Kannada News: ಸಿನೆಮಾ ಕಾರ್ಯಕ್ರಮದಲ್ಲಿ ಭರ್ಜರಿ ಡಾನ್ಸ್ ಮಾಡಿದ ನಟಿ ನಿಷ್ವಿಕ ನಾಯ್ಡು: ಹುಚ್ಚೆದ್ದು ಕುಣಿದ ಫ್ಯಾನ್ಸ್. ಹೇಗಿದೆ ಗೊತ್ತೇ ಡಾನ್ಸ್?
Kannada News: ನಟ ಡಾರ್ಲಿಂಗ್ ಕೃಷ್ಣ ಅವರು ನಾಯಕನಾಗಿ, ನಿಷ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ಅವರು ನಾಯಕಿಯಾಗಿ ಅಭಿನಯಿಸಿರುವ ದಿಲ್ ಪಸಂದ್ ಸಿನಿಮಾ ಕಳೆದ ಶುಕ್ರವಾರವಷ್ಟೇ ಬಿಡುಗಡೆ ಆಗಿದೆ. ಇದೊಂದು ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದ್ದು, ಟ್ರೈಲರ್ ಇಂದಲೇ ಭಾರಿ ಮೆಚ್ಚುಗೆ ಗಳಿಸಿತ್ತು. ದಿಲ್ ಪಸಂದ್ ಸಿನಿಮಾ ಬಿಡುಗಡೆಯಾದ ನಂತರ ಅಭಿಮಾನಿಗಳಿಂದ ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡಿದವರು ಸೂಪರ್ ಹಿಟ್ ಆಗೋದು ಗ್ಯಾರಂಟಿ ಎನ್ನುತ್ತಿದ್ದಾರೆ.
ದಿಲ್ ಪಸಂದ್ ಸಿನಿಮಾದಲ್ಲಿ ನಿಷ್ವಿಕಾ ಅವರು ಕೃಷ್ಣ ಅವರಿಗೆ ನಾಯಕಿ ಆಗಿರುವುದು ಮಿಲನಾ ಅವರಿಗೆ ಬಹಳ ಸಂತೋಷ ನೀಡಿರುವ ವಿಷಯ ಆಗಿದೆ. ಹಾಗಾಗಿ ಅವರು ಪ್ರೀ ರಿಲೀಸ್ ಇವೆಂಟ್ ನಲ್ಲಿ ನಿಷ್ವಿಕಾ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಡಿದ್ದರು. ನಿಷ್ವಿಕಾ ಅವರು ಚಂದನವನದ ಪ್ರತಿಭಾನ್ವಿತ ನಟಿಯರಲ್ಲಿ. ಸಖತ್ತಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ, ದಿಲ್ ಪಸಂದ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಸೂಪರ್ ಆಗಿ ರಾಮ ರಾಮ ರಾಮ ಹಾಡಿಗೆ ನಿಷ್ವಿಕಾ ಅವರು ಡ್ಯಾನ್ಸ್ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ.. Samantha: ಕೇವಲ ಮೂರು ನಿಮಿಷಗಳಲ್ಲಿ ಮಾಡುವ ಕೆಲ್ಸಕ್ಕೆ ಸಮಂತಾ ತೆಗೆದುಕೊಳ್ಳುವ ಸಂಭಾವನೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಎಷ್ಟು ಗೊತ್ತೇ??
ನಿಷ್ವಿಕಾ ಅವರು ಮೂಲತಃ ಬೆಂಗಳೂರಿನವರೇ ಆಗಿದ್ದು, ಮೊದಲಿಗೆ ಅಮ್ಮ ಐ ಲವ್ ಯೂ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಇದಾದ ಬಳಿಕ ನಿಷ್ವಿಕಾ ಅವರು ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗುರುಶಿಷ್ಯರು, ಗಾಳಿಪಟ2 ಈ ಎಲ್ಲಾ ಸಿನಿಮಾಗಳು ನಿಷ್ವಿಕಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟವು, ಈಗ ದಿಲ್ ಪಸಂದ್ ಸಿನಿಮಾ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ನಿಷ್ವಿಕಾ ಅವರಿಗೆ ದಿಲ್ ಪಸಂದ್ ಮೂಲಕ ಮತ್ತೊಂದು ಯಶಸ್ಸು ಸಿಗಲಿದೆ. ಇದನ್ನು ಓದಿ.. Kannada News: ಅಪ್ಪು ಜೊತೆ ನಟಿಸಿದ್ದ ನಟಿ ಹನ್ಸಿಕಾ ತಾನೇ ನಿಂತು ಮದುವೆ ಮಾಡಿಸಿದ್ದ ಖ್ಯಾತ ನಟಿ ಸ್ನೇಹಿತೆಯ ಗಂಡನ ಜೊತೆ ಏನು ಮಾಡಿದ್ದಾಳೆ ಗೊತ್ತೇ??