Kannada News: ಅತ್ತ ರೂಪೇಶ್ ಶೆಟ್ಟಿಗಾಗಿ ಅಳುತ್ತಿರುವ ಸಾನ್ಯ.! ತನ್ನ ಹೆತ್ತ ತಾಯಿಯ ಬಗ್ಗೆ ಆಡಿದ ಮಾತು ನೋಡಿ. ಏನು ಹೇಳಿದ್ದಾರೆ ಗೊತ್ತೇ??

120

Get real time updates directly on you device, subscribe now.

Kannada News: ಬಿಗ್ ಬಾಸ್ ಕನ್ನಡ ಓಟಿಟಿ (Bigg Boss Kannada OTT) ಸೀಸನ್ ಇಂದ ಲವ್ ಬರ್ಡ್ಸ್ ಆಗಿ ಗುರುತಿಸಿಕೊಂಡಿರುವ ಜೋಡಿ ಸಾನ್ಯಾ ಅಯ್ಯರ್ (Sanya Iyer) ಮತ್ತು ರೂಪೇಶ್ ಶೆಟ್ಟಿ (Roopesh Shetty). ಒಬ್ಬರನ್ನೊಬ್ಬರು ಬೆಸ್ಟ್ ಫ್ರೆಂಡ್ಸ್ ರೀತಿ ಬಹಳ ಇಷ್ಟಪಡವ ಈ ಜೋಡಿ, ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಸಹ ಈ ಜೋಡಿಯ ಸ್ನೇಹ ಮುಂದುವರೆದಿತ್ತು. ಇಬ್ಬರು ಕೂಡ ಟಾಸ್ಕ್ ಗಳಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡುವುದರ, ಒಬ್ಬರಿಗೆ ಬೇಸರವಾದಾಗ ಮತ್ತೊಬ್ಬರು ಯಾವಾಗಲೂ ಜೊತೆಯಾಗಿರುತ್ತಿದ್ದರು. ಆದರೆ ಆರನೇ ವಾರ ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಎಲಿಮಿನೇಟ್ ಆಗಿ ಹೋದರು. ಸಾನ್ಯಾ ಅಯ್ಯರ್ ಮನೆಯಲ್ಲಿದ್ದಾಗ ಕನ್ನಡ ರಾಜ್ಯೋತ್ಸವ ಸೆಲೆಬ್ರೇಟ್ ಮಾಡಲಾಗಿತ್ತು.

ಆಗ ರೂಪೇಶ್ ಶೆಟ್ಟಿ (Roopesh Shetty) ಅವರು ತಮ್ಮ ತಾಯಿ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ನಂತರ ಸಾನ್ಯಾ ಅಯ್ಯರ್ ಅವರು ಸಹ ತಮ್ಮ ತಾಯಿ ರೂಪಾ ಅಯ್ಯರ್ (Roopa Iyer) ಅವರ ಬಗ್ಗೆ ಮಾತನಾಡಿದರು, “ನಾನು ಇವತ್ತು ಕನ್ನಡ ಚೆನ್ನಾಗಿ ಮಾತಾಡ್ತೀನಿ ಅಂದ್ರೆ, ಇವತ್ತು ನಾನು ಏನೇ ಆಗಿದ್ರು ನನ್ನ ತಾಯಿನೇ ಕಾರಣ. ಅವರಿಗೆ ಒಂದು ಕಾಂಪ್ಲೆಕ್ಸ್ ಇದೆ, ಕಪ್ಪಗಿದ್ದೀನಿ ಅಂತ ಅವರಿಗೆ ಬೇಸರ ಇದೆ. ನಮ್ಮಮ್ಮ ತುಂಬಾ ಫೇರ್ ಇದ್ರು, ಒಂದ್ಸಲ ಚೆನ್ನೈಗೆ ಹೋದಾಗ, pigmentation ಇಂದ ಈ ಥರ ಆಯ್ತು. ಅದರಿಂದ ಅವರಿಗೆ ಈಗಲೂ ಬೇಸರ ಇದೆ, ನಾನು ಬೆಳ್ಳಗೆ ಇದ್ದಿದ್ರೆ ಹೀರೋಯಿನ್ ಆಗಿ ನಟಿಸಬಹುದು ಅಂತ ಅಂದುಕೊಂಡು ಬೇಜಾರ್ ಮಾಡಿಕೊಳ್ತಾ ಇದ್ದರು. ಇದನ್ನು ಓದಿ.. Kannada News: ಎರಡನೇ ಪತ್ನಿಯಾದರೂ ರಾಧಿಕಾರವರನ್ನು ಪ್ರೀತಿ ಮಾಡಿ ಮದುವೆಯಾಗಿದ್ದ ಕುಮಾರಣ್ಣನ, ಪ್ರೀತಿ ಇಂದ ಆಕೆಯನ್ನು ಏನು ಕರೆಯುತ್ತಿದ್ದರು ಗೊತ್ತೇ??

ಆದರೆ ಇಂದು ಅದೇ ಬಣ್ಣ ಅವರಿಗೆ ಒಳ್ಳೆಯ ಅವಕಾಶ ಕೊಟ್ಟಿದೆ. ಲಕ್ಷಣ ಅನ್ನೋ ಒಂದು ಒಳ್ಳೆಯ ಸೀರಿಯಲ್ ನಲ್ಲಿ ಒಳ್ಳೆಯ ಪಾತ್ರದ ಮೂಲಕ ಬೆಸ್ಟ್ ಅಮ್ಮ ಎನ್ನಿಸಿಕೊಂಡಿದ್ದೀರಾ. ನಿಮ್ಮ ಮೇಲೆ ನನಗೆ ತುಂಬಾ ಹೆಮ್ಮೆ ಇದೆ. ಐ ಲವ್ ಯೂ ಅಮ್ಮ..” ಎಂದು ತಮ್ಮ ತಾಯಿಯ ಬಗ್ಗೆ ಬಹಳ ಸಂತೋಷದಿಂದ ಮಾತನಾಡಿದ್ದರು ಸಾನ್ಯಾ ಅಯ್ಯರ್. ಆದರೆ ಈಗ ಬಿಗ್ ಬಾಸ್ ಇಂದ 6ನೇ ವಾರ ಎಲಿಮಿನೇಟ್ ಆಗಿ ಹೊರಬಂದಿದ್ದರೆ. ಮನೆಯಿಂದ ಹೊರಬಂದ ನಂತರ ಅಮ್ಮನ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇದನ್ನು ಓದಿ.. ಸಪ್ತಮಿ ಗೌಡ ರವರಿಗೆ ಮತ್ತೊಂದು ಅದೃಷ್ಟ; ಕಾಂತಾರ ಸಿನಿಮಾ ಗೆದ್ದಿದ್ದಕ್ಕಾಗಿ ಉಡುಗೊರೆಯಾಗಿ ಕೊಟ್ಟ ಹಣ ಎಷ್ಟು ಗೊತ್ತೇ?? 2 ಕೋಟ

Get real time updates directly on you device, subscribe now.