ಬಿಗ್ ಬ್ರೇಕಿಂಗ್: ಪುನೀತ್ ಆತ್ಮ ಈಗ ಯಾರನ್ನು ಹುಡುಕುತ್ತಿದೆ ಅಂತೇ ಗೊತ್ತೇ?? ರಾಮಚಂದ್ರ ಗುರೂಜಿ ತಿಳಿಸಿದ ಸತ್ಯ ಏನು ಗೊತ್ತೇ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮೆಲ್ಲರ ಪ್ರೀತಿಯ ಮನೆಮಗ ಅಪ್ಪು ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಎನ್ನುವ ವಿಷಯ ನಮಗೆಲ್ಲ ಗೊತ್ತಿದೆ. ಬಹಳ ಪ್ರೀತಿಸಿ ಮದುವೆಯಾದ ಅಶ್ವಿನಿ ಅವರನ್ನು ಅಪ್ಪು ಅವರು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅಪ್ಪು ಅಶ್ವಿನಿ ಜೋಡಿಯನ್ನು ಒಟ್ಟಾಗಿ ನೋಡುವುದೇ ಒಂದು ರೀತಿ ಸಂತೋಷ ಆಗುತ್ತಿತ್ತು, ಅಪ್ಪು ಅವರು ಇದ್ದಾಗ ಹೆಂಡತಿ ಮತ್ತು ಮಕ್ಕಳ ಜೊತೆಗೆ ಬಹುತೇಕ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡುತ್ತಿದ್ದರು. ಇಂತಹ ಅಪ್ಪು ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ಯಾರು ಭಾವಿಸಿರಲಿಲ್ಲ..
ಆದರೆ ತಿಳಿದವರು ಹೇಳುವ ಪ್ರಕಾರ, ಅಕಾಲಿಕ ಮರಣ ಎನ್ನುವುದು 6 ತಿಂಗಳ ಮೊದಲೇ ಆ ವ್ಯಕ್ತಿಯ ರಾಶಿಗೆ ಬರುತ್ತದೆ. ಅವರಿಗೆ ಸೂಚನೆ ಕೊಡುತ್ತಾ ಹೋಗುತ್ತದೆ, ಖಾಯಿಲೆ ಮೂಲಕ, ಅಥವಾ ಬೇರೆ ಯಾವುದಾದರೂ ರೀತಿಯ ಮೂಲಕ ಸೂಚನೆ ನೀಡುತ್ತದೆ. ಇದನ್ನು ಟಿಬೆಟ್ ನ ಬುಕ್ ಆಫ್ ಡೆತ್ ಮೂಲಕ ತಿಳಿದುಬಂದಿದೆ. ಪುನೀತ್ ರಾಜ್ ಕುಮಾರ್ ಅವರು ಅಗಲಿದ್ದು ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಇಂದ..ಹಾಗಾಗಿ ಅಪ್ಪು ಅವರಿಗೆ 6 ತಿಂಗಳ ಮುಂಚೆಯೇ ಇದರ ಬಗ್ಗೆ ಗೊತ್ತಿತ್ತಾ? ಸೂಚನೆ ಸಿಕ್ಕಿತ್ತಾ? ಅಪ್ಪು ಅವರು ಗೊತ್ತಿದ್ದೂ ಇದಕ್ಕಾಗಿ ಸಿದ್ಧರಾಗುತ್ತಾ ಇದ್ರ? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಆದರೆ ಅಪ್ಪು ಅವರು ಮತ್ತೆ ಹುಟ್ಟಿ ಬರುತ್ತಾರಾ ಎನ್ನುವ ಪ್ರಶ್ನೆ ಮಾತ್ರ ಎಲ್ಲರಲ್ಲೂ ಕಾಡುತ್ತಿದೆ.
ಶ್ರೀ ರಾಮಚಂದ್ರ ಗುರೂಜಿ ಅವರು ಅಪ್ಪು ಅವರ ಆತ್ಮದ ಜೊತೆಗೆ ಮಾತನಾಡಿದ್ದು, ಈ ವಿಷಯಕ್ಕೆ ಉತ್ತರ ನೀಡಿದ್ದಾರೆ, ಅಪ್ಪು ಅವರು ಈಗ ಎಲ್ಲಿದ್ದಾರೆ, ಹೇಗಿದ್ದಾರೆ, ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ಗುರುಜಿ ಅವರು ಹೇಳಿರುವ ಹಾಗೆ, ಅಪ್ಪು ಅವರು ಈಗ ಬೆಳಕಿನ ಲೋಕದಲ್ಲಿದ್ದು, ಅವರು ಮಾತನಾಡಿದ್ದಾರೆ, ನನಗೆ ಈಗ ಏನು ಮಾಡಬೇಕು ಗೊತ್ತಾಗ್ತಾ ಇಲ್ಲ, ಮತ್ತೆ ಹುಟ್ಟಬೇಕಾ ಅಥವಾ ಇಲ್ಲಿಂದ ಬೇರೆ ಕಡೆಗೆ ಹೋಗಬೇಕಾ ಗೊತ್ತಿಲ್ಲ.. ಈಗ ನಾನು ನನ್ನ ತಂದೆ ತಾಯಿಯನ್ನ ಹುಡುಕುತ್ತಾ ಇದ್ದೀನಿ ಅವರನ್ನ ಸೇರಿಕೊಳ್ಳಬೇಕು ಎಂದಿದ್ದಾರಂತೆ ಅಪ್ಪು. ಈ ವಿಷಯ ಹೊರಬಂದರೆ ದೊಡ್ಡ ಕಾಂಟ್ರಾವರ್ಸಿ ಆಗುತ್ತದೆ ಎಂದು ಗುರೂಜಿ ಹೇಳಿಲ್ಲವಂತೆ.