ಮದುವೆಗೂ ಮುನ್ನ ಅಲಿಯಾ ಭಟ್ ರವರು ಪ್ರೀತಿ ಮಾಡಿ ಬ್ರೇಕ್ ಅಪ್ ಮಾಡಿಕೊಂಡದ್ದು ಎಷ್ಟು ಜನರ ಜೊತೆ ಗೊತ್ತೇ?? ಇಷ್ಟೆಲ್ಲ ಇದ್ದಾರೆ ಗೊತ್ತೇ??

39

Get real time updates directly on you device, subscribe now.

ನಟಿ ಆಲಿಯಾ ಭಟ್ ಈಗ ಸೌತ್ ಇಂಡಿಯಾ ನಲ್ಲೂ ಫುಲ್ ಇಮೇಜ್ ಹೊಂದಿದ್ದಾರೆ. ಆರ್.ಆರ್.ಆರ್ ಚಿತ್ರದ ಮೂಲಕ ಆಕೆಗೆ ದಕ್ಷಿಣದ ಎಲ್ಲಾ ಭಾಷೆಗಳಲ್ಲೂ ಅಭಿಮಾನಿಗಳು ಸಿಕ್ಕರು. ಆದರೆ ಇತ್ತೀಚೆಗಷ್ಟೇ ರಣಬೀರ್ ಕಪೂರ್ ಅವರನ್ನು ಮದುವೆಯಾಗಿ ಬಹುಬೇಗ ಗರ್ಭಿಣಿಯಾದರು. ಆದರೆ ರಣಬೀರ್‌ ಅವರಿಗಿಂತ ಮುನ್ನ ಆಕೆಗೆ ಹಲವು ಪ್ರೇಮ ಪ್ರಕರಣಗಳಿದ್ದವು ಎಂಬುದು ಹಲವರಿಗೆ ತಿಳಿದಿಲ್ಲ. ಅವುಗಳಲ್ಲಿ ನಾಲ್ಕು ಪ್ರೇಮಕಥೆಗಳು ಬಹಳ ಜನಪ್ರಿಯವಾಗಿವೆ.

ಮೊದಲನೆಯದು ಅವರ ಸ್ನೇಹಿತ ಅಲಿ ದಾದರ್ಕರ್ ಅವರೊಂದಿಗೆ. ಆಲಿಯಾ ಭಟ್ ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು ಅವರೊಂದಿಗೆ ಬಹಳ ಕಾಲ ಡೇಟಿಂಗ್ ಮಾಡಿದ್ದರು. ಹೀರೋಯಿನ್ ಆದ ನಂತರ ಅವರೊಡನೆ ಬ್ರೇಕಪ್ ಮಾಡಿಕೊಂಡರು. ಅದಾದ ನಂತರ ಸಾಲು ಸಾಲು ಚಿತ್ರಗಳ ಮೂಲಕ ಸ್ಟಾರ್ ಹೀರೋಯಿನ್ ಆದರು. ಬಳಿಕ ಆಲಿಯಾ ಭಟ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಜೊತೆ ರಿಲೇಶನ್ಷಿಪ್ ನಲ್ಲಿದ್ದರು. ಮೊದಲ ಸಿನಿಮಾ ಸ್ಟೂಡೆಂಟ್ ಆಫ್ ದಿ ಇಯರ್ ನಲ್ಲಿ ನಾಯಕನಾಗಿ ನಟಿಸಿದ್ದ ಸಿದ್ಧಾರ್ಥ್ ಜೊತೆ ಆಲಿಯಾ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರ ನಡುವಿನ ಪ್ರೀತಿ ಬಹಳ ಕಾಲ ಮುಂದುವರೆಯಿತು. ಪಾರ್ಟಿಗಳು ಮತ್ತು ಸಮಾರಂಭಗಳಲ್ಲಿ ಉತ್ತಮವಾಗಿ ಭಾಗವಹಿಸಿದರು.

ಆದರೆ ಸಿದ್ದಾರ್ಥ್ ಮತ್ತೊಬ್ಬ ನಾಯಕಿ ಜೊತೆ ಡೇಟಿಂಗ್ ಮಾಡಿದ್ದು ಗೊತ್ತಾದ ಬಳಿಕ ಆಲಿಯಾ ಅವರನ್ನು ಬಿಟ್ಟು ಹೋಗಿದ್ದಾರೆ. ಬಳಿಕ ವರುಣ್ ಧವನ್‌ ಅವರೊಡನೆ ಡೇಟಿಂಗ್ ಶುರು ಮಾಡಿದರು. ಅವರ ಮೊದಲ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್. ಹೀಗಾಗಿ ಈ ಹಾಟ್ ಬ್ಯೂಟಿ ವರುಣ್ ಧವನ್ ಅವರ ಜೊತೆ ಕೆಲ ಕಾಲ ಡೇಟ್ ಮಾಡಿದ್ದಾರೆ. ಆದರೆ ಸಿದ್ಧಾರ್ಥ್ ಗಿಂತ ಮೊದಲು ದೊಡ್ಡ ಸ್ಟಾರ್ ಆದ ಕಾರಣ ಆಲಿಯಾ ಭಟ್ ವರುಣ್ ಅವರನ್ನು ಬಿಟ್ಟು ಹೋದರು. ನಂತರ ಆಲಿಯಾ ಭಟ್ ಕವಿನ್ ಮಿತ್ತಲ್ ಅವರೊಂದಿಗೆ ಸ್ವಲ್ಪ ಸಮಯದವರೆಗೆ ಡೇಟ್ ಮಾಡಿದರು. ಹೈಕ್ ಮೆಸೆಂಜರ್ ಆ್ಯಪ್‌ ನ ಮುಖ್ಯಸ್ಥ ಆಗಿದ್ದರು ಕವಿನ್ ಮಿತ್ತಲ್, ಇದೆಲ್ಲದರ ಬಳಿಕ ಅಂತಿಮವಾಗಿ ರಣಬೀರ್ ಕಪೂರ್ ಅವರ ಜೊತೆಗೆ ಡೇಟಿಂಗ್ ಮಾಡಿ ಅವರೊಡನೆ ಮದುವೆಯಾದರು.

Get real time updates directly on you device, subscribe now.