ಎದ್ದು ನಿಂತು ಕುಣಿಯುವ ರೀತಿ ಅಂದವನ್ನು ತೋರಿಸಿ ನೋಡಿ ಕೊಳ್ಳಿ ಎನ್ನುತ್ತಿರುವ ರಣ ವಿಕ್ರಮ ನಟಿ. ಹೇಗಿದೆ ಗೊತ್ತೇ ಫೋಟೋ ಗಳು??

26

Get real time updates directly on you device, subscribe now.

ಈ ನಟಿಯ ಅಂದದ ಸುನಾಮಿಗೆ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಯಾಗುತ್ತಿದೆ. ಇದರಿಂದಲೇ ಈ ನಟಿಗೆ ದಿನದಿಂದ ದಿನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಜಾಸ್ತಿಯಾಗುತ್ತಿದ್ದಾರೆ. ಇವರ ಸೌಂದರ್ಯಕ್ಕೆ ಅಷ್ಟು ಕ್ರೇಜ್ ವ್ಯಕ್ತವಾಗುತ್ತಿದೆ. ಆ ನಟಿಯೇ ಅದಾ ಶರ್ಮಾ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ರಣವಿಕ್ರಮ ಸಿನಿಮಾ ಇಂದ ಕನ್ನಡ ಚಿತ್ರರಂಗಕ್ಕೆ ಪರಿಚಯವಾದರು. ಹಾರ್ಟ್ ಅಟ್ಯಾಕ್ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದ ಈ ನಟಿ, ಬಾಲಿವುಡ್ ನಲ್ಲಿ ಗುರುತಿಸಿಕೊಂಡವರು. ಅದಾ ಶರ್ಮ ಅವರು ನಟಿಸಿದ ಹಾರ್ಟ್ ಅಟ್ಯಾಕ್ ಸಿನಿಮಾವನ್ನು ನಿರ್ದೇಶನ ಮಾಡಿದ್ದು ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್.

ಪೂಜಿ ಜಗನ್ನಾಥ್ ಅವರ ಸಿನಿಮಾದಲ್ಲಿ ನಟಿಸುವ ಹೀರೋಯಿನ್ ಗಳು ಒಂದು ಸ್ಟಾರ್ ನಟಿ ಆಗುತ್ತಾರೆ, ಅಥವಾ ಅಡ್ರೆಸ್ ಸಿಗದ ಹಾಗೆ ನಾಪತ್ತೆಯಾಗಿ ಹೋಗುತ್ತಾರೆ. ಅದಾ ಶರ್ಮ ಅವರ ಬಗ್ಗೆ ಹೇಳುವುದಾದರೆ, ಇವರು ಕೂಡ ಅಡ್ರೆಸ್ ಸಿಗದ ಹಾಗೆ ಹೊರಟು ಹೋಗಿದ್ದರು. ಹಾರ್ಟ್ ಅಟ್ಯಾಕ್ ಸಿನಿಮಾ ನಂತರ ಅದಾ ಶರ್ಮ ಅವರಿಗೆ ಹೇಳಿಕೊಳ್ಳುವಂಥ ಅವಕಾಶಗಳೇನು ಸಿಗಲಿಲ್ಲ. ದಕ್ಷಿಣ ಭಾರತದಲ್ಲಿ ಇವರಿಗೆ ಹೆಚ್ಚು ಅವಕಾಶಗಳು ಬರದೆ ಇದ್ದಾಗ, ಬಾಲಿವುಡ್ ಗೆ ಹಾರಿದರು. ಅದೇ ಸಮಯದಲ್ಲಿ ತೆಲುಗಿನಲ್ಲಿ ಸಹ ಕೆಲವು ಸಿನಿಮಾಗಳಲ್ಲಿ ನಟಿಸಿದರು.

ಇವರು ಯಾವುದೇ ಸ್ಟಾರ್ ನಟಿಗೂ ಕಡಿಮೆ ಇಲ್ಲ, ಉತ್ತಮವಾಗಿ ಅಭಿನಯಿಸುತ್ತಾರೆ. ಆದರೆ ಇವರ ಅದೃಷ್ಟ ಚೆನ್ನಾಗಿಲ್ಲದ ಕಾರಣದಿಂದಲೋ ಏನೋ, ಹೇಳಿಕೊಳ್ಳುವಂಥ ದೊಡ್ಡ ಅವಕಾಶಗಳು ಇವರಿಗೆ ಸಿಗಲಿಲ್ಲ. ಚಿತ್ರರಂಗದಲ್ಲಿ ಹೇಳಿಕೊಳ್ಳುವಂತ ಯಶಸ್ಸು ಸಿಗದೆ ಇದ್ದರು, ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ಫಾಲೌಯಿಂಗ್ ಇರುವುದಕ್ಕೆ ಕಾರಣ, ಅವರ ಸೌಂದರ್ಯ ಎಂದೇ ಹೇಳಬಹುದು. ಇತ್ತೀಚೆಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೋಗಳನ್ನು ನೋಡಿದರೆ, ಬಹಳ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಬಹಳ ಸುಂದರವಾದ, ಮಾಡರ್ನ್ ಡ್ರೆಸ್ ನಲ್ಲಿ, ಅಂದವಾಗಿ ಪೋಸ್ ನೀಡಿದ್ದಾರೆ ನಟಿ ಅದಾ ಶರ್ಮ. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Get real time updates directly on you device, subscribe now.