ನೆಟ್ಟಿಗರು ಬಿಡಿ, ನಿರ್ಮಾಪಕರೇ ಅನನ್ಯ ಪಾಂಡೆ ಯನ್ನ ಲೈಗರ್ ಸಿನಿಮಾದಲ್ಲಿ ನೋಡಿ ಬೆಚ್ಚಿ ಬಿದ್ದಿದ್ದು ಯಾಕೆ ಗೊತ್ತೇ?? ಅನನ್ಯಗೆ ಕೊಟ್ಟೆ ಬಿಟ್ಟರು ಶಾಕ್. ಏನು ಗೊತ್ತೇ??
ಇನ್ನು ಟಾಲಿವುಡ್ ನಿರ್ಮಾಪಕರು ಸಹ ಅನನ್ಯ ಪಾಂಡೆ ಅವರನ್ನು ಲೈಗರ್ ಸಿನಿಮಾದಲ್ಲಿ ನೋಡಿ ಶಾಕ್ ಆಗಿದ್ದಾರೆ. ಅನನ್ಯ ಪಾಂಡೆ ಅವರಿಗೆ ಜ್ಯೂನಿಯರ್ ಎನ್.ಟಿ.ಆರ್ ಅಭಿನಯಿಸಿ ಕೊರಟಾಲ ಶಿವ ಅವರು ನಿರ್ದೇಶನ ಮಾಡಲಿರುವ JrNTR30 ಸಿನಿಮಾಗೆ ನಾಯಕಿಯಾಗಿ ಆಫರ್ ನೀಡಲಾಗಿತ್ತು, ಲೈಗರ್ ಸಿನಿಮಾ ಪ್ರತಿಕ್ರಿಯೆ ನೋಡಿ ಸಿನಿಮಾ ಒಪ್ಪಿಕೊಳ್ಳುವ ನಿರ್ಧಾರ ಮಾಡಿದ್ದರು ಅನನ್ಯ, ಆದರೆ ಲೈಗರ್ ಸಿನಿಮಾ ಫ್ಲಾಪ್ ಆಗಿರುವ ಕಾರಣ ಸ್ವತಃ ನಿರ್ಮಾಪಕರೆ ಅನನ್ಯ ಪಾಂಡೆ ಅವರನ್ನು ಸಿನಿಮಾಗೆ ಹಾಕಿಕೊಳ್ಳುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ. ತಮ್ಮ ಆಕ್ಟಿಂಗ್ ಸ್ಕಿಲ್ಸ್ ಇಂದ ದೊಡ್ಡ ಅವಕಾಶವನ್ನೇ ಕಳೆದುಕೊಂಡಿದ್ದಾರೆ ಅನನ್ಯ ಪಾಂಡೆ. ಇದು ಅವರ ಮುಂದಿನ ಕೆರಿಯರ್ ಗೆ ಮೈನಸ್ ಪಾಯಿಂಟ್ ಆಗುತ್ತಾ ಎನ್ನುತ್ತಿದ್ದಾರೆ ನೆಟ್ಟಿಗರು.
ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದೆ. ಈ ಸಿನಿಮಾ ನೆಗಟಿವ್ ರಿವ್ಯೂ ಗಳೇ ಬರುತ್ತಿದ್ದು, ಬುಕ್ ಮೈ ಶೋ ಹಾಗೂ ಐಎಂಡಿಬಿ ಯಲ್ಲಿ ಬಹಳ ಕಡಿಮೆ ರೇಟಿಂಗ್ ಬಂದಿದೆ. ಲೈಗರ್ ಸಿನಿಮಾ ಕಥೆ ಜನರಿಗೆ ಇಷ್ಟವಾಗಿಲ್ಲ. ಸಿನಿಮಾದಲ್ಲಿ ಜನರಿಗೆ ಇಷ್ಟವಾಗಿದ್ದು ವಿಜಯ್ ದೇವರಕೊಂಡ ಅವರ ನಟನೆ ಮಾತ್ರ, ಅವರ ಟ್ಯಾಲೆಂಟ್ ಗೆ ಇದು ಸರಿಯಾದ ಕಥೆ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಇನ್ನು ನಾಯಕಿ ಅನನ್ಯ ಪಾಂಡೆ ಲೈಗರ್ ಸಿನಿಮಾ ಬಿಡುಗಡೆ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.
ಅನನ್ಯ ಪಾಂಡೆ ಬಾಲಿವುಡ್ ನ ಖ್ಯಾತ ನಟ ಚಂಕಿ ಪಾಂಡೆ ಅವರ ಮಗಳು, ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಅನನ್ಯ ಅವರಿಗೆ ಅವಕಾಶಗಳೇನು ಕಡಿಮೆ ಇಲ್ಲ, ಆದರೆ ಅನನ್ಯ ಪಾಂಡೆ ನಟನೆ ಸಿನಿಪ್ರಿಯರಿಗೆ ಇಷ್ಟವಾಗುತ್ತಿಲ್ಲ, ಪ್ರತಿ ಸಿನಿಮಾದಲ್ಲೂ ಒಂದೇ ರೀತಿಯ ಫ್ಲ್ಯಾಟ್ ನಟನೆಗೆ ಅನನ್ಯ ಟ್ರೋಲ್ ಆಗುತ್ತಿದ್ದಾರೆ. ಅದರಲ್ಲೂ ಲೈಗರ್ ಸಿನಿಮಾದಲ್ಲಿ, ಆಕ್ಟಿಂಗ್ ಕೆರಿಯರ್ ಗಾಗಿ ಹಾಲಿವುಡ್ ಗೆ ಹೋಗುತ್ತೇನೆ ಎಂದು ಅನನ್ಯ ಹೇಳುವ ಡೈಲಾಗ್ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದೆ. ಲೈಗರ್ ನಲ್ಲಿ ಅನನ್ಯ ಪಾತ್ರ ಬೋರಿಂಗ್ ಆಗಿದೆ, ಅವರನ್ನು ಯಾಕೆ ತೆಗೆದುಕೊಂಡರು ಎಂದೇ ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಸಿನಿಪ್ರಿಯರು.