ಇನ್ನು 8 ದಿನ ಮಾತ್ರ ನಿಮ್ಮ ಕಷ್ಟ, ಅಲ್ಲಿ ವರೆಗೂ ಈ ರಾಶಿಯವರು ಬಹಳ ಹುಷಾರಾಗಿ ಇರಿ. ಯಾವ ರಾಶಿಗಳು ಗೊತ್ತೇ??

65

Get real time updates directly on you device, subscribe now.

ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಮಂಗಳ ಗ್ರಹವು ಆಕ್ಟೊಬರ್ 30 ರಂದು ಮಿಥುನ ರಾಶಿಯಲ್ಲಿ ಹಿಮ್ಮುಖ ಚಲನೆ ಶುರು ಮಾಡಿದ್ದು, ನವೆಂಬರ್ 13ರ ವರೆಗು ಇದೇ ರೀತಿ ಚಲಿಸಲಿದೆ. ನಂತರ ವೃಷಭ ರಾಶಿಗೆ ಬದಲಾವಣೆ ಆಗಲಿದೆ. ಇದರಿಂದ ಕೆಲವು ರಾಶಿಗಳಿಗೆ ಅಮಂಗಳಕರ ಪರಿಣಾಮ ಉಂಟಾಗಬಹುದು. ಆ ರಾಶಿಗಳು ಯಾವುವು? ಅವುಗಳಿಗೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ? ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಮಂಗಳಗ್ರಹ ಹಿಮ್ಮುಖ ಚಲನೆಯಿಂದ ಈ ರಾಶಿಯವರಿಗೆ ಅಶುಭವಾಗುತ್ತದೆ, ನಿಮ್ಮ ಮಾತು ಹಿತಮಿತವಾಗಿ, ಎಚ್ಚರಿಕೆಯಿಂದ ಆಡಿದರೆ ಒಳ್ಳೆಯರು, ಇಲ್ಲವಾದರೆ ನಿಮಗೆ ತೊಂದರೆಯಾಗಬಹುದು, ಬ್ಯುಸಿನೆಸ್ ಮಾಡುತ್ತಿರುವವರು ತೊಂದರೆ ಅನುಭವಿಸುವ ಸಾಧ್ಯತೆಗಳು ಹೆಚ್ಚಿದೆ.

ವೃಶಭ ರಾಶಿ :-ಮಂಗಳ ಗ್ರಹದ ಹಿಮ್ಮುಖ ಚಲನೆಯಿಂದ ಈ ರಾಶಿಯುವರಿಗೆ ಇರಿಟೇಶನ್ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಅನಗತ್ಯವಾಗಿ ಜನರ ಜೊತೆಗೆ ಜಗಳವಾಗಬಹುದು. ಪೂರ್ವಜರ ಆಸ್ತಿ ವಿಚಾರವಾಗು ಒಡಹುಟ್ಟಿದವರ ಜೊತೆಗೆ ವಿವಾದ ನಡೆಯಬಹುದು. ಪ್ರೀತಿ ಪ್ರೇಮಕ್ಕೆ ಇದು ಸರಿಯಾದ ಸಮಯ ಅಲ್ಲ. ನಿಮ್ಮ ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತದೆ.

ಮಿಥುನ ರಾಶಿ :- ಮಂಗಳಗ್ರಹದ ಹಿಮ್ಮುಖ ಚಲನೆಯಿಂದ ಈ ರಾಶಿಯವರ ಆರೋಗ್ಯದ ವಿಚಾರದಲ್ಲಿ ಸಮಸ್ಯೆ ಉಂಟಗಾಬಹುದು, ಹುಷಾರಾಗಿರಿ. ವಾಹನ ಚಲನೆ ಮಾಡುವಾಗ ಎಚ್ಚರಿಕೆಯಿಂದ ಇರಿ, ಅಪಘಾತ ಆಗುವ ಸೂಚನೆ ಇದೆ. ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಬಹುದು, ಸಿಟ್ಟು ಮತ್ತು ಅಹಂಕಾರ ಕಡಿಮೆ ಮಾಡಿಕೊಳ್ಳಿ. ಹೂಡಿಕೆ ಮಾಡಲು ಇದು ಸರಿಯಾದ ಸಮಯ ಅಲ್ಲ.

ತುಲಾ ರಾಶಿ :- ಮಂಗಳಗ್ರಹದ ಹಿಮ್ಮುಖ ಚಲನೆ ಇಂದ ಈ ರಾಶಿಯವರ ಕೆಲಸದಲ್ಲಿ ತೊಂದರೆ ಆಗಬಹುದು, ಉನ್ನತ ಅಧಿಕಾರಿಗಳು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು. ತಂದೆ ಜೊತೆಗೆ ವಾದ ವಿದಾದ ಉಂಟಾಗಬಹುದು, ಅವರೊಡನೆ ಚೆನ್ನಾಗಿರಿ. ನಿಮ್ಮ ಕೆಲಸಗಳು ಮುಗಿದ ಬಳಿಕ ಅವು ಹಾಳಾಗಬಹುದು.

ಮೀನ ರಾಶಿ :- ಮಂಗಳಗ್ರಹದ ಹಿಮ್ಮುಖ ಚಲನೆ ಇಂದ ನಿಮ್ಮ ಜೀವನದಲ್ಲಿ ಗೊಂದಲ ಉಂಟಾಗಬಹುದು. ವಾಹನ ಓಡಿಸುವಾಗ ಹುಷಾರಾಗಿರಬೇಕು. ಅಪಘಾತ ಆಗುವ ಸಾಧ್ಯತೆ ಹೆಚ್ಚಾಗಿ ಇರುವುದರಿಂದ, ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಮಾತು ಸಿಹಿಯಾಗಿರಲಿ, ಇಲ್ಲದೆ ಹೋದರೆ, ಕುಟುಂಬದಲ್ಲಿ ತೊಂದರೆ ಉಂಟಾಗಬಹುದು. ಆಸ್ತಿಯಲ್ಲಿ ಹಣ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಅಲ್ಲ.

Get real time updates directly on you device, subscribe now.