ಬರೆದು ಇಟ್ಕೊಳಿ: ಮುಗಿದು ನಿಮ್ಮ ಕಷ್ಟ ಕಾಲ; ಶನಿ ದೇವನೇ ಬರುತ್ತಿದ್ದರೆ ನಿಮಗೆ ಅದೃಷ್ಟ ನೀಡಲು. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಶನಿದೇವರ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷವಾಗಿ ಉಲ್ಲೇಖ ಮಾಡಲಾಗಿದೆ, ಶನಿದೇವರನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗಿದೆ. ಶನಿ ದೇವರು ಒಬ್ಬ ವ್ಯಕ್ತಿಯು ಜೀವನದಲ್ಲಿ ಮಾಡಿದ ಕಾರ್ಯಗಳ ಅನುಸಾರ ಅವರಿಗೆ ಫಲಗಳನ್ನು ನೀಡುತ್ತಾರೆ. ಅದರಿಂದ ಶನಿಯನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವರ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. 2022ರ ಅಕ್ಟೋಬರ್ 23ರಿಂದ 2023ರ ಜನವರಿ 17ರ ವರೆಗೂ ಶನಿದೇವರು ಮಕರ ರಾಶಿಯಲ್ಲಿ ಇರಲಿದ್ದು, ಇದರಿಂದಾಗಿ ಕೆಲವು ರಾಶಿಯವರಿಗೆ ಶುಭಫಲ ಸಿಗಲಿದೆ, ಹಾಗಿದ್ದರೇ ಶನಿದೇವರ ಕೃಪೆ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.
ಮೇಷ ರಾಶಿ :- ಮಕರ ರಾಶಿಗೆ ಶನಿಯ ಪ್ರವೇಶ ಆಗುತ್ತಿರುವುದು ಮೇಷ ರಾಶಿಯವರಿಗೆ ಶುಭಫಲ ತರುತ್ತದೆ. ಈ ರಾಶಿಯವರಿಗೆ ನಿಜಕ್ಕೂ ಅದೃಷ್ಟ ಶುರುವಾಗಲಿದೆ, ಜೀವನದಲ್ಲಿ ಯಶಸ್ಸು ಕಾಣುತ್ತೀರಿ. ವೃತ್ತಿಜೀವನದಲ್ಲಿ ಏಳಿಗೆ ಕಾಣುತ್ತೀರಿ, ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಲಾಭ ಬರುತ್ತದೆ. ಉದ್ಯೋಗದ ಕ್ಷೇತ್ರದಲ್ಲಿ ಪರಿಶ್ರಮ ಪಡುವವರಿಗೆ ಒಳ್ಳೆಯ ಅವಕಾಶ ಮತ್ತು ಯಶಸ್ಸು ಸಿಗುತ್ತದೆ. ನಿಮ್ಮ ಕೆಲಸದಲ್ಲಿ ಕಠಿಣ ಪರಿಶ್ರಮ ಹಾಕುವವರಿಗೆ ಜನರ ಪ್ರೋತ್ಸಾಹ ಸಹ ಸಿಗುತ್ತದೆ.
ಧನು ರಾಶಿ :- ಮಕರ ರಾಶಿಗೆ ಶನಿಯ ಪ್ರವೇಶ ಆಗಲಿರುವುದು ಧನು ರಾಶಿಯವರಿಗೆ ಒಳ್ಳೆಯದು ಮಾಡುತ್ತದೆ. ಇದರ ವಿಶೇಷ ಪ್ರಯೋಜನಗಳು ಧನು ರಾಶಿಯವರಿಗೆ ಗೋಚರಿಸಲಿದೆ. ಸಿಕ್ಕಿಹಾಕಿಕೊಂಡಿರುವ ನಿಮ್ಮ ಹಣ ವಾಪಸ್ ಸಿಗುತ್ತದೆ. ಬ್ಯುಸಿನೆಸ್ ಹಾಗೂ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಧನು ರಾಶಿಯವರಿಗೆ ಲಾಭ ಸಿಗುತ್ತದೆ. ನೀವು ಮಾಡಿದ ಎಲ್ಲಾ ಕೆಲಸಗಳಲ್ಲೂ ಪ್ರಗತಿ ಪಡೆಯುತ್ತೀರಿ.