ರಾತ್ರಿಯ ವೇಳೆ ಇರುವ ಅಭ್ಯಾಸವನ್ನು ಹೊರಗಿಟ್ಟ ಕನ್ನಡತಿ ಕೃತಿ ಶೆಟ್ಟಿ. ಏನು ಮಾಡುತ್ತಾರಂತೆ ಗೊತ್ತೇ??

40

Get real time updates directly on you device, subscribe now.

ಈ ಸೃಷ್ಟಿಯಲ್ಲಿ ಪ್ರತಿಯೊಬ್ಬರು ವಿಭಿನ್ನವಾಗಿರುತ್ತಾರೆ. ಒಬ್ಬೊಬ್ಬರ ಮನಸ್ಥಿತಿಯೂ ಬೇರೆ ಬೇರೆ ಆಗಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಚಿತ್ರರಂಗದಲ್ಲಿ ಹೆಚ್ಚಿನವರಿಗೆ ಕೆಲವು ವಿಚಿತ್ರ ಅಭ್ಯಾಸಗಳಿರುತ್ತವೆ. ವಿಚಿತ್ರವಾದ ಅಭ್ಯಾಸಗಳೊಂದಿಗೆ ಜೀವನ ನಡೆಸುವ ಅನೇಕ ಜನರಿದ್ದಾರೆ. ಇಂತಹ ಅಭ್ಯಾಸಗಳು ಇರುವವರ ಸಾಲಿನಲ್ಲಿ ಕೃತಿ ಶೆಟ್ಟಿ ಸಹ ಬರುತ್ತಾರೆ. ಹೌದು, ಕೃತಿ ಶೆಟ್ಟಿ ಅವರಿಗೂ ಕೆಲವು ವಿಚಿತ್ರ ಅಭ್ಯಾಸಗಳಿವೆ. ಅದು ಏನು ಎಂದು ತಿಳಿಸುತ್ತೇವೆ ನೋಡಿ.. ಕೃತಿ ಶೆಟ್ಟಿ ಅವರು ಉಪ್ಪೇನಾ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾಗಿದರು. ಕನ್ನಡದಿಂದ ಬಂದ ಈ ಹುಡುಗಿ ಕಡಿಮೆ ಸಮಯದಲ್ಲಿ ಲಕ್ಕಿ ಹೀರೋಯಿನ್ ಆದರು.

ಏಕೆಂದರೆ ಕೃತಿ ಅಭಿನಯದ ಮೂರು ಸಿನಿಮಾಗಳು ಸತತವಾಗಿ ಹಿಟ್ ಆದವು. ಮೊದಲ ಸಿನಿಮಾ ಉಪ್ಪೇನ ಸುಮಾರು 100 ಕೋಟಿ ಕಲೆಕ್ಷನ್ ಮಾಡಿ ಸೆನ್ಸೇಷನಲ್ ಸಕ್ಸಸ್ ಆಯಿತು. ನಂತರ ಬಂದ ಶ್ಯಾಮ್ ಸಿಂಘಾ ರಾಯ್, ಬಂಗಾರರಾಜು ಸಿನಿಮಾಗಳೂ ದೊಡ್ಡ ಹಿಟ್ ಆಗಿದ್ದವು. ಹಾಗಾಗಿ ಲಕ್ಕಿ ಹೀರೋಯಿನ್ ಎನ್ನುವ ಹೆಸರು ಕೃತಿ ಅವರಿಗೆ ಸಿಕ್ಕಿತು. ಅದರಿಂದ ನಿತಿನ್, ರಾಮ್ ಮತ್ತು ಸುಧೀರ್ ಬಾಬು ಅವರಂತಹ ಹೀರೋಗಳ ಸಿನಿಮಾದಲ್ಲಿ ನಟಿಸುವ ಅವಕಾಶ ಕೃತಿ ಅವರಿಗೆ ಸಿಕ್ಕಿತು. ಆದರೆ ಆ ಎರಡು ಸಿನಿಮಾಗಳು ಸೋತವು. ಅಲ್ಲಿಂದ ಕೃತಿ ಅವಾರ್ಸ್ ವೃತ್ತಿಜೀವನ ಕಷ್ಟಕ್ಕೆಸಿಲುಕಿತು.

ಆದರೂ ಆಕೆಗ ಸಿನಿಮಾಗಳಲ್ಲಿ ನಟಿಸುವ ಆಫರ್‌ಗಳು ಬರುತ್ತಲೇ ಇವೆ. ಕೃತಿ ಶೆಟ್ಟಿ ಅವರಿಗರ್ ಈಗಲೂ ವೈಯಕ್ತಿಕವಾಗಿ ಕೆಲವು ವಿಚಿತ್ರ ಅಭ್ಯಾಸಗಳಿವೆ, ಕೃತಿ ಅವರಿಗೆ ಇಡ್ಲಿಯನ್ನು ಬೂಸ್ಟ್ ಜೊತೆಗೆ ತಿನ್ನುವ ಅಭ್ಯಾಸವಿದೆ. ಅಷ್ಟೇ ಅಲ್ಲ ಕೃತಿ ಅವರಿಗೆ ಈಗಲೂ ಟಾಮ್ ಅಂಡ್ ಜೆರ್ರಿ ನೋಡುವ ಅಭ್ಯಾಸವಿದೆ. ಇದರ ಜೊತೆಗೆ, ಮಧ್ಯರಾತ್ರಿಯಲ್ಲಿ ಮಲಗುವ ಮೊದಲು ಹನುಮಾನ್ ಚಾಲೀಸಾವನ್ನು ಓದುತ್ತಾರೆ ಕೃತಿ. ಮೊದಲಿನಿಂದಲೂ ಆಕೆಗೆ ಈ ಅಭ್ಯಾಸ ಇರಲಿಲ್ಲ, ಆದರೆ ಉಪ್ಪೇನ ಚಿತ್ರೀಕರಣ ಸಮಯದಲ್ಲಿ ಸಮಯದಲ್ಲಿ ವೈಷ್ಣವ್ ತೇಜ್ ಅವರನ್ನು ನೋಡಿ, ಕೃತಿ ಶೆಟ್ಟಿ ಅವರು ಕೂಡ ಹನುಮಾನ್ ಚಾಲೀಸಾ ಓದುವ ಅಭ್ಯಾಸವನ್ನು ಶುರು ಮಾಡಿದರು. ಆಗಿನಿಂದ ರಾತ್ರಿ ಹನುಮಾನ್ ಚಾಲೀಸಾ ಕೃತಿ ಶೆಟ್ಟಿ ಅವರ ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಳ್ಳುತ್ತಾರಂತೆ.

Get real time updates directly on you device, subscribe now.