ಪೋಷಕ ನಟಿಯ ಡಾನ್ಸ್ ವೈರಲ್: ಚಿಕ್ಕ ಡ್ರೆಸ್ ತೊಟ್ಟು ರೋಡ್ ನಲ್ಲಿ ಮಾಡಿದ ಮಸ್ತ್ ಡಾನ್ಸ್ ಹೇಗಿತ್ತು ಗೊತ್ತೇ?? ವಿಡಿಯೋ ನೋಡಿ.
ತೆಲುಗು ಚಿತ್ರರಂಗದ ಖ್ಯಾತ ಪೋಷಕ ನಟಿ ಪ್ರಗತಿ ಅವರ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರಗತಿ ಅವರು ಕರೊನಾ ಶುರು ಆಗುವುದಕ್ಕಿಂತ ಮೊದಲು, ಸಿನಿಮಾ ನಟ ನಟಿಯರಿಗೆ ತಾಯಿಯ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಆದರೆ ಕರೊನಾ ಶುರುವಾದ ಬಳಿಕ, ಸೋಷಿಯಲ್ ಮೀಡಿಯಾದಲ್ಲಿ ಸಹ ಆಕ್ಟಿವ್ ಆಗಿದ್ದಾರೆ. ಆಗಿನಿಂದಲೂ ಪ್ರಗತಿ ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ಮತ್ತು ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಸಿನಿಮಾಗಿಂತಲು ಹೆಚ್ಚಾಗಿ ಸೋಷಿಯಲ್ ಮೀಡಿಯಾ ಇಂದಲೇ ಹೆಚ್ಚು ಪಾಪ್ಯುಲಾರಿಟಿ ಪಡೆದುಕೊಂಡಿದ್ದಾರೆ. ಈಗ ಪ್ರಗತಿ ಅವರು ಕಿರುತೆರೆಯಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದ ಸ್ಪೆಷಲ್ ವಿಡಿಯೋಗಳಿಂದ ಬಂದ ಪಾಪ್ಯುಲಾರಿಟಿ ಇಂದ ಶ್ರೀದೇವಿ ಡ್ರಾಮಾ ಕಂಪನಿಯಲ್ಲಿ ಶೋ ನಲ್ಲಿ ಕೂಡ ಜಬರ್ದಸ್ತ್ ಆಗಿ ಕಾಣಿಸಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರಗತಿ ಅವರು ಶೇರ್ ಮಾಡಿಕೊಳ್ಳುವ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.
ಪ್ರಗತಿ ಅವರು ಡ್ಯಾನ್ಸ್ ವಿಡಿಯೋಗಳನ್ನು ನೋಡಿದರೆ, ನೆಟ್ಟಿಗರು ಶಾಕ್ ಆಗಿರುವುದಂತು ಖಂಡಿತ. ಇದೀಗ ಹೊಸದಾಗಿ ಶೇರ್ ಮಾಡಿರುವ ವಿಡಿಯೋ ಇಂದ ಪ್ರಗತಿ ನೆಟ್ಟಿಗರು ಶಾಕ್ ನೀಡಿದ್ದಾರೆ. ಬಹುತೇಕ ಯಾವಾಗಲೂ ವರ್ಕೌಟ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಪ್ರಗತಿ ಅವರು ಈಗ ಪುಟ್ಟ ಗೌನ್ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಪ್ರಗತಿ ಅವರು ಈ ರೀತಿ ನೋಡಿ, ಅಭಿಮಾನಿಗಳು ಆಶ್ಚರ್ಯಗೊಂಡಿದ್ದು ಈ ವಯಸ್ಸಿನಲ್ಲೂ ಅವರ ಫಿಟ್ನೆಸ್ ಬಗ್ಗೆ ಚರ್ಚೆಯಾಗುತ್ತಿದೆ, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.