Kannada News: ದರ್ಶನ್ ಕೈಲಿ ಪ್ರಮೋಷನ್ ಮಾಡಿಸಿ ಖುಷಿಯಲ್ಲಿದ್ದ ಜೈದ್ ಖಾನ್ ಗೆ ಕರೆ ಮಾಡಿ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಯಶ್. ಖಡಕ್ ಆಗಿ ವಾರ್ನಿಂಗ್ ಏನು ಗೊತ್ತೇ??

93

Get real time updates directly on you device, subscribe now.

Kannada News: ನಟ ದರ್ಶನ್ (Darshan) ಅವರಿಗೆ ಆಪ್ತರಾಗಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮಗ ಜೈದ್ ಖಾನ್ (Zaid Khan) ಕನ್ನಡ ಚಿತ್ರರಂಗಕ್ಕೆ ಬನಾರಸ್ (Banaras) ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾವನ್ನು ಬೇಲ್ ಬಾಟಮ್ ಸಿನಿಮಾ ನಿರ್ದೇಶನ ಮಾಡಿದ್ದ ಜಯತೀರ್ಥ ಅವರು ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಉತ್ತಮ ಕಂಟೆಂಟ್ ಇದೆ ಎನ್ನುವ ಅಭಿಪ್ರಾಯ ಟ್ರೈಲರ್ ನೋಡಿದವರಲ್ಲಿ ವ್ಯಕ್ತವಾಗಿದೆ. ಬನಾರಸ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ನಾಳೆ ನವೆಂಬರ್ 4ರಂದು ತೆರೆಕಾಣುತ್ತಿದೆ.

ಸಿನಿಮಾ ಟ್ರೈಲರ್ ಬಿಡುಗಡೆ ಆಗುವುದಕ್ಕಿಂತ ಮೊದಲು ಜೈದ್ ಖಾನ್ ಅವರು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾ ಇರಲಿಲ್ಲ, ಅದಕ್ಕಾಗಿ ಟ್ರೋಲ್ ಸಹ ಆಗಿದ್ದರು. ಆದರೆ ಟ್ರೈಲರ್ ನಲ್ಲಿ ಜೈದ್ ಖಾನ್ ಅವರು ಮಾತನಾಡಿರುವುದನ್ನು ನೋಡಿ, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೈದ್ ಖಾನ್ ಅವರು ಹೋಮ್ ವರ್ಕ್ ಮಾಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ತಾವು ಕನ್ನಡ ಮಾತನಾಡುವುದರಲ್ಲಿ ಇಂಪ್ರೂವ್ ಆಗಿರೋದಕ್ಕೆ ಕಾರಣ ಏನು ಎಂದು ಸ್ವತಃ ಜೈದ್ ಖಾನ್ ಒಂದು ಇಂಟರ್ವ್ಯೂ ನಲ್ಲಿ ತಿಳಿಸಿದ್ದಾರೆ. ಜೈದ್ ಅವರ ಕನ್ನಡ ಸರಿಹೋಗಲು ಕಾರಣ ಮತ್ಯಾರು ಅಲ್ಲ, ರಾಕಿಂಗ್ ಸ್ಟಾರ್ ಯಶ್ (Yash) ಅವರು, ಯಶ್ ಅವರು ನೀಡಿದ ಸಲಹೆ ಇಂದಲೇ, ಇದರ ಜೈದ್ ಅವರು ಮಾತನಾಡು, “ಸಿನಿಮಾ ಆಯ್ಕೆ ಮಾಡುವಾಗ, ಯಶ್ ಸರ್ ಭೇಟಿ ಮಾಡಿದ್ದೆ, ಆಗ ಅವರು ಕ್ಲಿಯರ್ ಆಗಿ ಹೇಳಿದ್ರು.. ಇದನ್ನು ಓದಿ.. Puneeth: ಸಮಾರಂಭ ನಡೆಯುತ್ತಿರುವಾಗ ಅಪ್ಪು ಮೇಲಿನ ಅಭಿಮಾನಕ್ಕೆ ಅನುಶ್ರೀ ಮಾಡಿದ್ದೇನು ಗೊತ್ತೇ?? ಇದು ನಿಜವಾದ ಅಭಿಮಾನ ಅಂದ್ರೆ, ಇವರೇ ಟಾಪ್ ಅಪ್ಪು ಫ್ಯಾನ್ ಬಿಡಿ.

ನೋಡು ಇದು ಆಟ ಅಲ್ಲ, ಬಹಳ ಸೀರಿಯಸ್ ಆಗಿ ಮಾಡಬೇಕು. ನೀನು ಪೋಲಿಟಿಷಿಯನ್ ಮಗ, ಲಕ್ಷುರಿ ಲೈಫ್ ಇದೆಲ್ಲವನ್ನ ಬಿಟ್ಟು, ಹೊರಗೆ ಬರಬೇಕು ಆಗಲೇ ಸಾಧನೆ ಮಾಡೋದಕ್ಕೆ ಸಾಧ್ಯ ಅಂತ ಹೇಳಿದ್ರು. ಯಶ್ ಸರ್ ನ ಭೇಟಿ ಮಾಡಿದಾಗ ನನಗೆ ಕನ್ನಡ ಮಾತಾಡೋದಕ್ಕೆ ಸರಿಯಾಗಿ ಬರ್ತಾ ಇರ್ಲಿಲ್ಲ. ಕನ್ನಡ ಬರ್ತಿತ್ತು ಆದರೆ ಸ್ಪಷ್ಟವಾಗಿ ಉಚ್ಚಾರಣೆ ಮಾಡೋದಕ್ಕೆ ಬರ್ತಾ ಇರ್ಲಿಲ್ಲ. ವ್ಯಾಕರಣದಲ್ಲಿ ತಪ್ಪು ಮಾಡ್ತಾ ಇದ್ದೆ. ಅದನ್ನು ನೋಡಿದ ಯಶ್ ಸರ್ ದಿನಾ ಪೇಪರ್ ಓದು, ಹೆಚ್ಚಾಗಿ ಕನ್ನಡದಲ್ಲೇ ಮಾತನಾಡಿ ಕಲಿತುಕೊ ಇಲ್ಲಾಂದ್ರೆ ಕನ್ನಡ ಚಿತ್ರರಂಗದಲ್ಲಿ ನಿನಗೆ ಭವಿಷ್ಯ ಇರೋದಿಲ್ಲ..ಅಂತ ಹೇಳಿದ್ರು. ಅವರು ಕೊಟ್ಟ ಸಲಹೆ ಇಂದ ಎಲ್ಲವೂ ಚೆನ್ನಾಗಿ ಆಗಿದೆ.. ಎಂದು ಹೇಳಿದ್ದಾರೆ ಜೈದ್ ಖಾನ್. ಇದನ್ನು ಓದಿ.. Bigg Boss Kannada: ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ವಿರುದ್ಧ ಮೇಲೆ ಬಹಿರಂಗ ಹೊರಹಾಕಿದ ನೇಹಾ ಗೌಡ. ಹೇಳಿದ್ದೇನು ಗೊತ್ತೇ??

Get real time updates directly on you device, subscribe now.