ಬ್ಲಾಕ್ ಡ್ರೆಸ್ ನಲ್ಲಿ ಥೇಟ್ ಅಪ್ಸರೆಯಂತೆ ಕಾಣುತ್ತಿರುವ ಶ್ರೀದೇವಿ ಮಗಳು ಜಾನ್ವಿ ಕಪೂರ್: ಹುಡುಗರಿಗೆ ಮತ್ತೇರಿಸುತ್ತಿರುವ ವಿಡಿಯೋ ವೈರಲ್.
ಸುಂದರ ನಟಿ ಶ್ರೀದೇವಿ ಅವರ .ಅಗಳು ಜಾನ್ವಿ ಕಪೂರ್ ಅವರ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇದೆ. ಜಾನ್ವಿ ಕಪೂರ್ ಅವರು ಹೊಸ ಟ್ರೆಂಡ್ ಗಳಿಗೆ ತಕ್ಕ ಹಾಗೆ ಮಾಡುವ ಮೇಕಪ್ ಹಾಗು ಡ್ರೆಸ್ಸಿಂಗ್ ಮಮೂಲಿಯಾಗಿ ಇರುವುದಿಲ್ಲ. ಬ್ಯಾಕ್ ಟು ಬ್ಯಾಕ್ ಗ್ಲಾಮರ್ ಶೋ ಮಾಡುತ್ತಾ, ಹುಡುಗರು ಫಿದಾ ಆಗುವ ಹಾಗೆ ಮಾಡುತ್ತಿದ್ದಾರೆ ಜಾನ್ವಿ ಕಪೂರ್. ವಿವಿಧ ಬಣ್ಣದ ಡ್ರೆಸ್ ಗಳನ್ನು ಧರಿಸಿ ಅಂದದ ಮೂಲಕ ಎಲ್ಲರನ್ನು ಆಕರ್ಷಿಸುತ್ತಿದ್ದಾರೆ. ಅಭಿಮಾನಿಗಳಿಗೆ ಹಬ್ಬ ಎನ್ನಿಸುವ ಹಾಗೆ ಮಾಡುತ್ತಿದ್ದಾರೆ. ಇನ್ನು ಹೇಳುವುದಾರೆ, ಜಾನ್ವಿ ಅವರದ್ದು ಅಂದದ ಹಬ್ಬ ಎಂದರೆ ತಪ್ಪಾಗುವುದಿಲ್ಲ. ಗ್ಲಾಮರ್ ಶೋ ಮೂಲಕ ಗಮನ ಸೆಳೆಯುತ್ತಲೇ ಇರುವ ಜಾನ್ವಿ ಕಪೂರ್ ಅವರು ಈಗಲೂ ಅದನ್ನೇ ಮಾಡುತ್ತಿದ್ದಾರೆ. ಜಾನ್ವಿ ಕಪೂರ್ ಅವರು ಶೇರ್ ಮಾಡುವ ಫೋಟೋಗಳು ವೈರಲ್ ಆಗುತ್ತವೆ.
ಇತ್ತೀಚೆಗೆ ಜಾನ್ವಿ ಕಪೂರ್ ಅವರು ತಮ್ಮ ಸೌಂದರ್ಯದಿಂದ ಎಲ್ಲರನ್ನು ಬೆರಗುಗೊಳಿಸುತ್ತಿದ್ದಾರೆ. ಇತ್ತೀಚೆಗೆ ಬ್ಲ್ಯಾಕ್ ಡ್ರೆಸ್ ನಲ್ಲಿ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು ಕ್ಯಾಮೆರಾ ಕಣ್ಣಿಗೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಫೋಟೋಗ್ರಾಫರ್ ಗಳು ವಿವಿಧ ಆಂಗಲ್ ಗಳಲ್ಲಿ ಜಾನ್ವಿ ಅವರ ಫೋಟೋಸ್ ಕ್ಲಿಕ್ ಮಾಡಿ, ಇದನ್ನು ನೋಡಿದ ನೆಟ್ಟಿಗರು, ಇಷ್ಟು ಸುಂದರವಾಗಿ ಕಾಣಲು, ಈಕೆ ಏನು ಮಾಡುತ್ತಾರೆ ಎಂದು ಆಶ್ಚರ್ಯಪಟ್ಟುಕೊಂಡಿದ್ದಾರೆ. ಜಾನ್ವಿ ಅವರ ಬ್ಲ್ಯಾಕ್ ಡ್ರೆಸ್ ಫೋಟೋಗಳು ಎಲ್ಲರ ಗಮನ ಸೆಳೆದಿದೆ. ಅತಿಲೋಕ ಸುಂದರಿ ಶ್ರೀದೇವಿ ಅವರ ಮಗಳು ಎಂದರೆ ಎಲ್ಲರಿಗು ನಿರೀಕ್ಷೆ ಜಾಸ್ತಿ ಇತ್ತು, ಜಾನ್ವಿ ಅದನ್ನು ಪೂರ್ತಿ ಮಾಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ.
ಜಾನ್ವಿ ಕಪೂರ್ ಅವರು ತಮ್ಮದೇ ಆದ ಇಮೇಜ್ ಸ್ಥಾಪಿಸಿಕೊಂಡಿದ್ದಾರೆ. ಸತತವಾಗಿ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ ಜಾನ್ವಿ, ಆಗಾಗ ಫೋಟೋಗಳಿಗೆ ಪೋಸ್ ಕೊಡುತ್ತಾ ಇರುತ್ತಾರೆ. ಬಾಲಿವುಡ್ ನಲ್ಲಿ ಬ್ಯುಸಿ ಆಗಿರುವ ಇವರು, ಆದಷ್ಟು ಬೇಗ ದಕ್ಷಿಣ ಭಾರತ ಚಿತ್ರರಂಗಕ್ಕೂ ಎಂಟ್ರಿ ಕೊಡಲಿ ಎನ್ನುವುದು ಇವರ ಎಲ್ಲಾ ಅಭಿಮಾನಿಗಳ ಆಸೆ. ದಕ್ಷಿಣ ಭಾರತ ಚಿತ್ರರಂಗವನ್ನಾಳಿದ ನಟಿ ಶ್ರೀದೇವಿ ಅವರ ಮಗಳ ಸಿನಿಮಾವನ್ನು ಇಲ್ಲಿನ ಭಾಷೆಗಳಲ್ಲಿ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿದೆ. ಜಾನ್ವಿ ಅವರು ತೆಲುಗು ಸಿನಿಮಾ ಒಂದರಲ್ಲಿ ನಟಿಸುತ್ತಾರೆ ಎಂದು ಕೆಲ ಸಮಯದಿಂದ ಸುದ್ದಿಗಳು ಕೇಳಿಬರುತ್ತಿದೆ. ಆದರೆ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ, ಶೀಘ್ರದಲ್ಲೇ ಜಾನ್ವಿ ಸರ್ಪ್ರೈಸ್ ಕೊಡ್ತಾರಾ ಎಂದು ಕಾದು ನೋಡಬೇಕಿದೆ