ನಟ ಸಿದ್ದಾರ್ಥ್ ರವರೊಂದಿಗೆ ನಾನು ಮದುವೆಯಾಗಿದ್ದರೇ, ನನ್ನ ಜೀವನ ಹೇಗಿರುತ್ತದೆ ಎಂದ್ರು ಗೊತ್ತಾ ಸಮಂತಾ. ಷಾಕಿಂಗ್ ಹೇಳಿಕೆ ನೀಡಿದ ಸ್ಯಾಮ್. ಏನು ಗೊತ್ತೇ?

16

Get real time updates directly on you device, subscribe now.

ಸಮಂತಾ ಈಗ ಏನು ಮಾಡಿದರೂ ಅದು ಆಕ್ಟ್, ಏನೇ ಹೇಳಿದರೂ ದೊಡ್ಡ ಸುದ್ದಿಯೇ ಆಗುತ್ತಿದೆ. ಚೈತನ್ಯ ಜೊತೆಗಿನ ಒಡನಾಟದಿಂದ ಆಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಮಂತಾ ಏನು ಮಾತನಾಡುತ್ತಿದ್ದಾರೆ ಎಂದು ನೋಡಲು ಎಲ್ಲರೂ ಆಸಕ್ತಿಯಿಂದ ಆಕೆಯ ಸ್ಟೇಟ್ಮೆಂಟ್ ಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ. ಈಗ ಸಮಂತಾ ಕೆರಿಯರ್ ವಿಷಯದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.
ಒಂದರ ಹಿಂದೆ ಒಂದರಂತೆ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಆದರೆ ಚೈತನ್ಯ ಅವರ ಬಗ್ಗೆ ಆಕೆಯ ಕಮೆಂಟ್‌ ಗಳು ಕೋಲಾಹಲಕ್ಕೆ ಕಾರಣವಾಗುವುದನ್ನು ನಾವು ನೋಡುತ್ತೇವೆ.

ಇದೇ ವೇಳೆ ಆಕೆ ಈ ಹಿಂದೆ ನಟ ಸಿದ್ಧಾರ್ತ್ ಅವರನ್ನು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಮಂತಾ ಅವರ ಜೊತೆಗೆ ದೀರ್ಘಕಾಲ ಡೇಟಿಂಗ್ ಮಾಡಿ ನಂತರ ಅಂತಿಮವಾಗಿ ಸಿದ್ಧಾರ್ಥ್ ಜೊತೆಗೆ ಬ್ರೇಕಪ್ ಮಾಡಿಕೊಂಡರು. ಆದರೆ ಸಿದ್ಧಾರ್ಥ್ ಅವರ ಬಗ್ಗೆ ಈಕೆಯ ಹಿಂದಿನ ಕಮೆಂಟ್‌ ಗಳು ಈಗ ವೈರಲ್ ಆಗುತ್ತಿವೆ. ಆಹಾ ಒಟಿಟಿಯಲ್ಲಿ ನಟಿ ಸಮಂತಾ ಸ್ಯಾಮ್ ಜಾಮ್ ಎಂಬ ಕಾರ್ಯಕ್ರಮ ಮಾಡಿರುವುದು ಗೊತ್ತೇ ಇದೆ. ಈ ವೇಳೆ ಸಿದ್ಧಾರ್ಥ ಜೊತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ತಾನು ಸಿದ್ಧಾರ್ಥ್ ಅವರನ್ನು ಪ್ರೀತಿಸಿದ್ದು ನಿಜವೇ ಆದರೆ ಆತನನ್ನು ಮದುವೆಯಾಗಲು ಬಯಸಲಿಲ್ಲ ಎಂದು ಹೇಳಿದ್ದಾರೆ ಸಮಂತಾ. ಆತನನ್ನು ಮದುವೆಯಾಗಿದ್ದರೆ ಸಮಂತಾ ಬದುಕು ಮತ್ತೊಂದು ಸಾವಿತ್ರಿಯ ಹಾಗೆ ಆಗುತ್ತಿತ್ತು ಎಂದು ಹೇಳಿದ್ದಾರೆ ಸಮಂತಾ. ಅಂದರೆ ತೆಲುಗಿನ ಮಹಾನಟಿ ಸಾವಿತ್ರಿ ಅವರು, ತಮ್ಮ ಪತಿ ಶಿವಾಜಿ ಗಣೇಶನ್ ಅವರು ನಾಯಕಿಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಮತ್ತು ಸಿದ್ಧಾರ್ಥ ಅವರಿಗು ಅಫೇರ್ ಇರುತ್ತಿತ್ತು. ಇದೆ ಕಾರಣದಿಂದ ಹೀಗೆ ಹೇಳಿದ್ದಾರೆ ಸಮಂತಾ. ಸಮಂತಾ ಅವರ ಈ ಮಾತುಗಳನ್ನು ಕೇಲೀ, ಆಕೆ ಸಿದ್ದಾರ್ಥ್ ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು.

Get real time updates directly on you device, subscribe now.