ನನಗೆ ಇನ್ನು ವಯಸ್ಸು ಆಗಿಲ್ಲ, ಎರಡನೇ ಮದುವೆಯಾಗಲುನನಗೆ ಆ ರೀತಿಯ ಹುಡುಗನೇ ಬೇಕು ಎಂದ 45 ರ ನಟಿ. ಹೇಗಿರಬೇಕಂತೆ ಗೊತ್ತೇ??
ತೆಲುಗು ಇಂಡಸ್ಟ್ರಿಯಲ್ಲಿ ನಟಿ ಸುರೇಖಾ ವಾಣಿ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ .ತೆಲುಗಿನ ಸಿನಿಮಾಗಳಲ್ಲಿ ಅತ್ತೆ, ಸೊಸೆ, ಹೆಂಡತಿ, ಸಹೋದರಿ ಎಲ್ಲ ಪಾತ್ರಗಳಲ್ಲಿ ಮಿಂಚಿ, ಹೆಸರು ಮಾಡಿದವರು. ಸುರೇಖಾ ವಾಣಿ ಹಲವು ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಬ್ರಹ್ಮಾನಂದಂ, ಕೃಷ್ಣ ಭಗವಾನ್ ರಂತಹ ಟಾಪ್ ಕಾಮಿಡಿಯನ್ ಜೊತೆ ನಟಿಸಿ ಒಳ್ಳೆಯ ಮನ್ನಣೆ ಗಳಿಸಿದ್ದಾರೆ. ಇದಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸುರೇಖಾ ರಾಣಿ ಅವರು ಈ ಹಿಂದೆ ತನ್ನ ಮಗಳ ಜೊತೆಗೆ ಅನೇಕ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಸುರೇಖಾ ವಯಸ್ಸು ನಲವತ್ತು ದಾಟಿದ್ದರೂ ಮಗಳ ಜೊತೆಗೆ ಸೌಂದರ್ಯದಲ್ಲಿ ಸ್ಪರ್ಧೆಗಿಳಿದಿದ್ದಾರೆ. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸುರೇಖಾ ವಾಣಿ ಎಂತಹ ಪಾತ್ರದಲ್ಲೂ ಮಿಂಚುವ ನಟಿ.
ಸೋಷಿಯಲ್ ಮೀಡಿಯಾದಲ್ಲಿ ಇವರ ಮಗಳು ಸುಪ್ರಿತಾಗೆ ಇರುವ ಫಾಲೋಯಿಂಗ್ ಬಗ್ಗೆ ವಿಶೇಷವಾಗಿ ಹೇಳುವುದೇನಿಲ್ಲ. ಯಾವಾಗಲೂ ಲೇಟೆಸ್ಟ್ ಫೋಟೋ ಶೂಟ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸುರೇಖಾ ವಾಣಿ ಬಗ್ಗೆ ಹೇಳುವುದಾದರೆ ತೆಲುಗು ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹೆಸರು ಮಾಡಿದ್ದಾರೆ. ಸುರೇಖಾ ವಾಣಿ ಪೋಷಕ ನಟಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ, ಈಗಲೂ ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಸುರೇಖಾವಾಣಿ ತಮ್ಮ ಮಗಳು ಸುಪ್ರೀತಾ ಅವರೊಂದಿಗೆ ಯೂಟ್ಯೂಬರ್ ನಿಖಿಲ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಸುಪ್ರೀತಾ, “ನನಗೆ ಬಾಯ್ ಫ್ರೆಂಡ್ ಬೇಕು..” ಅಂದರೆ ನನಗೂ ಬಾಯ್ ಫ್ರೆಂಡ್ ಬೇಕು ಎನ್ನುತ್ತಾರೆ ಸುರೇಖಾ ವಾಣಿ. ಸುರೇಖಾ ವರು ಒಳ್ಳೆಯ ಮನಸ್ಸಿನ ವ್ಯಕ್ತಿಯಾಗಿದ್ದಾರೆ.
ಫಿಟ್ ಆಗಿರಲು ಬಯಸುತ್ತಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಲವತ್ತು ದಾಟಿದ ಈ ಸುಂದರಿ ತನ್ನ ಖುಷಿಯನ್ನು ಸ್ವಲ್ಪವೂ ಕಡಿಮೆ ಮಾಡದೆ ಮಗಳೊಂದಿಗೆ ಎಂಜಾಯ್ ಮಾಡುತ್ತಾರೆ. ಇತ್ತೀಚೆಗೆ ಸುರೇಖಾ ವಾಣಿ ಮತ್ತು ಅವರ ಮಗಳು ಡ್ರಗ್ಸ್ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅದಕ್ಕೆ ನೆಟ್ಟಿಗರು ಸಾಕಷ್ಟು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಬಗ್ಗೆ ಸುರೇಖಾ ವಾಣಿ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಪತಿಯಿಂದ ದೂರವಾಗಿರುವ ಸುರೇಖಾ ವಾಣಿ ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಸ್ವತಂತ್ರವಾಗಿ ಬದುಕುತ್ತಿದ್ದಾರೆ. ಸಾರ್ವಜನಿಕವಾಗಿ ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಸುರೇಖಾ ಅವರನ್ನು ಪ್ರಶ್ನಿಸಿದರೆ, ನನ್ನಲ್ಲಿ ಇನ್ನೂ ಬಿಸಿ ತಗ್ಗಿಲ್ಲ ಎಂದು ಖಾರವಾದ ಉತ್ತರ ನೀಡುತ್ತಾರೆ.