ನಾಯಕಿ ನಟಿಯ ರೀತಿಯ ಫೋಟೋಗಳ ಮೂಲಕ ಶೇಕ್ ಮಾಡಿದ ಅನಿಖ ಸುರೇಂದ್ರನ್: ಚಿಕ್ಕ ಹುಡುಗಿ ಎಂದು ಕೊಂಡರೆ ತಪ್ಪು. ಹೇಗಿವೆ ಗೊತ್ತೇ ಫೋಟೋ??
ಇದೀಗ ಹೊಸ ತಲೆಮಾರಿನ ಕಲಾವಿದರು ಚಿತ್ರರಂಗಕ್ಕೆ ಬರುಟ್ಟಿದ್ದಾರೆ. ಓದುವಾಗಲೇ ಸಿನಿಮಾದಲ್ಲಿ ಬಾಲನಟರಾಗಿ ನಟಿಸುವ ಮೂಲಕ ಈಗಿ ಪೀಳಿಗೆಯ ಹುಡುಗಿಯರು ಬಹುಬೇಗ ಸಿನಿಮಾದಲ್ಲಿ ಹೀರೋಯಿನ್ ಆಗಿ ಬೆಳೆಯುತ್ತಿದ್ದಾರೆ. ಹೀರೋಗಳು ಸ್ವಲ್ಪ ತಡವಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರೆ ಹುಡುಗಿಯರು 17ನೇ ವಯಸ್ಸಿಗೆ ಇಂಡಸ್ಟ್ರಿಗೆ ಹೀರೋಯಿನ್ ಆಗಿ ಬರುವ ಪ್ಲಾನ್ ಮಾಡುತ್ತಿದ್ದಾರೆ. ವಿಶ್ವಾಸಮ್ ಸಿನಿಮಾದಲ್ಲಿ ನಟ ಅಜಿತ್ ಅವಾರ್ಸ್ ಮಗಳಾಗಿ ನಟಿಸಿರುವ ಅನಿಕಾ ಸುರೇಂದ್ರನ್ ಈ ವರ್ಗಕ್ಕೆ ಸೇರಿದ್ದಾರೆ. ಅನಿಕಾ ಸುರೇಂದ್ರನ್ ಈಗ ದೊಡ್ಡ ಹುಡುಗಿಯ ಹಾಗೆ ಕಾಣುತ್ತಾರೆ, ಅನಿಕಾ ಅವರ ಮುಂದಿನ ಗುರಿ ಹೀರೋಯಿನ್ ಆಗುವುದು ಎನ್ನುವ ಮಾತು ಕೇಳಿಬರುತ್ತಿದೆ.
ಇನ್ನೆರಡು ವರ್ಷಗಳಲ್ಲಿ ಅನಿಕಾ ನಾಯಕಿಯಾಗಿ ಎಂಟ್ರಿ ಕೊಡುವ ಯೋಜನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ತೆಲುಗು ಸಿನಿಪ್ರಿಯರಿಗೆ ಅನಿಕಾ ಅವರ ಬಗ್ಗೆ ಹೆಚ್ಚು ಗೊತ್ತಿರುವುದಿಲ್ಲ. ಏಕೆಂದರೆ ಅನಿಕಾ ಇಲ್ಲಿಯವರೆಗು ತೆಲುಗು ಸಿನಿಮಾಗಳಲ್ಲಿ ನಟಿಸಿಲ್ಲ. ನಟ ಅಜಿತ್ ಅಭಿನಯದ ‘ವಿಶ್ವಾಸಂ’ ಮತ್ತು ಅನಿಕಾ ಅಭಿನಯದ ಮತ್ತೊಂದು ಸಿನಿಮಾ ತೆಲುಗಿಗೆ ಡಬ್ ಆಗಿವೆ. ಹೀರೋ ಮಗಳಾಗಿ ಅನಿಕಾ ನಟಿಸಿದ್ದು ಗೊತ್ತೇ ಇದೆ. ಬಾಲನಟಿಯಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಅಭಿಮಾನಿಗಳನ್ನು ಗಳಿಸಿದರು. ಅನಿಕಾ ಬಾಲನಟಿಯಾಗಿದ್ದವರು ಈಗ ನಾಯಕಿಯಾಗಲು ರೆಡಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ ಅನಿಕಾ.
ತಮ್ಮ ಲೇಟೆಸ್ಟ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅನಿಕಾ ಅವರಿಗೆ ಇನ್ನು ಹೀರೋಯಿನ್ ಆಗಿ ಅವಕಾಶ ಸಿಗದಿದ್ದರು ಲೇಟೆಸ್ಟ್ ಫೋಟೋ ಶೂಟ್ ಮೂಲಕ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಾರೆ. ಫೋಟೋಶೂಟ್ ಗಳ ಮೂಲಕ ಹಾಟ್ ಬ್ಯೂಟಿಯನ್ನು ತೋರಿಸುತ್ತಿದ್ದಾರೆ. ಮೂರು ವರ್ಷದವರಾಗಿದ್ದಾಗ, ಚೋಟಾ ಮುಂಬೈ ಅಪ್ಪು ಎನ್ನುವ ಮಲಯಾಳಂ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದರು ಅನಿಕಾ ಆದರೆ ಆ ಸಿನಿಮಾ ಅವರಿಗೆ ಹೆಚ್ಚಿನ ಖ್ಯಾತಿ ತಂದುಕೊಡಲಿಲ್ಲ. 2010ರಲ್ಲಿ ತುಡರುನ್ನು ಎನ್ನುವ ಸಿನಿಮಾದಲ್ಲಿ ನಟಿಸಿ ಸಿನಿಪ್ರಿಯರ ಗಮನ ಸೆಳೆದರು. ಆ ನಂತರ ಮಲಯಾಳಂನಲ್ಲಿ ಬಾಲನಟಿಯಾಗಿ ಸಾಕಷ್ಟು ಅವಕಾಶಗಳು ಬಂದವು, ಇದೀಗ ಅನಿಕಾ ಸುರೇಂದ್ರನ್ ಅವರು ಬಿಳಿ ಸೀರೆಯುಟ್ಟ ಹೊಸ ಫೋಟೋಶೂಟ್ ಮಾಡಿಸಿದ್ದು, ಅವರ ಇತ್ತೀಚಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಿಗೆ ಲೈಕ್ಸ್ ಮತ್ತು ಕಮೆಂಟ್ಸ್ ಗಳ ಮೂಲಕ ಮೆಚ್ಚುಗೆ ನೀಡುತ್ತಿದ್ದಾರೆ.