ಪ್ರತಿ ಮಹಿಳೆಯು ಕೂಡ ಪುರುಷರಲ್ಲಿ ಈ ಸಾಮರ್ಥ್ಯ ವಿದ್ದರೆ ಫಿದಾ ಆಗ್ತಾರೆ. ಯಾವ ಗುಣ ಇರಬೇಕು ಗೊತ್ತೇ??
ಪ್ರತಿಯೊಬ್ಬ ಹುಡುಗಿಗೂ ತಾವು ಇಷ್ಟ ಪಡುವ ಹುಡುಗ ಹೇಗಿರಬೇಕು ಎಂದು ಒಂದು ಆಸೆ, ಕನಸು ಇರುತ್ತದೆ. ಹುಡುಗರಲ್ಲಿ ಕೆಲವು ಗುಣಗಳನ್ನು ಹುಡುಗಿಯರು ಎದುರು ನೋಡುತ್ತಾರೆ, ಆ ರೀತಿಯ ಗುಣಗಳು ಹುಡುಗರಲ್ಲಿ ಇದ್ದರೆ, ಖಂಡಿತವಾಗಿಯೂ ಅಂತಹ ಸ್ವಭಾವ ಇರುವ ಹುಡುಗರು ಸಿಕ್ಕರೆ ಹುಡುಗಿಯದು ಫಿದಾ ಆಗುವುದು ಗ್ಯಾರಂಟಿ. ಈ ರೀತಿ ಹುಡುಗಿಯರು ಇಷ್ಟಪಡುವ ಆ ಗುಣಗಳು ಯಾವುವು ಎಂದು ಚಾಣಕ್ಯನೀತಿಯಲ್ಲಿ ಚಾಣಕ್ಯರು ತಿಳಿಸಿದ್ದಾರೆ. ಹುಡುಗರಲ್ಲಿ ಇರಬೇಕಾದ ಆ ಗುಣಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
*ಹುಡುಗಿಯರು ಒಬ್ಬ ಹುಡುಗನಲ್ಲಿ ಪ್ರಾಮಾಣಿಕತೆಯನ್ನು ಇಷ್ಟಪಡುತ್ತಾರೆ. ಮೋಸ ಮಾಡದೆ ಇರುವ ಹುಡುಗರು ಹುಡುಗಿಯರಿಗೆ ಇಷ್ಟವಾಗುತ್ತಾರೆ. ಸಾಮಾನ್ಯವಾಗಿ ಹುಡುಗಿಯರು ಹುಡುಗರ ಪ್ರಾಮಾಣಿಕತೆಯನ್ನು ಗಮನಿಸುತ್ತಾರೆ.
*ತಮ್ಮ ಮಾತುಗಳನ್ನು ತಾಳ್ಮೆಯಿಂದ ಕೇಳುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ. ಹಾಗಾಗಿ ತಮ್ಮ ಸಂಗಾತಿ ಆಗುವ ಹುಡುಗ ತಮ್ಮ ಮಾತನ್ನು ಗಮನವಿಟ್ಟು ಕೇಳುತ್ತಿದ್ದಾನೆಯೇ ಎಂದು ಹುಡುಗಿಯರು ಗಮನಿಸುತ್ತಾರೆ. ತಮ್ಮ ಮಾತನ್ನು ಕೇಳಿ ಅರ್ಥ ಮಾಡಿಕೊಳ್ಳಬೇಕು ಎಂದು ಹುಡುಗಿಯರು ಬಯಸುತ್ತಾರೆ.
*ಹುಡುಗರು ಬೇರೆಯವರ ಜೊತೆಗೆ ಹೇಗೆ ವರ್ತನೆ ಮಾಡುತ್ತಾರೆ ಎನ್ನುವುದನ್ನು ಹುಡುಗಿಯರು ಗಮನಿಸುತ್ತಾರೆ. ಎಲ್ಲರ ಜೊತೆಗೂ ಸಿಹಿಯಾಗಿ ಮಾತನಾಡುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ.
*ಹುಡುಗಿಯರು ಸುಳ್ಳು ಹೇಳುವ ಹುಡುಗರನ್ನು ಇಷ್ಟಪಡುವುದಿಲ್ಲ.. ತಮ್ಮ ಸಂಗಾತಿ ತಮಗೆ ಸುಳ್ಳು ಹೇಳಬಾರದು ಎಂದು ಬಯಸುತ್ತಾರೆ. ಸತ್ಯವನ್ನು ಹೇಳುವ ಹುಡುಗರನ್ನು ಹುಡುಗಿಯರು ತುಂಬಾ ಇಷ್ಟಪಡುತ್ತಾರೆ. ಸುಳ್ಳು ಹೇಳುವವರನ್ನು ಹುಡುಗಿಯರು ಇಷ್ಟಪಡುವುದಿಲ್ಲ.