ವೈಟ್ ಡ್ರೆಸ್ ನಲ್ಲಿ ಹುಡುಗರಿಗೆ ಮತ್ತೇರಿಸುತ್ತಿರುವ ರಶ್ಮಿಕಾ ಪೋಸ್ ಗಳು: ಇಂಟರ್ನೆಟ್ ಶೇಕ್ ಮಾಡಿದ ಫೋಟೋಗಳು.
ಸಣ್ಣ ಸಿನಿಮಾಗಳ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಕ್ರಶ್ ಆಗಿ ಬೆಳೆದಿದ್ದಾರೆ, ಅವರ ನಟನೆಯ ಜೊತೆಗೆ ಕ್ಯೂಟ್ನೆಸ್ ಸಹ ಸೇರಿ ರಶ್ಮಿಕಾ ಅವರ ಅಭಿನಯಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿತು. ನಟಿಸಿದ ಎಲ್ಲಾ ಸಿನಿಮಾಗಳು ಹಿಟ್ ಆದ ಕಾರಣ, ಬಹಳ ಬೇಗ ಖ್ಯಾತಿ ಪಡೆದುಕೊಂಡರು ರಶ್ಮಿಕಾ ಮಂದಣ್ಣ. ಚಲೊ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟ ರಶ್ಮಿಕಾ, ಇಂದು ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. ಸೌತ್ ಇಂಡಿಯನ್ ಸಿನಿಮಾದಲ್ಲಿ ರಶ್ಮಿಕಾ ಅವರಿಗೆ ಲಕ್ಕಿ ಹೀರೋಯಿನ್ ಎಂದು ಕರೆಯಲಾಗುತ್ತದೆ.
ಈಗ ತೆಲುಗು ಮಾತ್ರವಲ್ಲದೆ, ತಮಿಳಿನಲ್ಲು ಸಹ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಆಫರ್ ಗಳು ಬರುತ್ತಲೇ ಇದೆ. ಈಕೆಗೆ ಸ್ಟಾರ್ ಸ್ಟೇಟಸ್ ತಂದುಕೊಟ್ಟ ಸಿನಿಮಾ ಗೀತಾ ಗೋವಿಂದಮ್, ಈ ಸಿನಿಮಾ ಬ್ಲಾಕ್ ಬಸ್ಟರ್ ಆದ ಕಾರಣ ರಶ್ಮಿಕಾ ಅವರು ಸ್ಟಾರ್ ಹೀರೋಗಳ ಜೊತೆಗೆ ನಟಿಸುವ ಅವಕಾಶಗಳನ್ನು ಪಡೆದುಕೊಂಡರು. ಇತ್ತೀಚೆಗೆ ಪುಷ್ಪ ಸಿನಿಮಾ ಸಕ್ಸಸ್ ಇಂದ ಹಿಂದಿರುಗಿ ನೋಡದಷ್ಟು ಎತ್ತರದ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ರಶ್ಮಿಕಾ. ಪುಷ್ಪ ಸಿನಿಮಾ ಸಕ್ಸಸ್ ಇಂದ ರಶ್ಮಿಕಾ ಅವರಿಗೆ ಪ್ಯಾನ್ ಇಂಡಿಯಾ ಹೀರೋಯಿನ್ ಎಂದು ಟ್ಯಾಗ್ ಲೈನ್ ಸಹ ಬಂದಿದೆ.
ಈಗ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ನ ಸ್ಟಾರ್ ಹೀರೋಗಳ ಜೊತೆಗೆ ಅಭಿನಯಿಸುವ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಈಗೀಗ ಒಂದು ರೇಂಜ್ ನಲ್ಲಿ ಸೌಂದರ್ಯ ಪ್ರದರ್ಶನವನ್ನು ಮಾಡುತ್ತಿದ್ದಾರೆ ರಶ್ಮಿಕಾ ಮಂದಣ್ಣ. ರಶ್ಮಿಕಾ ಅವರ ಇತ್ತೀಚಿನ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹೊಸ ಫೋಟೋಗಳಲ್ಲಿ ರಶ್ಮಿಕಾ ಅವರು ಬಿಳಿ ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಹುಡುಗಿಯರ ಕಣ್ಣು ಕುಕ್ಕುವ ಹಾಗೆ ಬಹಳ ಸುಂದರವಾಗಿ ಕಾಣಿಸುಟ್ಟಿದ್ದಾರೆ ರಶ್ಮಿಕಾ. ನೀವು ಕೂಡ ರಶ್ಮಿಕಾ ಅವರ ಈ ಸುಂದರವಾದ ಫೋಟೋಗಳನ್ನು ನೋಡಿ, ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ ಗಳ ಮೂಲಕ ತಿಳಿಸಿ.