ಅತಿಲೋಕ ಸುಂದರಿ, ಟಿಕ್ ಟಾಕ್ ಸ್ಟಾರ್ ದೀಪಿಕಾ ಪಿಳ್ಳಿ ರವರನ್ನು ಈ ರೀತಿಯ ಆಂಗಲ್ ನಲ್ಲಿ ಎಂದರು ನೋಡಿದ್ದೀರಾ?? ಚಾನ್ಸ್ ಸಿಕ್ಕಾಗ ಕಳೆದುಕೊಳಬೇಡಿ.
ಸೋಷಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್ ವಿಡಿಯೋಗಳ ಮೂಲಕ ಸ್ಟಾರ್ ಆದವರಲ್ಲಿ ಒಬ್ಬರು ದೀಪಿಕಾ ಪಿಲ್ಲಿ. ಟಿಕ್ ಟಾಕ್ ವಿಡಿಯೋಗಳಿಂದ ಶುರುವಾದ ಜನಪ್ರಿಯತೆ ಇಂದು ಹೆಚ್ಚಾಗುತ್ತಲೆ ಇದೆ. ಈಗ ಈಕೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾ ನಾಯಕಿಯರಿಗೆ ಇರುವ ಹಾಗೆಯೇ ಈಕೆಗೂ ಸೋಷಿಯಲ್ ಮೀಡಿಯಾದಲ್ಲಿ ಫಾಲೋಯಿಂಗ್ ಇದೆ. ಇದರಿಂದ ಆಕೆಯ ರೇಂಜ್ ಹೇಗಿದೆ ಎಂದು ಗೊತ್ತಾಗುತ್ತದೆ. ಈಕೆಯ ಫೇಮ್ ಹೆಚ್ಚಾಗಿದ್ದು ಢಿ ಶೋ ಇಂದ ಎಂದರೆ ತಪ್ಪಾಗುವುದಿಲ್ಲ.
ಈ ಹಾಟ್ ಬ್ಯೂಟಿ ಈಗ ಸಾಕಷ್ಟು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ, ಮೊದಲಿನಿಂದಲೂ ಸಹ ತಮ್ಮ ಬ್ಯೂಟಿ ಇಂದ ಇವರಿಗೆ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಇದೆ. ದಿನಗಳು ಕಳೆಯುತ್ತಾ ಈಕೆಗೆ ಅಭಿಮಾನಿ ಬಳಗ ಹೆಚ್ಚಾಗುತ್ತಲೇ ಇದೆ, ಈಕೆ ಈಗ ಕಿರುತೆರೆಯಲ್ಲಿ ಸ್ಟಾರ್ ಎಂದರೆ ತಪ್ಪಾಗುವುದಿಲ್ಲ. ಆಕೆಯ ಡ್ಯಾನ್ಸ್ ಇಂದ ಢಿ ಶೋನಲ್ಲಿ ಸಹ ಜನಪ್ರಿಯತೆ ಗಳಿಸಿದರು. ಅಲ್ಲಿ ಸಹ ಚಿಕ್ಕ ಕಾಸ್ಟ್ಯೂಮ್ ಮತ್ತು ಹಾಟ್ ಎಕ್ಸ್ಪ್ರೆಷನ್ ಗಳಿಂದ ಈಕೆಗೆ ಹುಡುಗರ ಫ್ಯಾನ್ ಬೇಸ್ ಹೆಚ್ಚಾಯಿತು. ಮೊದಲಿಗೆ ರಾಘವೇಂದ್ರ ರಾವ್ ಅವರು ನಿರ್ದೇಶನ ಮಾಡಿದ ವಾಂಟೆಡ್ ಪಂಡುಗಾಡು ಸಿನಿಮಾದಲ್ಲಿ ನಟಿಸಿದರು.
ಇದೀಗ ಮತ್ತೊಂದು ಸಾರಿ ಅಭಿಮಾನಿಗಳಿಗೆ ಮನರಂಜನೆ ನೀಡಲಿದ್ದಾರೆ. ವಾಂಟೆಡ್ ಪಂಡುಗಾಡು ಸಿನಿಮಾದಲ್ಲಿ ಅಬ್ಬಾ ಅಬ್ಬಾ ಎನ್ನುವ ಹಾಡಿನಲ್ಲಿ ಬಹಳ ಹಾಟ್ ಆಗಿ ಆಕೆ ಕಾಣಿಸಿಕೊಂಡಿದ್ದನ್ನು ಈಗಾಗಲೇ ಎಲ್ಲರೂ ನೋಡಿದ್ದಾರೆ. ಸಾಮಾನ್ಯವಾಗಿ ರಾಘವೇಂದ್ರ ರಾವ್ ಅವರು ನಾಯಕಿಯರನ್ನು ಬಹಳ ವಿಶೇಷವಾಗಿ ತೋರಿಸುತ್ತಾರೆ. ಈಗ ದೀಪಿಕಾ ಪಿಲ್ಲಿ ಅವರನ್ನು ಸಹ ಅದೇ ರೇಂಜ್ ನಲ್ಲಿ ತೋರಿಸಿದ್ದಾಈ ಎನ್ನಲಾಗುತ್ತಿದೆ. ಇದರಲ್ಲಿ ಸಹ ಆಕೆಯ ಅಂದವನ್ನು ನೋಡಲು ಕಾಯುತ್ತಿದ್ದಾರೆ ಅಭಿಮಾನಿಗಳು.