ಅದೇನಾಗಿದೆ ಚಿತ್ರ ರಂಗದ ಜೋಡಿಗಳಿಗೆ; ಇದೀಗ ಮತ್ತೊಂದು ಸ್ಟಾರ್ ಜೋಡಿಯಿಂದ ವಿಚ್ಛೇದನ: ಈಗ್ಯಾಕೆ ಆಗಿದೆ ಗೊತ್ತೆ??
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಜೀವನದ ವಿಚ್ಛೇದನದ ಸುದ್ದಿಗಳು ಬಹಳ ಸದ್ದು ಮಾಡುತ್ತಿವೆ. ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಬಳಿಕ ಅನೇಕ ಸ್ಟಾರ್ ಜೋಡಿಗಳು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ಈ ಲಿಸ್ಟ್ ನೋಡಿದ್ರೆ ನಾಗ ಚೈತನ್ಯ ಮತ್ತು ಸಮಂತಾ, ನಟ ಧುನುಷ್ ಹಾಗೂ ಐಶ್ವರ್ಯ ಜೊತೆಗೆ ಬಾಲಿವುಡ್ ಸ್ಟಾರ್ ಹೀರೋ ಆಮೀರ್ ಖಾನ್ ಹಾಗೂ ಅವರ ಪತ್ನಿ ಕಿರಣ್ ಕೂಡ ಈ ಲಿಸ್ಟ್ ನಲ್ಲಿದ್ದಾರೆ. ಪ್ರತಿಯೊಬ್ಬರೂ ವಿಚ್ಛೇದನದ ಮೆಟ್ಟಿಲು ಏರುತ್ತಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಟಾಲಿವುಡ್ ನಲ್ಲಿ ಮತ್ತೊಂದು ಜೋಡಿ ವಿಚ್ಛೇದನಕ್ಕೆ ತಯಾರಿ ನಡೆಸುತ್ತಿದೆ. ಅವರದ್ದು ಟಾಲಿವುಡ್ ನಲ್ಲಿ ಸ್ಟಾರ್ ಫ್ಯಾಮಿಲಿ. ಆ ಸ್ಟಾರ್ ಹೀರೋ ಗೆ ಆಪ್ತರಾಗಿರುವ ವ್ಯಕ್ತಿಯೊಬ್ಬರು ಆ ಜೋಡಿ ವಿಚ್ಛೇದನಕ್ಕೆ ಸಿದ್ಧರಾಗಿದ್ದಾರೆ ಎಂದು ಮಾಹಿತಿ ನೀಡಿರುವ ಬಗ್ಗೆ ವರದಿಯಾಗಿದೆ. ಇಂಡಸ್ಟ್ರಿಯಲ್ಲಿ ಸಹ ಅವರಿಗೆ ಉತ್ತಮ ಸಂಪರ್ಕವಿದೆ. ಮೇಲಾಗಿ ಅವರು ಎಲ್ಲರಿಗು ಚಿರಪರಿಚಿತ ವ್ಯಕ್ತಿ. ಹೆಂಡತಿಯನ್ನು ಕಂಡರೆ ಅವರಿಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲವಂತೆ.
ಇಬ್ಬರ ನಡುವೆ ಹಲವು ದಿನಗಳಿಂದ ಭಿನ್ನಾಭಿಪ್ರಾಯಗಳಿವೆಯಂತೆ. ಈ ಕ್ರಮದಲ್ಲಿ ವಿಚ್ಛೇದನ ಪಡೆದು ದೂರ ಆಗುವುದೇ ಸರಿ ಎಂದು ತೀರ್ಮಾನಿಸಲಾಗಿದೆಯಂತೆ. ಇತ್ತೀಚಿಗೆ ಹಿರಿಯರು ಕೂಡ ಪರಸ್ಪರ ಮಾತನಾಡಿ, ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದರು ಸಹ ಅವರ ಸಮಸ್ಯೆ ಬಗೆಹರಿದಿಲ್ಲ ಎನ್ನಲಾಗುತ್ತಿದೆ. ಇದರಿಂದಾಗಿ ಇಬ್ಬರೂ ವಿಚ್ಛೇದನದತ್ತ ಒಲವು ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಟಾರ್ ಹೀರೋ ಕೂಡ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಇಬ್ಬರೂ ಬೇರೆಯಾಗಬೇಕೆಂದು ಒತ್ತಾಯವಿದ್ದು, ಶೀಘ್ರದಲ್ಲೇ ವಿಚ್ಛೇದನ