ಕೋಟು ಅರ್ಧ ತೆಗೆದು ಫೋಟೋ ಗೆ ಪೋಸ್ ಕೊಟ್ಟ ರಶ್ಮಿಕಾ: ಫೋಟೋಗಳನ್ನು ನೋಡಿದರೆ ಹುಡುಗರ ಹೃದಯ ಜಲ್ ಅನ್ನುತ್ತದೆ. ಹೇಗಿದೆ ಗೊತ್ತೇ??
ರಶ್ಮಿಕಾ ಅವರ ಕ್ರೇಜ್ ಈಗ ಯಾವ ಹಂತದಲ್ಲಿದೆ ಎಂದು ಎಲ್ಲರಿಗು ಗೊತ್ತಿದೆ. ನಾರ್ತ್ ಇಂದ ಸೌತ್ ವರೆಗು ಎಲ್ಲಾ ಕಡೆ ರಶ್ಮಿಕಾ ಅವರದ್ದೇ ಹಸರು, ಯಾವುದೇ ದೊಡ್ಡ ಸ್ಟಾರ್ ಹೀರೋ ಸಿನಿಮಾ ಆದರು ಕೂಡ ಮೊದಲಿಗೆ ರಶ್ಮಿಕಾ ಅವರನ್ನೇ ಕೇಳುತ್ತಾರಂತೆ. ಆಕೆ ನೋ ಎಂದರೆ ಮಾತ್ರ ಬೇರೆ ನಟಿಯರ ಬಗ್ಗೆ ಯೋಚನೆ ಮಾಡುತ್ತಾರಂತೆ, ಹೀಗಿದೆ ರಶ್ಮಿಕಾ ಅವರ ರೇಂಜ್. ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ದೊಡ್ಡ ಹೀರೋಯಿನ್ ಆಗುವುದು ಎಂದರೆ ಸುಲಭದ ವಿಷಯ ಅಲ್ಲ. ಈಗ ಸೌತ್ ನಲ್ಲಿ ಎಲ್ಲರಿಗಿಂತ ಬ್ಯುಸಿ ಆಗಿರುವ ನಟಿ ಎಂದರೆ ರಶ್ಮಿಕಾ ಎಂದು ಹೇಳಬಹುದು.
ಸೋಷಿಯಲ್ ಮೀಡಿಯಾದಲ್ಲಿ ಸಹ ಸೌತ್ ನಟಿಯರ ಪೈಕಿ ಆಕೆಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ, ಆಕೆ ಏನೇ ಪೋಸ್ಟ್ ಮಾಡಿದರು ಕೆಲವೇ ಸಮಯದಲ್ಲಿ ವೈರಲ್ ಆಗುತ್ತದೆ. ಸೌತ್ ನಲ್ಲಿ ರಶ್ಮಿಕಾ ಸ್ಟಾರ್ ಹೀರೋಯಿನ್ ಆಗುವ ಹಾಗೆ ಮಾಡಿದ್ದು ಗೀತಾ ಗೋವಿಂದಂ ಸಿನಿಮಾ, ಬಳಿಕ ಸರಿಲೇರು ನೀಕೆವ್ವರು ಮತ್ತು ಭೀಷ್ಮ ದೊಡ್ಡ ಹೆಸರು ತಂದುಕೊಟ್ಟವು. ರಶ್ಮಿಕಾ ಅವರಿಗೆ ಪ್ಯಾನ್ ಇಂಡಿಯಾ ಹೀರೋಯಿನ್ ಎಂದು ಹೆಸರು ಬಂದಿದ್ದು ಮಾತ್ರ ಪುಷ್ಪ ಸಿನಿಮಾ ಇಂದ ಎಂದೇ ಹೇಳಬೇಕು.
ಈ ಸಿನಿಮಾ ಇಂದ ಹಿಂದಕ್ಕೆ ತಿರುಗಿ ನೋಡದಷ್ಟು ದೊಡ್ಡ ಮಟ್ಟದಲ್ಲಿ ಕ್ರೇಜ್ ಸಂಪಾದಿಸಿಕೊಂಡರು ರಶ್ಮಿಕಾ. ಪ್ಯಾನ್ ಇಂಡಿಯಾ ಹೀರೋಯಿನ್ ಎನ್ನುವ ಟ್ಯಾಗ್ ಲೈನ್ ಕೂಡ ರಶ್ಮಿಕಾ ಅವರಿಗೆ ಬಂದಿತು. ರಶ್ಮಿಕಾ ಆಗಾಗ ತಮ್ಮ ಸೌಂದರ್ಯ ಪ್ರದರ್ಶನ ಸಹ ಮಾಡುತ್ತಾರೆ. ಇತ್ತೀಚೆಗೆ ರಶ್ಮಿಕಾ ಅವರು ನೀಲಿ ಬಣ್ಣದ ಡೆನಿಮ್ ಕೋಟ್ ಅನ್ನು ಅರ್ಧ ಬಿಚ್ಚಿ, ಹಾಟ್ ಆಗಿ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ನಾಟಿ ಲುಕ್ ಇಂದ ಹುಡುಗರ ಹೃದಯ ಕದ್ದಿದ್ದಾರೆ. ರಶ್ಮಿಕಾ ಈ ರೇಂಜ್ ನಲ್ಲಿ ಫೋಟೋಗೆ ಪೋಸ್ ನೀಡಿರುವುದನ್ನು ನೋಡಿ ಎಲ್ಲರು ಶಾಕ್ ಆಗಿದ್ದಾರೆ.