ವೈರಲ್ ಆಯಿತು ಪ್ರಿಯಾಮಣಿ ಡಾನ್ಸ್: ಖಾರವಾದ ಎಕ್ಸ್ಪ್ರೆಶನ್ ಗಳಿಂದ ಮಸ್ತ್ ಡಾನ್ಸ್ ಮಾಡಿದ ಪ್ರಿಯಾಮಣಿ. ಹೇಗಿದೆ ಗೊತ್ತೇ ವೀಡಿಯೋಸ್??
ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತ ನಟಿ ಪ್ರಿಯಾಮಣಿ ಅವರಿಗೆ ಒಳ್ಳೆಯ ಹೆಸರು ಇದೆ. ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲರನ್ನು ತನ್ನ ಮುಖಭಾವದಿಂದ ತಮ್ಮತ್ತ ಸೆಳೆಯುತ್ತಾರೆ ನಟಿ ಪ್ರಿಯಾ ಮಣಿ. ಹಿರಿಯ ನಾಯಕಿಯಾಗಿ ಫಿಟ್ ನೆಸ್ ನಲ್ಲಿ ಅವರಿಗೆ ಸರಿಸಾಟಿ ಯಾರು ಇಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ. ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಟಾಪ್ ಹೀರೋಗಳ ಜೊತೆ ಸಿನಿಮಾ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್, ಗಣೇಶ್, ಗೋಪಿಚಂದ್, ಎನ್ ಟಿಆರ್, ಜಗಪತಿ ಬಾಬು ಮುಂತಾದ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ.
ಅದರಲ್ಲು ಯಮದೊಂಗ ಸಿನಿಮಾ ಆಕೆಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಮದುವೆಯ ನಂತರ ಪ್ರಿಯಾಮಣಿ ಅವರ ಎರಡನೇ ಇನ್ನಿಂಗ್ಸ್ ಕೂಡ ಶುರುವಾಗಿದೆ. ಅದರಲ್ಲೂ ಕಿರುತೆರೆಗೆ ಎಂಟ್ರಿ ಆದ ನಂತರ ಆಕೆಯ ರೇಂಜ್ ಮತ್ತಷ್ಟು ಹೆಚ್ಚಾಯಿತು. ಡ್ಯಾನ್ಸ್ ಶೋನಲ್ಲಿ ತೀರ್ಪುಗಾರರಾಗಿ ಅವರು ಎಷ್ಟು ಪ್ರಭಾವಶಾಲಿಯಾಗಿದ್ದಾರೆಂದು ನಾವು ನೋಡುತ್ತೇವೆ. ಕಾರ್ಯಕ್ರಮಕ್ಕೆ ಬಂದ ನಂತರ ಕಿರುತೆರೆ ಪ್ರೇಕ್ಷಕರಲ್ಲಿ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ ನಟಿ ಪ್ರಿಯಾಮಣಿ. ಬಾಲಿವುಡ್ ಮತ್ತು ಟಾಲಿವುಡ್ ನಲ್ಲು ಪ್ರಿಯಾಮಣಿ ಅವರಿಗೆ ಸಿನಿಮಾ ಆಫರ್ ಗಳು ಬರುತ್ತಿವೆ.
ಸಮಯ ಸಿಕ್ಕಾಗಲೆಲ್ಲ ತೆರೆ ಮೇಲೆ ಡ್ಯಾನ್ಸ್ ಮಾಡಿ ಮನರಂಜನೆ ನೀಡುತ್ತಾರೆ. ಇತ್ತೀಚಿಗೆ ಆಕೆಯ ಹಳೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಇದರಲ್ಲಿ ನಟಿ ಪ್ರಿಯಾಮಣಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ನಟಿ ಪ್ರಿಯಾಮಣಿ ಸಾಕಷ್ಟು ಹಾಟ್ ಎಕ್ಸ್ಪ್ರೆಷನ್ ಕೊಡುತ್ತಿದ್ದಾರೆ. ಕೆಂಪು ಬಣ್ಣದ ಪ್ಯಾಂಟ್‌ನಲ್ಲಿ ತನ್ನ ದೇಹದ ಆಕಾರವನ್ನು ತೋರಿಸಿದ್ದಾರೆ ನಟಿ ಪ್ರಿಯಾಮಣಿ. ಈ ಡ್ಯಾನ್ಸ್ ವೀಡಿಯೋ ನೋಡಿದ ಮೇಲೆ ಎಲ್ಲರು ಆಕೆಯನ್ನು ಪ್ರೀತಿಸುವುದು ಖಂಡಿತಾ ಎನ್ನುತ್ತಿದ್ದಾರೆ ನೆಟ್ಟಿಗರು.