Rashmika Mandanna : ಆ ಮೂಡ್ ಬರಬೇಕು ಎಂದರೆ, ಆ ಕೆಲಸ ಮಾಡಲೇಬೇಕು. ಎಲ್ಲವನ್ನು ಬಿಟ್ಟು ಮೀಡಿಯಾ ಮುಂದೇನೆ ಸತ್ಯ ಹೇಳಿದ ರಶ್ಮಿಕಾ.

7

Get real time updates directly on you device, subscribe now.

Rashmika Mandanna: ನ್ಯಾಷನಲ್ ಕ್ರಶ್ (National Crush) ರಶ್ಮಿಕಾ ಮಂದಣ್ಣ ಚಲೋ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು, ಮೊದಲಿಗೆ ಕನ್ನಡದಲ್ಲಿ ನಟಿಸಿ ನಂತರ ತೆಲುಗಿಗೆ ಬಂದು, ನ್ಯಾಷನಲ್ ಕ್ರಶ್ ಪಟ್ಟಕ್ಕೆ ರಶ್ಮಿಕಾ. ತೆಲುಗಿಗೆ ಹೋದ ನಂತರ ಸತತ ಅವಕಾಶಗಳನ್ನು ಪಡೆದು ಸ್ಟಾರ್ ಹೀರೋಯಿನ್ ಆಗಿ ಬೆಳೆದರು. ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾ ಮೂಲಕ ನ್ಯಾಷನಲ್ ಕ್ರಶ್ ಆಗಿದ್ದಾರೆ. ಈ ಸಿನಿಮಾ ರಶ್ಮಿಕಾ ಅವರಿಗೆ ಒಳ್ಳೆ ಬ್ರೇಕ್ ಕೊಟ್ಟಿದೆ ಎಂದೇ ಹೇಳಬೇಕು. ಇದರಿಂದ ರಶ್ಮಿಕಾ ಅವರಿಗೆ ಹೆಚ್ಚಿನ ಹೆಚ್ಚಿನ ಅವಕಾಶಗಳು ಸಿಕ್ಕಿವೆ. ಈಗ ದಕ್ಷಿಣ ಭಾರತದಲ್ಲಿ ಸ್ಟಾರ್ ಹೀರೋಯಿನ್ ಆಗಿ ರಾರಾಜಿಸುತ್ತಿದ್ದಾರೆ ರಶ್ಮಿಕಾ.

ರಶ್ಮಿಕಾ ಈಗ ಈಗ ಬಾಲಿವುಡ್ ನಲ್ಲಿ ಸಹ, ಅದೃಷ್ಟ ಪರೀಕ್ಷೆಗೆ} ಇಳಿದಿದ್ದಾರೆ ರಶ್ಮಿಕಾ ಮಂದಣ್ಣ. ತಮಗೆ ಬರುತ್ತಿರುವ ಪ್ರತಿಯೊಂದು ಅವಕಾಶವನ್ನು ಕೂಡ ಬಳಸಿಕೊಂಡು ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಸಹ ಇವರಿಗೆ ಅವಕಾಶಗಳು ಸಿಗುತ್ತಿದ್ದು, ಈಗ ರಶ್ಮಿಕಾ ಸರಣಿ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಎಷ್ಟೇ ಬ್ಯುಸಿ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿರುತ್ತಾರೆ ರಶ್ಮಿಕಾ. ಇತ್ತೀಚೆಗೆ ರಶ್ಮಿಕಾ ಫಿಟ್ನೆಸ್ ಬಗ್ಗೆ ಫಿಲಾಸಫಿ ಮಾತನಾಡಿದ್ದಾರೆ, ಈ ಮಾತುಗಳು ಈಗ ವೈರಲ್ ಆಗಿದೆ. ಇದನ್ನು ಓದಿ.. Biggboss Kannada: ಒಂದಲ್ಲ ಎರಡಲ್ಲ ಬರೋಬ್ಬರಿ 12 ವರ್ಷ ಇಡೀ ಕರ್ನಾಟಕವನ್ನು ಚಕ್ರವರ್ತಿಯಾಗಿ ಆಳಿದ್ದರಂತೆ ಆರ್ಯವರ್ಧನ್. ಹೇಗೆ ಅಂತೇ ಗೊತ್ತೇ?

“ನನ್ನ ಮೂಡ್ ಹೇಗಿದ್ದರು ವರ್ಕ್ ಔಟ್ ಮಾಡಿದರೆ ನನ್ನ ಮನಸ್ಸಿಗೆ ಖುಷಿಯಾಗುತ್ತದೆ, ನೀವು ಕೂಡ ಈ ಪ್ರಯತ್ನ ಮಾಡಿ..” ಎಂದು ಕಾಮೆಂಟ್ ಮಾಡಿದ್ದಾರೆ ರಶ್ಮಿಕಾ. “ನಾನು ಕೋಪ, ಸಂತೋಷ, ದುಃಖ, ಯಾವುದೇ ಮನಸ್ಥಿತಿಯಲ್ಲಿದ್ದರು, ವರ್ಕ್‌ಔಟ್ ಮಾಡಿದರೆ ಆ ಸಮಸ್ಯೆಯಿಂದ ಹೊರಬರಲು ಅದು ನನಗೆ ಸಹಾಯ ಮಾಡುತ್ತದೆ. ನಿಮ್ಮಲ್ಲಿ ಯಾರಾದರೂ ಇಲ್ಲಿಯವರೆಗೆ ವರ್ಕೌಟ್ ಮಾಡದಿದ್ದರೆ, ಈಗಿನಿಂದ ಶುರು ಮಾಡಿ..” ಎಂದು ರಶ್ಮಿಕಾ ಮಂದಣ್ಣ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ವಿಚಾರ ತಿಳಿಸಿದ್ದಾರೆ. ರಶ್ಮಿಕಾ ಅವರ ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಶ್ಮಿಕಾ ಅವರ ಜೀವನದ ಗುಟ್ಟು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Cricket News: ಭಾರಿ ಆಲೋಚನೆ ಮಾಡಿ, ದಿನೇಶ್ ಕಾರ್ತಿಕ್ ಬೇಡ, ಭಾರತಕ್ಕೆ ಈತನೇ ಬೆಸ್ಟ್ ಫಿನಿಶರ್ ಎಂದ ರಾಬಿನ್, ಆಯ್ಕೆ ಮಾಡಿದ್ದು ಯಾವ ಕಿಲಾಡಿಯನ್ನು ಗೊತ್ತೆ?

Get real time updates directly on you device, subscribe now.