ದೃಶ್ಯ ಸಿನೆಮಾದ ಈ ನಟಿ ಬರಿ ಫೋಟೋ ಗಳಲ್ಲಿಗೆ ಎಲ್ಲರ ಕಿಕ್ ಏರಿಸುತ್ತಿದ್ದಾರೆ, ಅಭಿಮಾನಿಗಳಂತೂ ದಿಲ್ ಕುಶ್.

18

Get real time updates directly on you device, subscribe now.

ಎಸ್ತರ್ ಅನಿಲ್, ತೆಲುಗು ಪ್ರೇಕ್ಷಕರಿಗೆ ಈ ಹೆಸರು ಕೇಳಿದರೆ ಆಕೆ ಯಾರು ಎಂದು ಸುಲಭವಾಗಿ ನೆನಪಾಗುವುದಿಲ್ಲ. ಆದರೆ ದೃಶ್ಯಂ ಸಿನಿಮಾದಲ್ಲಿ ಸಿನಿಮಾದಲ್ಲಿ ವೆಂಕಟೇಶ್ ಅವರ ಚಿಕ್ಕ ಮಗಳ ಪಾತ್ರ ಎಂದರೆ ನೆನಪಿಸಿಕೊಳ್ಳುವುದು ಸುಲಭ. ಆಗ ಬಾಲನಟಿಯಾಗಿ ಇಂಪ್ರೆಸ್ ಮಾಡಿದ ಈ ಪುಟ್ಟ ಹುಡುಗಿ ಈಗ ನಾಯಕಿಯಾಗಿ ನಟಿಸಲು ರೆಡಿಯಾಗಿದ್ದಾರೆ. ಎಸ್ತರ್ ಅನಿಲ್ ಗೆ ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬರುತ್ತಿವೆ ಎಂಬ ಮಾತು ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಎಸ್ತರ್ ಅನಿಲ್ ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ, ಆದರೆ ಮಲಯಾಳಂನಲ್ಲಿ ಹೆಚ್ಚಿನ ಸಿನಿಮಾಗಳನ್ನು ಮಾಡಿದ್ದಾರೆ.

ಕನ್ನಡ ಇಂಡಸ್ಟ್ರಿಯಲ್ಲಿ ಎಸ್ತರ್ ಅನಿಲ್ ನಾಯಕಿಯಾಗಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರಂತೆ. ಈಗಾಗಲೇ ಈ ಚೆಲುವೆ ಕಥೆಯನ್ನು ಸಹ ಕೇಳಿದ್ದಾರೆ ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಎಸ್ತರ್ ಅನಿಲ್ ಅವರ ಬಗ್ಗೆ ಮಲಯಾಳಂ ಪ್ರೇಕ್ಷಕರಿಗೆ ಹೆಚ್ಚು ಪರಿಚಯದ ಅಗತ್ಯವಿಲ್ಲ, ಬಾಲನಟಿಯಾಗಿ ಎಸ್ತರ್ ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಟಾಪ್ ಹೀರೋಗಳೊಂದಿಗೆ ನಟಿಸಿದ್ದಾರೆ. ಇತ್ತೀಚೆಗೆ, ಎಸ್ತರ್ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಎಸ್ತರ್ ಅನಿಲ್ ತಮ್ಮ ಹಾಟ್ ಫೋಟೋಗಳ ಮೂಲಕ ಬೆಳ್ಳಿ ಪರದೆಯ ಮೇಲೆ ತನ್ನ ಸೌಂದರ್ಯ ತೋರಿಸಲು ಸಿದ್ಧವಾದಂತೆ ತೋರುತ್ತಿದೆ.

ಎಸ್ತರ್ ಅನಿಲ್ ಅವರಿಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯೇಕ ಅಭಿಮಾನಿ ಬಳಗವನ್ನು ಇದೆ. ಆಕೆಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1.1 ಮಿಲಿಯನ್ ಫಾಲೋವರ್ಸ್ ಇರುವುದನ್ನು ನೋಡಿದರೆ ಇವರ ಖ್ಯಾತಿ ಗೊತ್ತಾಗುತ್ತದೆ. ಇತ್ತೀಚಿಗೆ ಎಸ್ತರ್ ಅನಿಲ್ ಅವರನ್ನು ನೋಡಿದವರೆಲ್ಲಾ ಈ ಹುಡುಗಿನ ದೃಶ್ಯಂ ಸಿನಿಮಾದಲ್ಲಿ ನಟಿಸಿದ್ದು, ಈಗ ಗುರುತೇ ಸಿಗದ ಹಾಗೆ ಸುಂದರಿಯಾಗಿದ್ದಾರೆ ಎಂದು ಕಮೆಂಟ್ಸ್ ಗಳು ಕೇಳಿಬರುತ್ತಿದೆ. ಇನ್ನು ಕೆಲವರು ನಾಯಕಿಯಾಗಿ ಇವರು ಇನ್ನು ಹೆಚ್ಚು ಸಕ್ಸಸ್ ಕಾಣುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಎಸ್ತರ್ ಅನಿಲ್ ಅವರು ತನ್ನ ತಾಯಿಯಿಂದಾಗಿ ಇಂಡಸ್ಟ್ರಿಗೆ ಪ್ರವೇಶ ಮಾಡಿದರು. ಎಸ್ತರ್ ಅವರು ಈಗಾಗಲೇ ಹತ್ತು ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟನೆ ಮಾಡಿ ಮಿಂಚಿದ್ದಾರೆ.

Get real time updates directly on you device, subscribe now.