ಸೈಲೆಂಟ್ ಆಗಿಯೇ ಸೌಂರ್ದರ್ಯದ ಜಾತ್ರೆಯನ್ನು ಆರಂಭಿಸಿದ ಕೀರ್ತಿ ಸುರೇಶ್: ಮಿರಿ ಮಿರಿ ಮಿಂಚಿದ್ದು ಎಷ್ಟೆಲ್ಲ ಪೋಸ್ ಗೊತ್ತೇ?
ತಮಿಳಿನ ಹುಡುಗಿ ಕೀರ್ತಿ ಸುರೇಶ್ ವೃತ್ತಿ ಜೀವನ ಆರಂಭಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ, ಇಲ್ಲಿಯವರೆಗೂ ಈ ನಟಿ ಸ್ಕಿನ್ ಶೋನಿಂದ ದೂರ ಉಳಿದಿದ್ದರು. ಸೌಂದರ್ಯವನ್ನು ತೋರ್ಪಡಿಸುವಲ್ಲಿ ಆಸಕ್ತಿ ತೋರದ ಕೀರ್ತಿ ಸುರೇಶ್ ಈಗ ತಮ್ಮ ದಾರಿ ಬದಲಿಸಿದಂತಿದೆ. ಹಿಂದೆಂದೂ ಕಾಣದ ಹಾಗೆ ಸರ್ಕಾರ ವಾರಿ ಪಟ ಸಿನಿಮಾದಲ್ಲಿ ಸ್ಕಿನ್ ತೋರಿಸಿದ ಕೀರ್ತಿ ಸುರೇಶ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸೌಂದರ್ಯವನ್ನು ತೋರಿಸುತ್ತಾ ನಿಯಮಿತವಾಗಿ ಇಂಪ್ರೆಸ್ ಮಾಡುತ್ತಿದ್ದಾರೆ.
ಇತ್ತೀಚೆಗೆ, ಕೀರ್ತಿ ಸುರೇಶ್ ಶೇರ್ ಮಾಡಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕಪ್ಪು ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ, ಸ್ಕಿನ್ ಶೋ ಮಾಡಿ ತಮ್ಮ ಅಭಿಮಾನಿಗಳನ್ನು ಹುಚ್ಚರಾಗುವ ಹಾಗೆ ಮಾಡಿದ್ದಾರೆ ನಟಿ ಕೀರ್ತಿ ಸುರೇಶ್. ಈ ನಟಿಯ ಹೊಸ ಲುಕ್ ಇಂದ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದುವರೆಗೂ ಕೀರ್ತಿ ಈ ರೀತಿಯ ಫೋಟೋ ಶೂಟ್ ಮಾಡಿಸಿರಲಿಲ್ಲ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
ಈ ರೀತಿಯ ಇನ್ನಷ್ಟು ಹಾಟ್ ಫೋಟೋ ಶೂಟ್ ಗಳನ್ನು ನೋಡಲಿದ್ದೇವೆ ಎನ್ನುತ್ತಿದ್ದಾರೆ. ಮಹಾನಟಿ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ಕೀರ್ತಿ ಸುರೇಶ್ ತೆಲುಗು ಮತ್ತು ತಮಿಳಿನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ, ಚಿರಂಜೀವಿ ಅವರ ಚಿತ್ರದಲ್ಲಿ ತಂಗಿ ಪಾತ್ರದಲ್ಲಿ ನಟಿಸುತ್ತಿರುವ ಕೀರ್ತಿ ಸುರೇಶ್ ಕಮರ್ಷಿಯಲ್ ಹೀರೋಯಿನ್ ಆಗಿದ್ದು, ರೆಗ್ಯುಲರ್ ಹಾಟ್ ಪಾತ್ರಗಳಿಗೆ ಓಕೆ ಎನ್ನುತ್ತಿದ್ದಾರೆ. ಕೀರ್ತಿ ಸುರೇಶ್ ತನ್ನ ಸೌಂದರ್ಯದಿಂದ ಎಲ್ಲೆಡೆ ತನ್ನ ಅಭಿಮಾನಿಗಳನ್ನು ರಂಜಿಸುವುದು ಖಚಿತ.