Samantha: ಕೇವಲ ಮೂರು ನಿಮಿಷಗಳಲ್ಲಿ ಮಾಡುವ ಕೆಲ್ಸಕ್ಕೆ ಸಮಂತಾ ತೆಗೆದುಕೊಳ್ಳುವ ಸಂಭಾವನೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಎಷ್ಟು ಗೊತ್ತೇ??

30

Get real time updates directly on you device, subscribe now.

Samantha: ದಕ್ಷಿಣ ಭಾರತ ಚಿತ್ರರಂಗದಲ್ಲಿ ಟಾಪ್ ನಟಿ ಎನ್ನಿಸಿಕೊಂಡಿರುವ ಸಮಂತಾ ಅವರ ಯಶೋದ (Yashoda) ಸಿನಿಮಾ ಮೊನ್ನೆಯಷ್ಟೇ ತೆರೆಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಮಂತಾ ಅವರು ಒಂದು ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿದ್ದು, 2017 ಖ್ಯಾತ ನಟ ನಾಗಚೈತನ್ಯ (Nagachaitanya) ಅವರ ಜೊತೆ ಮದುವೆಯಾದರು. ಆದರೆ 2021ರಲ್ಲಿ ಮದುವೆಯಾದ ಕೇವಲ ನಾಲ್ಕು ವರ್ಷಕ್ಕೆ ಗಂಡನಿಂದ ವಿಚ್ಛೇದನ ಪಡೆದರು ಸಮಂತಾ. ವಿಚ್ಛೇದನ ಪಡೆದ ನಂತರ ಕೂಡ ಸಮಂತಾ ಅವರ ಕಡಿಮೆ ಆಗದೆ, ಹೆಚ್ಚಾಗುತ್ತಲೇ ಇದೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಸ್ಯಾಮ್.

ಸಾಮಾನ್ಯವಾಗಿ ಸಿನಿಮಾ ನಟಿಯರಿಗೆ ಮದುವೆಯಾದ ಮೇಲೆ ಬೇಡಿಕೆ ಕಡಿಮೆ ಆಗುತ್ತದೆ. ಆದರೆ ಸಮಂತಾ ಅವರ ವಿಚಾರದಲ್ಲಿ ಅದು ಉಲ್ಟಾ ಆಗಿದೆ ಎಂದು ಹೇಳಬಹುದು. ಏಕೆಂದರೆ ಸಮಂತಾ ಅವರಿಗೆ ಫ್ಯಾಮಿಲಿ ಮ್ಯಾನ್ ಸೀಸನ್ 2 (Family Man 2) ಇಂದ ಬೇಡಿಕೆ ದುಪ್ಪಟ್ಟಾಯಿತು ಎಂದರೆ ತಪ್ಪಾಗುವುದಿಲ್ಲ. ಸಮಂತಾ ಅವರಿಗೆ ಬೇಡಿಕೆ ಹೆಚ್ಚಾಗುತ್ತಿದ್ದ ಹಾಗೆ, ಅವರ ಸಂಭಾವನೆ ಕೂಡ ಹೆಚ್ಚಾಗುತ್ತಲೆ ಇದೆ ಎನ್ನುವುದನ್ನು ಜನರು ಮರೆಯಬಾರದು. ಸಿನಿಮಾಗಳಿಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಸಮಂತಾ. ಕೇವಲ ಸಿನಿಮಾಗೆ ಮಾತ್ರವಲ್ಲ, ಜಾಹಿರಾತುಗಳಿಗೂ ಭಾರಿ ಸಂಭಾನೆಯನ್ನೇ ಪಡೆಯುತ್ತಿದ್ದಾರೆ. ಇದನ್ನು ಓದಿ.. Kannada News: ಅಪ್ಪು ಜೊತೆ ನಟಿಸಿದ್ದ ನಟಿ ಹನ್ಸಿಕಾ ತಾನೇ ನಿಂತು ಮದುವೆ ಮಾಡಿಸಿದ್ದ ಖ್ಯಾತ ನಟಿ ಸ್ನೇಹಿತೆಯ ಗಂಡನ ಜೊತೆ ಏನು ಮಾಡಿದ್ದಾಳೆ ಗೊತ್ತೇ??

ನಮಗೆಲ್ಲ ಗೊತ್ತಿರುವ ಹಾಗೆ ಸಮಂತಾ ಅವರು ಹಲವು ಬ್ರ್ಯಾನ್ಡ್ ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ, ಪ್ರಖ್ಯಾತಿ ಹೊಂದಿರುವ ಫ್ಯಾಂಟಾ ಜ್ಯುಸ್ (Fanta Juice) ಕಂಪನಿಗೆ ಸಮಂತಾ ಅವರು ಬ್ರ್ಯಾಂಡ್ ಅಂಬಾಸಿಡರ್, ಇದರಲ್ಲಿ ಜ್ಯುಸ್ ಕುಡಿಯುವ 10 ಸೆಕೆಂಡ್ ಜಾಹೀರಾತಿನಲ್ಲಿ ನಟಿಸಲು ಸಮಂತಾ (Samantha Ruth Prabhu) ಅವರು ಬರೋಬ್ಬರಿ 40 ರಿಂದ 50 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಜಾಹೀರಾತನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲು, ಬರೋಬ್ಬರಿ 10 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ ಸಮಂತಾ. ನಂಬುವುದಕ್ಕೆ ಕಷ್ಟ ಎನ್ನಿಸಿದರು ಕೂಡ, ಇದು ನಿಜವೇ ಆಗಿದ್ದು, ಬಹಳ ದುಬಾರಿ ಆಗಿದ್ದಾರೆ ಸ್ಯಾಮ್. ಇದನ್ನು ಓದಿ.. Cricket News: ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದ ಬಳಿಕ ಭಾರತಕ್ಕೆ ಸಿಕ್ತು ನೆಮ್ಮದಿಯ ಸುದ್ದಿ: ಅಭಿಮಾನಿಗಳು ಕೊಂಚ ನಿರಾಳ. ಏನಾಗಿದೆ ಗೊತ್ತೇ??

Get real time updates directly on you device, subscribe now.