ಪ್ರೀತಿಯನ್ನು ನಂಬಿ ಕೋಟಿ ಕೋಟಿ ಆಸ್ತಿ ಕಳೆದುಕೊಂಡಿದ್ದ ಜಯಲಲಿತಾ. ಆದರೆ ಕೊನೆಗೆ ಏನಾಯಿತು ಗೊತ್ತೇ?

45

Get real time updates directly on you device, subscribe now.

ಇತ್ತ ವೈವಾಹಿಕ ಜೀವನವು ಚೆನ್ನಾಗಿರಲಿಲ್ಲ, ಪತಿಯ ಮಾರಿಗೆ ವಿರೋಧಿಸಿದರೆ, ಆತ ಜಯಲಲಿತಾ ಅವರು ಹೊಡೆಯುತ್ತಿದ್ದನು, ಸಿಗರೇಟ್ ಸೇದುವ ಅಭ್ಯಾಸವಿದ್ದ ಆತ, ಜಯಲಲಿತಾ ಅವರಿಗೆ ನರಕ ತೋರಿಸಿದ್ದಾನೆ.. ಬಳಿಕ ಆಕೆಯ ಬಳಿ ಇದ್ದ ಹಣವನ್ನೆಲ್ಲ ತೆಗೆದುಕೊಂಡು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಾನೆ. ಜಯಲಲಿತಾ ಅವರಿಗೆ ಆ ವ್ಯಕ್ತಿಯನ್ನು ನಂಬಿ ತನ್ನ ಬದುಕನ್ನು ಹಾಳು ಮಾಡಿಕೊಂಡಿದ್ದು ತಡವಾಗಿ ಅರಿವಾಯಿತು. ಕೊನೆಗೆ ಆ ಚಿತ್ರಹಿಂಸೆ ತಾಳಲಾರದೆ ವಿಚ್ಛೇದನ ಪಡೆದು ಮತ್ತೆ ಸಿನಿಮಾ ಮಾಡತೊಡಗಿದರು. ಆಗಲೂ ಬರೀ ರೋಮ್ಯಾಂಟಿಕ್ ಮತ್ತು ಕಾಮಿಡಿ ಪಾತ್ರಗಳೇ ಬಂದವು. ಇದರಿಂದ ವ್ಯಾಂಪ್ ಕಲಾವಿದೆ ಎಂಬ ಹಣೆಪಟ್ಟಿ ಸಹ ಬಂದಿತು. ತೆಲುಗು ಚಿತ್ರರಂಗದ ಪ್ರತಿಭಾವಂತ ಕ್ಯಾರೆಕ್ಟರ್ ಆರ್ಟಿಸ್ಟ್ ಗಳಲ್ಲಿ ಒಬ್ಬರು ಜಯಲಲಿತಾ. ಜಯಲಲಿತಾ ಅವರು ತಮ್ಮ ನಟನೆಗೆ ಹೆಸರುವಾಸಿಯಾಗಿದ್ದಾರೆ. ಸಿನಿಮಾದಲ್ಲಿ ಮಾತ್ರವಲ್ಲ, ಕಿರುತೆರೆಯಲ್ಲಿ ಸಹ ಸಕ್ರಿಯರಾಗಿದ್ದಾರೆ.

ಜಯಲಲಿತಾ ಅವರು ಬಹುತೇಕ ರೋಮ್ಯಾಂಟಿಕ್ ಮತ್ತು ಹಾಸ್ಯ ಪಾತ್ರಗಳಲ್ಲಿ ಜನರನ್ನು ಮೆಚ್ಚಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಗ್ರಹಣಂ ಸಿನಿಮಾದಲ್ಳು ನಟಿಸಿದ್ದಾರೆ. ಕ್ಯಾರೆಕ್ಟರ್ ಆರ್ಟಿಸ್ಟ್ ಜಯಲಲಿತಾ ಅವರು ತಮ್ಮ ಸಿನಿಮಾ ಜೀವನದಲ್ಲಿ ಮೊದಲು ನಟಿಸಿದ್ದು ಸತ್ಯಾಗ್ರಹಂ ಸಿನಿಮಾದಲ್ಲಿ. ಆರಂಭದ ದಿನಗಳಲ್ಲಿ ನಾಯಕಿಯಾಗಲು ಸಾಕಷ್ಟು ಪ್ರಯತ್ನ ನಡೆಸಿದರು, ಆದರೆ ಅವಕಾಶಗಳು ಸಿಗಲಿಲ್ಲ. ಹಾಗಾಗಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನೆಲೆ ಕಂಡುಕೊಂಡರು. ಬಾಲಕೃಷ್ಣ ಅವರು ಅಭಿನಯದ ಲಾರಿ ಡ್ರೈವರ್ ಸಿನಿಮಾ ಜಯಲಲಿತಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ನಂತರ ಕಮಲ್ ಹಾಸನ್ ಅಭಿನಯದ ಇಂದ್ರಡು ಚಂದ್ರುಡು ಸಿನಿಮಾದಲ್ಲಿ ನಟಿಸಿ ಫೇಮಸ್ ಆದರು. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಜಯಲಲಿತಾ ಅವರು ವಿವಾಹವಾದರು.

ಇದರಿಂದಾಗಿ ಆಕೆಯ ಬದುಕು ಹಠಾತ್ತನೆ ಏರಿಳಿತಗಳ ಮೂಲಕ ಸಾಗಿತು. ಮದುವೆಯ ನಂತರ ಜಯಲಲಿತಾ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗಲಿಲ್ಲ. ಇತ್ತ ವೈವಾಹಿಕ ಜೀವನವು ಚೆನ್ನಾಗಿರಲಿಲ್ಲ, ಪತಿಯ ಮಾರಿಗೆ ವಿರೋಧಿಸಿದರೆ, ಆತ ಜಯಲಲಿತಾ ಅವರು ಹೊಡೆಯುತ್ತಿದ್ದನು, ಸಿಗರೇಟ್ ಸೇದುವ ಅಭ್ಯಾಸವಿದ್ದ ಆತ, ಜಯಲಲಿತಾ ಅವರಿಗೆ ನರಕ ತೋರಿಸಿದ್ದಾನೆ.. ಬಳಿಕ ಆಕೆಯ ಬಳಿ ಇದ್ದ ಹಣವನ್ನೆಲ್ಲ ತೆಗೆದುಕೊಂಡು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಾನೆ. ಜಯಲಲಿತಾ ಅವರಿಗೆ ಆ ವ್ಯಕ್ತಿಯನ್ನು ನಂಬಿ ತನ್ನ ಬದುಕನ್ನು ಹಾಳು ಮಾಡಿಕೊಂಡಿದ್ದು ತಡವಾಗಿ ಅರಿವಾಯಿತು. ಕೊನೆಗೆ ಆ ಚಿತ್ರಹಿಂಸೆ ತಾಳಲಾರದೆ ವಿಚ್ಛೇದನ ಪಡೆದು ಮತ್ತೆ ಸಿನಿಮಾ ಮಾಡತೊಡಗಿದರು. ಆಗಲೂ ಬರೀ ರೋಮ್ಯಾಂಟಿಕ್ ಮತ್ತು ಕಾಮಿಡಿ ಪಾತ್ರಗಳೇ ಬಂದವು. ಇದರಿಂದ ವ್ಯಾಂಪ್ ಕಲಾವಿದೆ ಎಂಬ ಹಣೆಪಟ್ಟಿ ಸಹ ಬಂದಿತು.

Get real time updates directly on you device, subscribe now.