ಅವಕಾಶಗಳಿಗಾಗಿ ನನ್ನ ಆ ದೇಹದ ಪಾರ್ಟ್ ಚೆನ್ನಾಗಿಲ್ಲ ಎಂದು, ಸರ್ಜರಿ ಮಾಡಿಸಿಕೊಳ್ಳಲು ಮುಂದಾದ ಸುಂದರಿ ಪೂಜಾ ಹೆಗ್ಡೆ.
ಟಾಲಿವುಡ್ ಬೊಂಬೆ ನಟಿ ಪೂಜಾ ಹೆಗ್ಡೆ ಅವರಿಗೆ ಈಗ ಸಖತ್ ಬೇಡಿಕೆ ಇದೆ. ದಕ್ಷಿಣ ಭಾರತ ಚಿತ್ರರಂಗದ ಜೊತೆಗೆ ಬಾಲಿವುಡ್ ನಲ್ಲಿ ಸಹ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಾ ಮುನ್ನಡೆಯುತ್ತಿದ್ದಾರೆ. ಪೂಜಾ ಹೆಗ್ಡೆ ಅವರು ತುಂಬಾ ಜಾಣತನದಿಂದ ಯೋಚನೆ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರು ಒಂದೇ ಸ್ಥಳದಲ್ಲಿ ಇರುವ ಬದಲು ಎಲ್ಲಾ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇದರಿಂದ ಪೂಜಾ ಹೆತ್ದೆ ಅವರಿಗೆ ಸತತ ಅವಕಾಶಗಳು ಸಿಗುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಪೂಜಾ ಹೆಗ್ಡೆ ಅವರ ಸೌಂದರ್ಯವನ್ನು ಅಸಡ್ಡೆ ಮಾಡುವ ಹುಡುಗ ಯಾರಾದರು ಇದ್ದಾರೆಯೇ?
ಈ ಸುಂದರ ತಮ್ಮ ಸೌಂದರ್ಯದಿಂದ ಹುಡುಗರು ಫಿದಾ ಆಗುಗ ಹಾಗೆ ಮಾಡಿದ್ದಾರೆ. ಅದಕ್ಕಾಗಿಯೇ ಅಲಾ ವೈಕುಂಠ ಪುರಮುಲೋ ಸಿನಿಮಾದಲ್ಲಿ ತ್ರಿವಿಕ್ರಮ್ ಅವರ ಮೇಲೆ ಒಂದು ಹಾಡನ್ನು ಬರೆದಿದ್ದಾರೆ, ಆ ಹಾಡು ಕೂಡ ದೊಡ್ಡ ಹಿಟ್ ಆಯಿತು. ಸತತ ಹಿಟ್ ಸಿನಿಮಾಗಳೊಂದಿಗೆ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ ಪೂಜಾ ಹೆಗ್ಡೆ. ಆದರೆ ಪೂಜಾ ಹೆಗ್ಡೆ ಅವರು ಅಭಿನಯಿಸಿರುವ ಕೊನೆಯ ಮೂರು ಸಿನಿಮಾಗಳು ಸೋಲನ್ನು ಕಂಡಿದೆ. ಹಾಗಿದ್ದರೂ ಸಹ ಪೂಜಾ ಹೆಗ್ಡೆ ಅವರಿಗೆ ಸಿಗುತ್ತಿರುವ ಅವಕಾಶಗಳು ಕಡಿಮೆ ಆಗುತ್ತಿಲ್ಲ.
ಈ ಚೆಲುವೆ ಇನ್ನೂ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಪೂಜಾ ಹೆಗ್ಡೆ ಅವರ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಆಕೆಯ ದೇಹದ ಒಂದು ಭಾಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಆರಂಭದಿಂದ ಈಕೆಯ ಮೂಗು ಕೊಂಚ ದಪ್ಪಗಿದೆ ಎಂಬ ಕಮೆಂಟ್ ಗಳು ಕೇಳಿ ಬರುತ್ತಿದೆ, ಹಾಗಾಗಿ ಆ ಭಾಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿ ಸುಂದರವಾಗಿಸಬೇಕೆಂಬ ಆಸೆ ಪೂಜಾ ಹೆಗ್ಡೆ ಅವರಿಗೆ ಇದೆಯಂತೆ. ಮೂಗು ಈಗ ಹೈಲೈಟ್ ಆಗುತ್ತಿದ್ದು, ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ. ಪೂಜಾ ಹೆಗ್ಡೆ ಅವರು ಈ ಹಿಂದೆ ಕೂಡ ಕೆಲವು ಭಾಗಗಳಿಗೆ ಶಸ್ತ್ರಚಿಕಿತ್ಸೆ ಕೂಡ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.