ಪ್ಯಾಂಟ್ ಅನ್ನು ಮನೆಯಲ್ಲಿಯೇ ಮರೆತು ಬಂದ ರಶ್ಮಿಕಾ: ಫೋಟೋ ತೆಗೆಯುವಾಗ ಮುಜುಗರ. ಫೋಟೋ ಕಂಡು ಮೈಂಡ್ ಬ್ಲಾಕ್.
ದಕ್ಷಿಣ ಭಾರತ ಚಿತ್ರರಂಗದಿಂದ ಈಗ ಬಾಲಿವುಡ್ ಗೆ ಹಾರಿದ್ದಾರೆ ರಶ್ಮಿಕಾ ಮಂದಣ್ಣ, ಈಗ ಅವರ ಡೇಟ್ಸ್ ಗಳು ಸ್ಟಾರ್ ಹೀರೋಗಳಿಗೂ ಸಿಗಲು ಕಷ್ಟ ಎನ್ನುವಷ್ಟು ಬ್ಯುಸಿ ಆಗಿದ್ದಾರೆ. ಇಷ್ಟರ ಮಟ್ಟಿಗೆ ಬ್ಯುಸಿ ಇರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಕೆರಿಯರ್ ತೆಲುಗಿನಲ್ಲಿ ಚಲೊ ಸಿನಿಮಾ ಮೂಲಕ ಶುರುವಾಯಿತು. ಈಗ ಪ್ಯಾನ್ ಇಂಡಿಯಾ ನಾಯಕಿಯ ರೇಂಜ್ ಗೆ ಬೆಳೆದು ನಿಂತಿದ್ದಾರೆ. ಇಷ್ಟು ಎತ್ತರಕ್ಕೆ ಬೆಳೆಯಲು ರಶ್ಮಿಕಾ ಮಂದಣ್ಣ ಬಹಳ ಕಷ್ಟಪಟ್ಟಿದ್ದಾರೆ. ತೆಲುಗಿನಲ್ಲಿ ನಟಿಸಿದ ಗೀತ ಗೋವಿಂದಮ್ ಸಿನಿಮಾ ಮೂಲಕ ರಾತ್ರೋರಾತ್ರಿ ಸ್ಟಾರ್ ಆದವರು ರಶ್ಮಿಕಾ ಮಂದಣ್ಣ. .
ಅದಾದ ಬಳಿಕ ಹಿಂದಕ್ಕೆ ತಿರುಗಿ ನೋಡುವ ಅವಕಾಶವೇ ಸಿಗಲಿಲ್ಲ. ಈ ಸಿನಿಮಾ ಬಳಿಕ ಆಕೆಗೆ ಭೀಷ್ಮ, ಸರಿಲೇರು ನೀಕೇವ್ವರು ಅಂತಹ ದೊಡ್ಡ ಹಿಟ್ ಗಳು ಸಿಕ್ಕವು. ಈ ಮೂಲಕ ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ನಿಂತರು ರಶ್ಮಿಕಾ. ಆಕೆಗೆ ತಮಿಳಿನಿಂದ ಸಹ ಅಫರ್ ಗಳು ಬರಲು ಶುರುವಾದವು. ಪುಷ್ಪ ಸಿನಿಮಾ ಸಕ್ಸಸ್ ಇಂದ ಪ್ಯಾನ್ ಇಂಡಿಯಾ ಸ್ಟಾರ್ ಎನ್ನಿಸಿಕೊಂಡ ರಶ್ಮಿಕಾ, ಬಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಹಾಗಾಗಿ ಹೆಚ್ಚಾಗಿ ಮುಂಬೈನಲ್ಲೇ ಇದ್ದಾರೆ, ಮುಂಬೈನಲ್ಲಿ ಒಂದು ರೇಂಜ್ ನಲ್ಲಿ ತಮ್ಮ ಅಂದವನ್ನು ಅಭಿಮಾನಿಗಳ ಎದುರು ಪ್ರದರ್ಶಿಸುತ್ತಿದ್ದಾರೆ ನಟಿ ರಶ್ಮಿಕಾ.
ಇದೀಗ ಮತ್ತೊಂದು ಸಾರಿ ಪುಟ್ಟ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ ಹೇಗಿದೆ ಅಂದ್ರೆ, ಪ್ಯಾಂಟ್ ಧರಿಸದೆ ಹಾಗೆ ಬಂದಿದ್ದಾರೆ ಎನ್ನುವ ರೀತಿಯಲ್ಲಿ ಈ ಡ್ರೆಸ್ ಇದೆ. ಈ ಡ್ರೆಸ್ ನಲ್ಲಿ ಆಕೆಯ ಥೈಸ್ ಕಾಣಿಸುತ್ತಿದೆ, ಅದನ್ನು ತೋರಿಸಲೆಂದೇ ಇಷ್ಟಪಟ್ಟಿರುವ ಹಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಏನೇ ಆದರೂ ರಶ್ಮಿಕಾ ಅವರು ದಿನದಿಂದ ದಿನಕ್ಕೆ ಬಟ್ಟೆಯ ಸೈಜ್ ಅನ್ನು ಕಡಿಮೆ ಮಾಡಿಕೊಂಡೇ ಬರುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು.