Kannada News: ಸೋಶಿಯಲ್ ಮೀಡಿಯಾ ಅನ್ನು ಶೇಕ್ ಮಾಡಿದ ವಿಚಾರಕ್ಕೆ ಶಿವಣ್ಣ ಪ್ರತಿಕ್ರಿಯೆ: ಮೊಮ್ಮನಾಗಿ ಅಪ್ಪು ಬಂದ್ರ?? ಮಗುವಿನ ತಂದೆ ಹೇಳಿದ್ದೇನು ಗೊತ್ತೇ??
Kannada News: ಕೆಲವು ದಿನಗಳ ಹಿಂದೆ ಶಿವಣ್ಣ (ShivaRajkumar) ಅವರು ಒಂದು ಮಗುವನ್ನು ಎತ್ತಿಕೊಂಡಿರುವ ಫೋಟೋ ಒಂದು ವೈರಲ್ ಆಗಿತ್ತು, ಈ ಫೋಟೋ ನೋಡಿದವರು ಶಿವಣ್ಣ ಅವರ ಮಗಳ ಮಗು, ಮಗುವಿನ ರೂಪದಲ್ಲಿ ಅಪ್ಪು (Appu) ಅವರೇ ಹುಟ್ಟಿ ಬಂದಿದ್ದಾರೆ ಎಂದೆಲ್ಲಾ ಸುದ್ದಿಗಳನ್ನು ಹಬ್ಬಿಸಿದ್ದರು. ಆದರೆ ಅದು ನಿಜವಲ್ಲ ಅದು ಶಿವಣ್ಣ ಅವರ ಮೊಮ್ಮಗು ಅಲ್ಲ. ಈ ವಿಚಾರಕ್ಕೆ ಸ್ವತಃ ಮಗುವಿನ ತಂದೆ ದಿಗಂತ್ ದಿವಾಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ದಿವಾಕರ್ ಅವರು ಅಣ್ಣಾವ್ರ ತಂಗಿ ನಾಗಮ್ಮ ಅವರ ಮಗನ, ಮಗಳ ಗಂಡ. ನಾಗಮ್ಮ ಅವರ ಮೊಮ್ಮಗಳ ಗಳ ಗಂಡ, ಆಕೆಯ ಹೆಸರು ಲಾವಣ್ಯ. ಲಾವಣ್ಯ ಮತ್ತು ದಿಗಂತ್ ದಿವಾಕರ್ ದಂಪತಿಯ ಮಗುವನ್ನು ಶಿವಣ್ಣ ಎತ್ತಿಕೊಂಡಿದ್ದರು.
ದಿಗಂತ್ ದಿವಾಕರ್ ಅವರು ಹೇಳಿರುವ ಪ್ರಕಾರ, ಮದುವೆ ನಂತರ ಲಾವಣ್ಯ ಅವರ ತಾಯಿ ತೀರಿಹೋದರು, ದಿಗಂತ್ ಅವರಿಗೂ ತಂದೆ ತಾಯಿ, ಆ ಸಮಯದಲ್ಲಿ ತಾವೇ ಬಾಣಂತನ ಮಾಡಿಕೊಳ್ಳೋಣ ಎಂದು ನಿರ್ಧಾರ ಮಾಡಿಕೊಂಡಿದ್ದರಂತೆ ಆಗ ಶಿವಣ್ಣ ಗೀತಕ್ಕ ದಂಪತಿ ಬಿಡದೆ, ಜೊತೆಯಲ್ಲಿದ್ದು ಡೆಲಿವರಿ ಸಮಯದಲ್ಲಿ ಲಾವಣ್ಯ ಅವರನ್ನು ಮತ್ತು ಮಗುವನ್ನು ನೋಡಿಕೊಂಡು, ಮಗುವನ್ನು ಅವರೇ ರಿಸೀವ್ ಮಾಡಿಕೊಂಡರಂತೆ. ಆ ಸಮಯದಲ್ಲಿ ತೆಗೆದ ಫೋಟೋನ ಸ್ಟೇಟಸ್ ಗೆ ಹಾಕಿದ್ದನ್ನು ನೋಡಿ, ಅದನ್ನ ಹೀಗೆ ಹಬ್ಬಿಸಲಾಗಿದೆ, ಶಿವಣ್ಣ ಗೀತಕ್ಕ ದಂಪತಿ ಮತ್ತು ಅವರ ಮಕ್ಕಳು ಬಹಳ ಪ್ರೀತಿಯಿಂದ ತವುದೇ ಬೇಧ ಭಾವ ಇಲ್ಲದೆ ನೋಡಿಕೊಳ್ಳುತ್ತಾರೆ, ಬಹಳ ಪ್ರೀತಿ ಕೊಡುತ್ತಾರೆ, ಲಾವಣ್ಯಗೆ ತಾಯಿ ಇಲ್ಲ, ನನಗೆ ತಂದೆ ತಾಯಿ ಇಲ್ಲ ಆ ಸ್ಥಾನವನ್ನ ನಮಗೆ ಶಿವಣ್ಣ ಅವರ ಕುಟುಂಬ ಮತ್ತು ರಾಘಣ್ಣ ಅವರ ಕುಟುಂಬ ತುಂಬಿದೆ ಎಂದು ಹೇಳಿದ್ದಾರೆ ದಿಗಂತ್ ದಿವಾಕರ್. ಇದನ್ನು ಓದಿ… Bigg Boss Kannada: ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ವಿರುದ್ಧ ಮೇಲೆ ಬಹಿರಂಗ ಹೊರಹಾಕಿದ ನೇಹಾ ಗೌಡ. ಹೇಳಿದ್ದೇನು ಗೊತ್ತೇ??
ಅಪ್ಪು ಅವರು ಮತ್ತೆ ಹುಟ್ಟಿದ್ದಾರೆ ಎಂದು ಹಬ್ಬಿರುವ ಸುದ್ದಿ ಬಗ್ಗೆ ಮಾತನಾಡಿ.. ಅಪ್ಪು ಮಾಮ ಮಗು ಹುಟ್ಟಿದಾಗ ಕರೆ ಮಾಡಿ ಮಾತಾಡಿದ್ರು, ಮಗು ಆಗಿದ್ದು ಕೇಳಿ ತುಂಬಾ ಖುಷಿ ಆಯ್ತು, ಅವಳು ನಮ್ಮನೆ ಮಗಳು ನೀವು ಚೆನ್ನಾಗಿ ನೋಡ್ಕೋತೀರ ಅಂತ ಗೊತ್ತು ಆದರೂ ಚನ್ನಾಗಿ ನೋಡಿಕೊಳ್ಳಿ”ಅಂತ ಅಪ್ಪು ಮಾಮ ಹೇಳಿದ್ರು. ನನ್ನ ಮಗಳ ಹೆಸರು ಕೇಳಿದ್ರು, ಏನು ಹೆಸರಿಡಬೇಕು ಅಂತ ಯೋಚನೆ ಮಾಡಿದ್ದೀರಾ ಅಂದ್ರು, ವಿಷ್ಣು ಅಂತ ಹೆಸರಿಡಬೇಕು ಅಂದುಕೊಂಡಿದ್ದೀನಿ ಅಂದೇ, ಪವರ್ ಫುಲ್ ಆಗಿದೆ ಹೆಸರು, ನನಗೆ ಆ ಹೆಸರು ತುಂಬಾ ಇಷ್ಟ ಅಂತ ಅಂದಿದ್ರು.. ಸುಮ್ಮನೆ ಏನೇನೋ ಸುದ್ದಿಗಳನ್ನ ಹಬ್ಬಿಸುತ್ತಾರೆ, ನಾವು ಹೇಗೆ ಕ್ಲಾರಿಟಿ ಕೊಡೋದು ಅಂತ ಸುಮ್ಮನೆ ಇದ್ವಿ.. ಎಂದು ಹೇಳಿದ್ದಾರೆ ದಿಗಂತ್ ದಿವಾಕರ್. ಇದನ್ನು ಓದಿ..Kannada News: ದರ್ಶನ್ ಕೈಲಿ ಪ್ರಮೋಷನ್ ಮಾಡಿಸಿ ಖುಷಿಯಲ್ಲಿದ್ದ ಜೈದ್ ಖಾನ್ ಗೆ ಕರೆ ಮಾಡಿ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಯಶ್. ಖಡಕ್ ಆಗಿ ವಾರ್ನಿಂಗ್ ಏನು ಗೊತ್ತೇ??