ಮತ್ತಷ್ಟು ಹೊಸ ಫೋಟೋ ಬಿಡುಗಡೆ ಮಾಡಿದ ಜಾನ್ವಿ ಕಪ್ಪೋರ್: ನಡುಗಿದ ಹುಡುಗರು, ಫೋಟೋ ನೋಡಿದರೆ ರಾತ್ರಿ ಎಲ್ಲ ನಿದ್ದೆ ಬರಲ್ಲ.
ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಗ್ಲಾಮರ್ ದಾಳಿಯಿಂದ ಹುಡುಗರನ್ನು ಮಂತ್ರಮುಗ್ಧರನ್ನಾಗಿ ಮಾಡಲು ನಿರ್ಧರಿಸಿದ ಹಾಗೆ ತೋರುತ್ತಿದೆ. ತಮ್ಮ ಹಾಟ್ ಫೋಟೋಗಳ ಮೂಲಕ ಜಾನ್ವಿ ಕಪೂರ್ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇವರು ತಾವು ಧರಿಸುವ ಕಲರ್ ಫುಲ್ ಉಡುಗೆಗಳು, ಮನಸೆಳೆಯುವ ಸೌಂದರ್ಯದ ಮೂಲಕ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಗ್ಲಾಮರ್ ಈಗ ಇನ್ನಷ್ಟು ಹೆಚ್ಚಾಗಿದೆ ಎಂದರೆ ತಪ್ಪಲ್ಲ.
ಈಗ ಜಾನ್ವಿ ಶೇರ್ ಮಾಡುತ್ತಿರುವ ಫೋಟೋಗಳು ಆಕೆಯ ಫಾಲೋವರ್ಸ್ ಫಿದಾ ಆಗುವ ಹಾಗೆ ಮಾಡುತ್ತಿದೆ. ಸಿನಿಮಾಗಿಂತ ಹೆಚ್ಚಾಗಿ ತಮ್ಮ ಗ್ಲಾಮ್ ಶೋ ಇಂದಲೇ ಜಾನ್ವಿ ಕಪೂರ್ ಅವರು ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ತಮ್ಮ ಸೌಂದರ್ಯದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಜಾನ್ವಿ ಕಪೂರ್ ಅವರ ಇತ್ತೀಚಿನ ಹಾಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸಿನಿಮಾಗಳ ವಿಚಾರ ಏನೇ ಇರಲಿ, ಪ್ರೇಕ್ಷಕರು ತನ್ನತ್ತ ಗಮನ ಹರಿಸಲಿ, ಮರೆಯಬಾರದು ಎಂದು ಜಾನ್ವಿ ಅವರು ಮಾಡುತ್ತಿರುವ ಸೌಂದರ್ಯ ಪ್ರದರ್ಶನದ ಸದ್ದು ಅಷ್ಟಿಷ್ಟಲ್ಲ. ಉವರ ಬ್ಯೂಟಿ ಮತ್ತು ಹಾಟ್ ಫೋಟೋಶೂಟ್ ನೋಡಿ, ಹುಡುಗರು ತಲೆಕೆಡಿಸಿಕೊಂಡಿರುವುದಂತು ಸತ್ಯ. ಇತ್ತೀಚೆಗಷ್ಟೇ ಜಾನ್ವಿ ಅವರು ಮಿಲಿ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಮಿಲಿ ಸಿನಿಮಾದಲ್ಲಿ ತಮ್ಮ ಅಭಿನಯಕ್ಕೆ ಉತ್ತಮ ಅಂಕ ಗಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಒಳ್ಳೆಯ ಸಿನಿಮಾ ಮಾಡುವ ಭರವಸೆ ಮೂಡಿಸಿದ್ದಾರೆ.