Kannada News: ಎಲ್ಲರೂ ಬಾಯ್ಬಿಟ್ಟು ನೋಡುವ ಹಾಗೆ ಫೋಟೋಶೂಟ್ ಮಾಡಿಸಿದ ಮುಂಗಾರು ಮಳೆ ನೇಹಾಶೆಟ್ಟಿ. ಹೇಗಿದೆ ಗೊತ್ತೇ ಫೋಟೋಶೂಟ್?

25

Get real time updates directly on you device, subscribe now.

Kannada News: ಕನ್ನಡದ ಹುಡುಗಿ, ಮತ್ತೊಬ್ಬ ಕರಾವಳಿ ಬೆಡಗಿ ನೇಹಾ ಶೆಟ್ಟಿ (Neha Shetty) ಅವರಿಗೆ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲಿ ಕೂಡ ದೊಡ್ಡ ಫ್ಯಾನ್ ಬೇಸ್ ಇದೆ. ಒಂದೇ ಒಂದು ಸಿನಿಮಾ ಇಂದ ರಾತ್ರೋ ರಾತ್ರಿ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಎನ್ನಿಸಿಕೊಂಡರು ನೇಹಾ ಶೆಟ್ಟಿ. ಇವರು ಕನ್ನಡದಲ್ಲಿ ಮುಂಗಾರು ಮಳೆ2 (Mungaru Male2) ಸಿನಿಮಾದಲ್ಲಿ ಮೊದಲ ಸಾರಿ ನಟಿಸಿದರು. ಬಳಿಕ ತೆಲುಗಿಗೆ ಎಂಟ್ರಿ ಕೊಟ್ಟರು, ತೆಲುಗಿನಲ್ಲಿ ಮೊದಲು ಮೆಹಬೂಬ (Mehabooba) ಸಿನಿಮಾದಲ್ಲಿ ನಟಿಸಿದರು. ಆ ಸಿನಿಮಾ ನಿರೀಕ್ಷೆಯ ಮಟ್ಟದಲ್ಲಿ ಯಶಸ್ಸು ಪಡೆಯಲಿಲ್ಲ, ಮೆಹಬೂಬ ಸಿನಿಮಾದಲ್ಲಿ ನಿರ್ದೇಶಕ ಪೂರಿ ಜಗನ್ನಾಥ್ ಅವರ ಮಗ ಹೀರೋ ಆಗಿದ್ದರು.

ನಂತರ ಗಲ್ಲಿ ರೌಡಿ (Galli Rowdy) ಸಿನಿಮಾದಲ್ಲಿ ನಟಿಸಿದರು, ಆ ಸಿನಿಮಾ ಕೂಡ ಫ್ಲಾಪ್ ಆಯಿತು. ಒಂದರ ಹಿಂದೆ ಒಂದರ ಹಾಗೆ ಎರಡು ಸಿನಿಮಾಗಳು ಒಟ್ಟೊಟ್ಟಿಗೆ ಫ್ಲಾಪ್ ಆದ ಕಾರಣ, ಇವರ ಕೆರಿಯರ್ ಮುಗಿಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಡಿಜೆ ಟಿಲ್ಲು (DJ Tillu) ಸಿನಿಮಾ ಮೂಲಕ ಇವರಿಗೆ ಅದೃಷ್ಟ ಒದಗಿ ಬಂದಿತು ಎಂದರೆ ತಪ್ಪಾಗುವುದಿಲ್ಲ. ಡಿಜೆ ಟಿಲ್ಲು ಸಿನಿಮಾ ನಿರೀಕ್ಷೆಗಿಂತ ದೊಡ್ಡ ಹಿಟ್ ಆಯಿತು, ಅಂದುಕೊಂಡಿದ್ದಕ್ಕಿಂತ ಹೆಚ್ಚು ಹಣ ಗಳಿಸಿ, ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿತ್ತು, ಇದರಿಂದ ನೇಹಾ ಶೆಟ್ಟಿ ಅವರಿಗೂ ಬಿಗ್ ಆಫರ್ ಗಳು ಬರುತ್ತಿವೆ. ಈ ಸಿನಿಮಾ ನಂತರ ನೇಹಾ ಅವರು ಒಂದೇ ಸಾರಿಗೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಇದನ್ನು ಓದಿ.. Big News: ಟಿ 20 ICC Ranking ನಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿ ಭದ್ರಪಡಿಸಿಕೊಂಡ ಸೂರ್ಯ ಕುಮಾರ್ ಯಾದವ್.

ಜೊತೆಗೆ ಈ ಸಿನಿಮಾ ನಂತರ ನೇಹಾ ಶೆಟ್ಟಿ ಅವರಿಗೆ ಹೆಚ್ಚು ಇಂಟೆನ್ಸ್ ಆಗಿರುವ ಪಾತ್ರಗಳ ಆಫರ್ ಬರುತ್ತಿದೆಯಂತೆ. ಇದೆಲ್ಲವು ಒಂದು ಕಡೆಯಾದರೆ, ಮತ್ತೊಂದು ಕಡೆ ಫೋಟೋಶೂಟ್ ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ ನೇಹಾ ಶೆಟ್ಟಿ. ಇತ್ತೀಚೆಗೆ ಇವರು ಹೊಸದಾಗಿ ಫೋಟೋಶೂಟ್ ಮಾಡಿಸಿ, ಹಾಟ್ ಆಗಿ ಪೋಸ್ ನೀಡಿದ್ದು, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ನೀವು ಕೂಡ ಫೋಟೋಸ್ ನೋಡಿ.. ಇದನ್ನು ಓದಿ.. Cricket News: ಹಾರ್ಧಿಕ್ ಪಾಂಡ್ಯ ಎಂಟ್ರಿ ಯಾಗಿದ್ದೆ ತಡ ಭರವಸೆಯ ಯುವ ಆಟಗಾರನ ಕ್ರಿಕೆಟ್ ಜೀವನವೇ ಅಂತ್ಯವಾಯಿತೇ?? ವಾಪಸ್ಸು ಬರುವುದಿಲ್ಲವೇ ಸ್ಟಾರ್??

Get real time updates directly on you device, subscribe now.