನೆಗೆ ಮಹಾಲಕ್ಷ್ಮಿ ಬರುತ್ತಿದ್ದಾಳೆ ಎಂದಿದ್ದ ದರ್ಶನ್, ಹಂಗೆ ಯು ಟರ್ನ್ ಹೊಡೆದದ್ದು ಯಾಕೆ ಗೊತ್ತೆ? ಏನು ಹೇಳಿದ್ದಾರೆ ಗೊತ್ತೇ?
ತೆಲುಗು ಚಿತ್ರರಂಗದಲ್ಲಿ ಈಗ ರಿಷಬ್ ಶೆಟ್ಟಿ ಅವರ ಬಗ್ಗೆ ಓಂಧ್ ಗಾಸಿಪ್ ಕೇಳುಬರುತ್ತಿದೆ. ಅದೇನೆಂದರೆ, ರಿಷಬ್ ಶೆಟ್ಟಿ ಅವರು ನಟಿ ಹರಿಪ್ರಿಯಾ ಅವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹರಿಪ್ರಿಯಾ ಮೂಲತಃ ತೆಲುಗು ಚಿತ್ರರಂಗದವರು, ಆದರೆ ತೆಲುಗಿನಲ್ಲಿ ಒಳ್ಳೆಯ ಅವಕಾಶ ಸಿಗದೆ ಕನ್ನಡಕ್ಕೆ ಹೋದರು. ಇವರಿಬ್ಬರ ನಡುವೆ ಅಫೇರ್ ಇತ್ತು, ಇವರಿಬ್ಬರು ಜೊತೆಯಾಗಿ ರಿಕ್ಕಿ ಸಿನಿಮಾ ಮಾಡಿದರು. ಸಿನಿಮಾ ಬಳಿಕ ಇವರಿಬ್ಬರ ಬಗೆಗಿನ ಗಾಸಿಪ್ ಗಳು ಕಡಿಮೆ ಆದವು, ನಂತರ ರಿಷಬ್ ಶೆಟ್ಟಿ ಅವರು ಪ್ರಗತಿ ಶೆಟ್ಟಿ ಅವರೊಡನೆ ಮದುವೆಯಾದರು ಎಂದು ತೆಲುಗು ಮಾಧ್ಯಮ ಒಂದು ವರದಿ ಮಾಡಿದೆ. ರಿಷಬ್ ಶೆಟ್ಟಿ ಅವರು ತೆಲುಗಿನಲ್ಲಿ ಯಶಸ್ಸು ಕಾಣುತ್ತಿದ್ದಾರೆ, ಇದನ್ನು ಸಹಿಸಲಾಗದೆ ಕೆಲವರು ಈ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ.. ಬಿಡಿಯಾದ ಡ್ರೆಸ್ ಹಾಕಿಕೊಂಡು ಪಬ್ಲಿಕ್ ನಲ್ಲಿ ಕಾಣಿಸಿಕೊಂಡ ಪೂಜಾ ಹೆಗ್ಡೆ, ನೋಡುತ್ತಿದ್ದವರು ಒಮ್ಮೆ ಶಾಕ್. ವಿಡಿಯೋ ಹೇಗಿದೆ ಗೊತ್ತೇ??